ಕಾಯ್ದೆ ತಿದ್ದುಪಡಿ ವಿರೋಧಿ ಸಿ ರಸ್ತೆ ತಡೆ

ಅನಂತಶಯನ ಗುಡಿ ರಾಜ್ಯ ಹೆದ್ದಾರಿ ಬಂದ್‌

Team Udayavani, Feb 7, 2021, 4:51 PM IST

7-20

ಹೊಸಪೇಟೆ: ರೈತ ವಿರೋಧಿ  ಕಾಯ್ದೆಗಳನ್ನು·ಹಿಂಪಡೆಯಬೇಕು ಎಂದು ಒತ್ತಾಯಿಸಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆ ನೇತೃತ್ವದಲ್ಲಿ ರೈತರು,ನಗರದ ಅನಂತಶಯನ ಗುಡಿ ಗ್ರಾಮದಬಳಿಯ ರಾಜ್ಯ ಹೆದ್ದಾರಿಯನ್ನು ಶನಿವಾರಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ದೆಹಲಿ ರೈತರ ಹೋರಾಟ ಬೆಂಬಲಿಸಿ,ನಗರದಲ್ಲಿ ರಸ್ತೆ ತಡೆ ಚಳುವಳಿನಡೆಸಿದ ಪ್ರತಿಭಟನಾಕಾರರು, ಕೇಂದ್ರಸರ್ಕಾರ ವಿರುದ್ಧ ವಿವಿಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಕಂಠಕ ಪ್ರಾಯವಾಗಿರುವಎಪಿಎಂಸಿ, ಭೂಸುಧಾರಣೆ ಹಾಗೂವಿದ್ಯುತ್‌ ತಿದ್ದುಪಡಿ ಕಾಯ್ದೆಗಳನ್ನುಹಿಂಪಡೆಯಬೇಕು ಎಂದು ಆಗ್ರಹಿಸಿ,ಕಳೆದ 75 ದಿನಗಳಿಂದ ರೈತರುನಡೆಸುತ್ತಿರುವ ಹೋರಾಟಕ್ಕೆ ಯಾವುದೇಮನ್ನಣೆ ನೀಡದೇ ಹಠಮಾರಿ ಧೋರಣೆಅನುಸರಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಈವರಗೆ ರೈತರೊಂದಿಗೆಸಮಾಲೋಚನೆ ನಡೆಸಿಲ್ಲ ಎಂದು
ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ರೈತ ಹಾಗೂ ಕಾರ್ಮಿಕವಿರೋ ಧಿ ನೀತಿಯನ್ನು ಜಾರಿ ತರುವಮೂಲಕ ಬಂಡವಾಳಶಾಹಿಗಳಿಗೆ ಮಣೆಹಾಕುತ್ತಿರುವ ಪ್ರಧಾನಿ ಮೋದಿಯವರು,ದೇಶದ ರೈತರನ್ನು ಸಂಕಷ್ಟಕ್ಕೀಡುಮಾಡಿದ್ದಾರೆ. ಕೂಡಲೇ ರೈತ ವಿರೋಧಿಕಾಯ್ದೆಗಳನ್ನು ಹಿಂಪಡೆಯಬೇಕು ಎಂದುಒತ್ತಾಯಿಸಿದರು. ಮುಖಂಡರಾದಎಂ. ಜಂಬಯ್ಯನಾಯಕ, ಗಂಟೆಸೋಮಶೇಖರ, ಖಾಜಾ ಹುಸೇನ್‌ನಿಯಾಜಿ, ಆರ್‌.ಭಾಸ್ಕರ್‌ರೆಡ್ಡಿ,
ಎ.ಕರುಣಾನಿ , ಬಿ.ತಾಯಪ್ಪನಾಯಕ, ಸಣ್ಣಕ್ಕಿ ರುದ್ದಪ್ಪ,ದುರ್ಗಪ್ಪ ಪೂಜಾರಿ, ಯಲ್ಲಾಲಿಂಗ,ಬಣ್ಣದಮನೆ ಸೋಮಶೇಖರ,ಎಂ.ಸಿ.ವೀರಸ್ವಾಮಿ, ಡಿ.ಮಾರೆಣ್ಣ,ಕೆ.ನಾಗರತ್ನಮ್ಮ, ಎಂ.ಗೋಪಾಲ,ಬಿ.ಮಹೇಶ್‌, ಶಕುಂತಲಮ್ಮ, ರೇವಣಸಿದ್ದಪ್ಪ, ವೆಂಕಟೇಶ್‌, ಸತ್ಯಮೂರ್ತಿ,ಶಿವುಕುಮಾರ, ಹಾಗೂ ರಮೇಶ್‌ಇನ್ನಿತರರಿದ್ದರು. ಸಿಪಿಐಎಂ, ಸಿಐಟಿಯು,ದಲಿತ ಹಕ್ಕುಗಳ ಸಮಿತಿ, ಪ್ರಗತಿ ಪರಸಂಘಟನೆಗಳ ಒಕ್ಕೂಟ, ಪ್ರಾಂತ ರೈತ
ಸಂಘ, ಸಮುದಾಯ ಸಂಘಟನೆ, ಡಾ|ಅಂಬೇಡ್ಕರ್‌ ಸಂಘ, ಡಿವೈಎಫ್‌ಐ, ಕಟ್ಟಡಕಾರ್ಮಿಕರ ಸಂಘಟನೆಗಳ ಮುಖಂಡರುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸ್ಥಳದಲ್ಲಿ ಪೊಲೀಸ್‌ ಅಧಿ ಕಾರಿ ಹಾಗೂಸಿಬ್ಬಂದಿ ಮೊಕ್ಕಾಂ ಹೂಡಿದ್ದರು.

ಸಂಚಾರ ಅಸ್ತವ್ಯಸ್ತ: ನಗರದ ಕನಕದಾಸವೃತ್ತ, ಅನಂತಶಯನ ಗುಡಿ ಬೈಪಾಸ್‌,ಹಂಪಿ ರಸ್ತೆಗಳಲ್ಲಿ ಪೊಲೀಸರು,ಬ್ಯಾರಿಕೇಡ್‌ನ್ನು ಅಳವಡಿಸಿದ
ಹಿನ್ನೆಲೆಯಲ್ಲಿ ವಾಹನ ಸವಾಹರರು,ಬದಲಿ ರಸ್ತೆ ಮೂಲಕ ಸಂಚಾರಮಾಡಿದರು. ಇದರಿಂದಾಗಿ ಸಂಚಾರದಲ್ಲಿಅಸ್ತವ್ಯಸ್ತವಾಗಿತ್ತು. ಹೊಸಪೇಟೆಯಿಂದಹಂಪಿಗೆ ತೆರಳುವ ಮಾರ್ಗದಲ್ಲಿರೈತರು ರಸ್ತೆ ತಡೆ ನಡೆಸಿದ್ದರಿಂದ ಹಂಪಿ,ಕಮಲಾಪುರ, ಕಂಪ್ಲಿ ಹಾಗೂ ಗಂಗಾವತಿಗೆತೆರಳಲು ಪ್ರಯಾಣಿಕರು ಪರದಾಡಿದರು.

ಓದಿ :·ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನೂ ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು!

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.