ಡ್ರೋಣ್ ಸ್ಪ್ರೆಯರ್‌ನಿಂದ ರಾಸಾಯನಿಕ ಸಿಂಪಡಣೆ
Team Udayavani, Mar 23, 2021, 6:07 PM IST
ಕಂಪ್ಲಿ: ತಾಲೂಕಿನ ಕೊಟ್ಟಾಲ್ ಗ್ರಾಮ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಡ್ರೋನ್ ಸ್ಪ್ರೆಯರ್ ಮೂಲಕ ಭತ್ತದ ಗದ್ದೆಗಳಿಗೆ ರಾಸಾಯನಿಕ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.
ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರ ಭತ್ತದ ಗದ್ದೆಯಲ್ಲಿ ಡ್ರೋನ್ ಸ್ಪ್ರೆàಯರ್ ಮೂಲಕ ಬಯೋ ಹರ್ಬಲ್ ಎಕ್ಸ್‌ಟ್ರಾಕ್ಟ್ ಔಷಧ ಸಿಂಪಡಣೆ ಮಾಡಿ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅ ಧಿಕಾರಿ ಶ್ರೀಧರ್ ಡ್ರೋನ್ ಸ್ಪ್ರೆàಯರ್ ಬಳಕೆಯಿಂದರೈತರಿಗೆ ಸಮಯದ ಉಳಿತಾಯ, ಕೃಷಿ ಕೂಲಿ ಕಾರ್ಮಿಕರ ಅಭಾವ ನೀಗುವುದರ ಜೊತೆಗೆ ಸುರಕ್ಷತೆಯೂ ಇದೆ. ಬೆಳೆಯ ಎಲ್ಲ ಭಾಗಗಳಿಗೂ ಸಮಾನವಾಗಿ ಔಷ ಧಿ ಸಿಂಪಡಣೆ ಆಗುತ್ತದೆ ಎಂದರು.
ಡ್ರೋನ್‌ಸ್ಪ್ರೆàಯರ್ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದ್ದು, 98800 37655, 79882 15637 ಅನ್ನು ಸಂಪರ್ಕಿಸುವಂತೆ ಕಲ್ಗುಡಿ ಟ್ರೇಡರ್ Õನ ವಿಶ್ವನಾಥ್ ಮನವಿ ಮಾಡಿದರು. ರೈತರಾದ ಎಂ.ಭೀಮಲಿಂಗ, ಕೆ.ನೆಹರು, ಯಣ್ಣಿ ವೆಂಕಟೇಶ್, ಕೆ.ಸುರೇಶ್, ಪಿ.ರಾಮಕೃಷ್ಣ, ಎನ್.ರಾಜ, ಎಂ.ಹರೀಶ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.