ಆತ್ಮಹತ್ಯೆಗೆ ಯತ್ನಿಸಿದ ರೈತನಿಗೆ ಧೈರ್ಯ ತುಂಬಿದ ಶಾಸಕ ನಾಗೇಂದ್ರ
Team Udayavani, Dec 19, 2021, 7:17 PM IST
ಬಳ್ಳಾರಿ: ಬೆಳೆನಷ್ಟದಿಂದ ಸಾಲಬಾಧೆತಾಳಲಾರದೆ ತಾಲೂಕಿನ ಅಸುಂಡಿ ಗ್ರಾಮದರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಶನಿವಾರ ನಡೆದಿದೆ.
ಗ್ರಾಮದ 45 ವರ್ಷದ ಅಗಸರದೊಡ್ಡ ಹೊನ್ನೂರಪ್ಪ ಆñಹñ ¾ ೆÂಗೆ ಯತ್ನಿಸಿದರೈತನಾಗಿದ್ದು, ನಗರದ ವಿಮ್ಸ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಗೆ ಭೇಟಿನೀಡಿದ ಗ್ರಾಮಾಂತರ ಶಾಸಕ ಬಿ. ನಾಗೇಂದ್ರರೈತನನ್ನು ಭೇಟಿಯಾಗಿ ಪರಾಮರ್ಶಿಸಿಧೈರ್ಯ ತುಂಬಿದ್ದಾರೆ.ಹೊನ್ನೂರಪ್ಪ ಬೆಳೆದಿದ್ದ ಮೆಣಸಿನಕಾಯಿಬೆಳೆ ಅಕಾಲಿಕ ಮಳೆಯಿಂದ ನಷ್ಟವಾಗಿದೆ.ಇದರಿಂದ ಮಾಡಿದ ಸಾಲ ತೀರಿಸುವುದುಹೇಗೆ ಎಂಬುದನ್ನು ಅರಿಯಲಾಗದೆ ವಿಷಸೇವಿಸಿದ್ದಾನೆ.
ಹೊಲದಲ್ಲಿ ವಿಷ ಸೇವಿಸಿದ್ದ ರೈತಮನೆಗೆ ಬಂದಾಗ ತೀವ್ರ ಅಸ್ವÓಗೆ § ೂಂಡಿದ್ದನ್ನುಗಮನಿಸಿದಮಗ ತಕ್ಷಣಆಸ ³ತ್ರೆಗೆ ಸೇರಿಸಿದ್ದಾನೆ. ವಿಷಯ ತಿಳಿದು ಆಸ ³ತ್ರೆಗೆ ಧಾವಿಸಿದ ಶಾಸಕನಾಗೇಂದ್ರ ಧೈರ್ಯ ತುಂಬುವ ಜೊತೆಗೆಧನ ಸಹಾಯ ಮಾಡಿದ್ದಾರೆ. ಸರ್ಕಾರದಿಂದಸೂಕ್ತ ಪರಿಹಾರ ನೀಡಲು ವಿರೋಧ ಪಕ್ಷದನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸೇರಿಆಗ್ರಹಿಸಲಾಗುವುದು ಎಂದು ತಿಳಿಸಿದರು.
ಅದೇರೀತಿಯಲ್ಲಿಆಸ್ಪತ್ರೆಯಲ್ಲಿದಾಖಲಾದರೋಗಿಗಳ ಆರೋಗ್ಯವನ್ನು ವಿಚಾರಿಸುತ್ತಿದ್ದಸಂದರ್ಭದಲ್ಲಿ ಕುಂಟನಾಳ್ ಗ್ರಾಮದವಿದ್ಯಾರ್ಥಿನಿ ಬಳ್ಳಾರಿಯ ಕಾಲೇಜಿನಿಂದ ತಮ್ಮಊರಿಗೆ ತ್ರಿಚಕ್ರ ಆಟೋದಲ್ಲಿ ಹೋಗುವಾಗಪಲ್ಟಿಯಾಗಿ ಎರಡು ಕಾಲು ಮುರಿದುವಿಮ್ಸ್ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯೋಗಕ್ಷೇಮವನ್ನು ವಿಚಾರಿಸಿ ಧನ ಸಹಾಯಮಾಡಿದರು. ವಿಮ್ಸ್ ಆಸ್ಪತ್ರೆಯ ನಿರ್ದೇಶಕಗಂಗಾಧರ್ ಗೌಡ, ಕಾಂಗ್ರೆಸ್ ಮುಖಂಡರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.