ಬಿಜೆಪಿ ವಶಕ್ಕೆ ರಾಮಸಾಗರ ಗ್ರಾಪಂ
ರಾಮಸಾಗರ ಗ್ರಾಪಂ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸದಸ್ಯರು ಅಭಿನಂದಿಸಿದರು
Team Udayavani, Feb 5, 2021, 6:12 PM IST
ಕಂಪ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯತಿಯು ಭಾಜಪ ಬೆಂಬಲಿತರ ಪಾಲಾಗಿದ್ದು, ಅಧ್ಯಕ್ಷರಾಗಿ ಶರಣಪ್ಪ ಬೊಮ್ಮಗಂಡಿ ಹಾಗೂ ಉಪಾಧ್ಯಕ್ಷರಾಗಿ ಕೆ.ಯಲ್ಲಮ್ಮ ಆಯ್ಕೆಯಾಗಿದ್ದಾರೆ. 17 ಸದಸ್ಯರನ್ನೊಳಗೊಂಡ ರಾಮಸಾಗರ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಶರಣಪ್ಪ ಬೊಮ್ಮಗಂಡಿ ಮತ್ತು ಪಾರ್ವತಿ ನಾಮಪತ್ರ ಸಲ್ಲಿಸಿದ್ದು, ಶರಣಪ್ಪ ಬೊಮ್ಮಗಂಡಿ 11 ಮತ ಹಾಗೂ ಪಾರ್ವತಿ ಕೆ. 6 ಮತ ಪಡೆದರು. ಉಪಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಲ್ಲಮ್ಮ ಕೆ.10 ಮತ ಪಡೆದರೆ ಎ.ಕೆ.ಚೆ„ತ್ರ 7 ಮತ ಪಡೆದರು ಎಂದು ಚುನಾವಣಾಧಿ ಕಾರಿ ಎಂ.ಕಿಶೋರಕುಮಾರ್ ಘೋಷಿದರು.
ಶಿರಸ್ತೆದಾರ ರಾಘವೇಂದ್ರ, ಪಿಡಿಒ ಕೆ.ಹನುಮಂತಪ್ಪ, ಕಾರ್ಯದರ್ಶಿ ನಾಗರಾಜರಾವ್ ವಿ.ಕೆ. ಸಹಕಾರ ನೀಡಿದರು. ಸದಸ್ಯರಾದ ಸಿಕ್ಲಿ ಸೋಮಪ್ಪ, ಎಸ್.ಎಂ.ಸ್ವಪ್ನ, ಬಿ.ಮೌಲಾಸಾಬ್, ಸಿ.ವಿರೂಪಾಕ್ಷ, ದುರುಗಮ್ಮ, ಪಾರ್ವತಮ್ಮ ಆನೆ, ಹನುಮಂತಪ್ಪ, ರಾಮಕ್ಕ, ದಾನಶೆಟ್ಟಿ ವಿರೂಪಾಕ್ಷಪ್ಪ, ಬಿ.ಎಂ. ಶಿವಲೀಲಮ್ಮ, ಆಶಾ.ಎಂ., ಆರ್.ಎಂ.ರಾಮಯ್ಯ ಮತ್ತು ಯಲ್ಲಮ್ಮ.ಕೆ.ಭಾಗವಹಿಸಿದ್ದರು.
ಓದಿ :ದಮ್ಮೂರು ಗ್ರಾಪಂಗೆ ಪ್ರಕಾಶರೆಡ್ಡಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.