ರಂಗ ಪಯಣ ಮುಗಿಸಿದ ಸುಭದ್ರಮ್ಮ
Team Udayavani, Jul 17, 2020, 1:11 AM IST
ಬಳ್ಳಾರಿ: ಹಿರಿಯ ರಂಗ ಕಲಾವಿದೆ, ನಾಡೋಜ ಪುರಸ್ಕೃತೆ ಡಾ| ಸುಭದ್ರಮ್ಮ ಮನ್ಸೂರ್ (81) ತಮ್ಮ ಐದು ದಶಕಗಳ ಕಲಾಸೇವೆ ಪಯಣ ಮುಗಿಸಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ನಿಧನ ಹೊಂದಿದ್ದು, ರಂಗಭೂಮಿಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಸುಭದ್ರಮ್ಮ ಅವರಿಗೆ ‘ರಕ್ತರಾತ್ರಿ’ ನಾಟಕದ ದ್ರೌಪದಿ ಮತ್ತು ‘ಹೇಮರೆಡ್ಡಿ ಮಲ್ಲಮ್ಮ’ ನಾಟಕದ ಮಲ್ಲಮ್ಮ ಪಾತ್ರ ಹೆಸರು ತಂದುಕೊಟ್ಟಿದ್ದವು.
ಅವರ ಸುಮಧುರ ಕಂಠದಿಂದ ಮೂಡಿಬಂದ ವಚನಗಳು ಶ್ರೋತೃಗಳನ್ನು ರಂಜಿಸಿದ್ದವು. 1939ರಲ್ಲಿ ಜನಿಸಿದ್ದ ಸುಭದ್ರಮ್ಮ 2020ರ ತನಕವೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.