ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ
Team Udayavani, Feb 12, 2022, 4:09 PM IST
ಬಳ್ಳಾರಿ: ತಾಲೂಕಿನ ರೂಪನಗುಡಿ ಗ್ರಾಮದಲ್ಲಿ”ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’ಎಂಬ ಆರೋಗ್ಯ ಸುಧಾರಣೆ ಕಾಳಜಿಕುರಿತ ಶಿಬಿರವನ್ನು ತಾಲೂಕಿನ ಗುರುವಾರಹಮ್ಮಿಕೊಳ್ಳಲಾಗಿತ್ತು.ಆರೋಗ್ಯ ಇಲಾಖೆ ಮತ್ತು ನಗರದಫ್ಯಾಮಿಲಿ ಪ್ಯಾÉನಿಂಗ್ ಆಸೋಸಿಯಷನ್‌ಆಫ್ ಇಂಡಿಯಾ ಶಾಖೆ ವತಿಯಿಂದಆಯೋಜಿಸಲಾಗಿದ್ದ ಶಿಬಿರವನ್ನು ಸಂಸ್ಥೆಯಕಾರ್ಯಕ್ರಮಾ ಧಿಕಾರಿ ಎಂ.ಉಮೇಶ್‌ಕುಮಾರ್, ವಿಜಯಲಕೀÒ$¾ ಉದ್ಘಾಟಿಸಿಮಾತನಾಡಿದರು.
ಗರ್ಭಕೋಶದ ಸೋಂಕು ಹರಡುವಿಕೆಮತ್ತು ಗರ್ಭಕೋಶದ ಸಮಸ್ಯೆ,ಮಕ್ಕಳ ಪಡೆಯುವಲ್ಲಿ ಅಂತರವನ್ನುಕಾಪಾಡಿಕೊಳ್ಳುವುದು. ಹೆರಿಗೆ ಸಮಯದಲ್ಲಿಶುಚಿತ್ವವನ್ನು ಕಾಪಾಡಿಕೊಳ್ಳುವುದು.ಊಟದಲ್ಲಿ ಅಪೌಷ್ಠಿಕತೆ ಕೂರತೆನಿಭಾಯಿಸುವುದರ ಬಗ್ಗೆ ಮಾಹಿತಿ ನೀಡಿದರು.ಎನ್‌ಡಿಸಿ ಸಮುದಾಯದ ವೈದ್ಯಾಧಿ ಕಾರಿ ಡಾ|ನಿಜಾಮುದ್ದೀನ್ ಮಾತನಾಡಿ, ಮಹಿಳೆಯರುಈ ಕ್ಯಾನ್ಸರ್ ಬಗ್ಗೆ ಪ್ರಾಥಮಿಕ ಮಾಹಿತಿಯನ್ನುಹೊಂದಿ ಅದು ಉಲ್ಬಣವಾಗದಂತೆನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.