ಜಾತ್ರೆಗೆ ಆಹಾರಧಾನ್ಯ ರವಾನೆ
ವಾಲ್ಮೀಕಿ ಸಮಾಜದಿಂದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಹಾರ ಧಾನ್ಯಗಳನ್ನು ಮಠಕ್ಕೆ ಕಳುಹಿಸಿಕೊಡಲಾಯಿತು.
Team Udayavani, Feb 8, 2021, 5:22 PM IST
ಹಗರಿಬೊಮ್ಮನಹಳ್ಳಿ: ಫೆ. 8ರಂದು ರಾಜನಹಳ್ಳಿಯಲ್ಲಿ ಆರಂಭಗೊಳ್ಳುವ ಮಹರ್ಷಿ·ವಾಲ್ಮೀಕಿ ಜಾತ್ರೆಗೆ ವಾಲ್ಮೀಕಿ ಸಮಾಜದಿಂದ ಸಂಗ್ರಹಿಸಿದ ಆಹಾರ ಧಾನ್ಯಗಳನ್ನುಮಠಕ್ಕೆ ಭಾನುವಾರ ಕಳುಹಿಸಿ ಕೊಡಲಾಯಿತು. ವಾಲ್ಮೀಕಿ ಸಮಾಜದವರ ನಿರಂತರಪರಿಶ್ರಮದಿಂದ ಒಟ್ಟು 2.20 ಲಕ್ಷ ರೂ., 260 ಪ್ಯಾಕೆಟ್ ಅಕ್ಕಿ, 30 ಪ್ಯಾಕೆಟ್‌ರೊಟ್ಟಿ, ಕ್ವಿಂಟಲ್ ಜೋಳ, ಬೆಲ್ಲ, ಸಕ್ಕರೆ ಸೇರಿ ವಿವಿಧ ಆಹಾರಧಾನ್ಯಗಳನ್ನು2ವಾಹನಗಳಲ್ಲಿಸಾಗಿಸಲಾಯಿತು. ವಾಲ್ಮೀಕಿ ಸಮಾಜದ ಮುಖಂಡರಾದಚಿಂತ್ರಪಳ್ಳಿ ದೇವೇಂದ್ರಪ್ಪ, ಸೆರೆಗಾರ ಹುಚ್ಚಪ್ಪ, ಡಿಶ್ ಮಂಜುನಾಥ, ಪವಾಡಿಹನುಮಂತಪ್ಪ, ದಶಮಾಪುರ ದೊಡ್ಡಮನಿ ಮಂಜುನಾಥ, ಕನ್ನಿಹಳ್ಳಿ ಜಗದೀಶ,ಬಂಟರ ಕುಬೇರ, ಹೊನ್ನೂರಪ್ಪ, ಚಿಂತ್ರಪಳ್ಳಿ ಮಂಜುನಾಥ, ಬಿ.ಶಶಿಧರ,ಮಾರುತಿ, ಚಿಂತ್ರಪಳ್ಳಿ ನಾಗರಾಜ, ಅಜ್ಜಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.