ರಾಜಕೀಯದಲ್ಲಿ ಸ್ತ್ರೀ ಪ್ರಮಾಣ ಹೆಚ್ಚಾದರೆ ಹಿಂಸಾಚಾರ ಇಳಿಮುಖ

Team Udayavani, Mar 24, 2021, 8:39 PM IST

ರಾಜಕೀಯದಲ್ಲಿ ಸ್ತ್ರೀ ಪ್ರಮಾಣ ಹೆಚ್ಚಾದರೆ ಹಿಂಸಾಚಾರ ಇಳಿಮುಖ

ಹೊಸಪೇಟೆ: ರಾಜಕೀಯದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾದಷ್ಟು ರಾಜಕೀಯಹಿಂಸಾಚಾರಗಳ ಪ್ರಮಾಣ ಕುಗ್ಗುವುದು ಎಂದುಕನ್ನಡದ ವಿಮರ್ಶಕಿ ಡಾ| ಸುಮಿತ್ರಾಬಾಯಿ ಬಿ.ಎನ್‌. ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ‌ಸಭಾಂಗಣದಲ್ಲಿ ಲೋಹಿಯಾ ಅವರ ಜನ್ಮದಿನದಪ್ರಯುಕ್ತ ಸೋಮವಾರ ಆನ್‌ಲೈನ್‌ ಮೂಲಕಹಮ್ಮಿಕೊಂಡಿದ್ದ ಲೋಹಿಯಾ ಮತ್ತು ಮಹಿಳೆವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತ್ರೀಯರು ಸಾರ್ವಜನಿಕ ಚಟುವಟಿಕೆಗಳಲ್ಲಿಕ್ರಿಯಾಶೀಲವಾಗಿ ಭಾಗವಹಿಸಲು ಅವಕಾಶನೀಡಬೇಕು. ಇಲ್ಲದಿದ್ದರೇ ಸ್ತ್ರೀಯರಶಕ್ತಿ-ಸಾಮರ್ಥ್ಯ ನಾಶವಾಗುತ್ತದೆ. ಪ್ರಸ್ತುತದಿನಗಳಲ್ಲಿ ಲೋಹಿಯಾ ಮಹಿಳಾವಾದಿಗುಂಪುಗಳು ಸಂಯೋಜನೆಗೊಳ್ಳುವಲ್ಲಿವಿಫಲವಾಗಿವೆ ಎಂದು ವಿಷಾದಿಸಿದರು. ಲಿಂಗ ತಾರತಮ್ಯ ಜಾತಿ, ವರ್ಗ, ಮತ್ತು ಸಂಸ್ಕೃತಿ ಎಲ್ಲಅಂಶಗಳನ್ನು ದಾಟಿ ಸರ್ವವ್ಯಾಪಿಯಾಗಿವೆ. ಜಾತಿಮತ್ತು ಪಿತೃಪ್ರದಾನ ವ್ಯವಸ್ಥೆ ಮಹಿಳೆಯರನ್ನುದುಪ್ಪಟ್ಟು ಶೋಷಿತರನ್ನಾಗಿ ಮಾಡುವುದು.ಪವಿತ್ರತೆ, ಅಪವಿತ್ರತೆ, ಶುದ್ಧಿ-ಅಶುದ್ಧಿ ಕುರಿತ ವಿಚಾರಗಳು ಮಹಿಳೆಯರನ್ನು ನಿಯಂತ್ರಿಸುತ್ತಿವೆ ಎಂದರು.

ಸಮಾಜದಲ್ಲಿ ಎಲ್ಲ ಮಹಿಳೆಯರು ಶೋಷಿತರೇ. ಒಬ್ಬರದಕ್ಕಿಂತ ಮತ್ತೂಬ್ಬರದುಪರಿಸ್ಥಿತಿ ಬಹಳ ದುರ್ಬರವಾಗಿದೆ. ಸ್ತ್ರೀಯದೇಹ ಅಸಹನೀಯ ಮಾರುಕಟ್ಟೆ ವಸ್ತುವಾಗಿದೆ.ಮಹಿಳೆಯರ ಬಗ್ಗೆ ಭಾವನಾತ್ಮಕ ಕಳಕಳಿ ತೋರಿದ ಅಸಾಧಾರಣವಾದ ಚೈತನ್ಯದಾಯಕ ಬುದ್ದಿಜೀವಿಲೋಹಿಯಾ ಅವರ ಚಿಂತನೆಗಳು ಭಿನ್ನವಾಗಿವೆ. ಮಹಿಳೆಯರ ಆದ್ಯತೆ ಪ್ರಮಾಣಕ್ಕನುಗುಣವಾಗಿಮೀಸಲಾತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು ಮುಖ್ಯ ಎಂಬ ಅಂಶವನ್ನುಪ್ರತಿಪಾದಿಸಿದ್ದರು. ಲೋಹಿಯಾ ಅವರು ಅಂತರ್ಜಾತಿ ಮತ್ತು ಪ್ರೇಮ ವಿವಾಹ ಮತ್ತು ಸರಳ ವಿವಾಹಗಳಿಗೆ ಒತ್ತು ನೀಡಿದ್ದರು ಎಂದರು.

ಕುಲಸಚಿವ ಡಾ| ಎ.ಸುಬ್ಬಣ್ಣ ರೈ ಮಾತನಾಡಿ, ಲೋಹಿಯಾ ಅವರ ವಿಚಾರಗಳುಚಿಂತನೆಗಷ್ಟೇ ಮೀಸಲಾಗಿರಲಿಲ್ಲ. ಅವುಗಳನ್ನುಕಾರ್ಯರೂಪಕ್ಕೂ ತಂದಿದ್ದರು. ಮಹಿಳೆಯರ ಸಮಸ್ಯೆಗಳು ಕಾಲ-ಕಾಲಕ್ಕೆ ಬದಲಾಗುತ್ತಿವೆಯೇ ಹೊರತು ನಿರ್ಮೂಲನಗೊಳ್ಳುತ್ತಿಲ್ಲ. ಆಧುನಿಕಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳು ಹೊಸಆಯಾಮವನ್ನೇ ಪಡೆದುಕೊಂಡಿವೆ ಎಂದರು.

ಲೋಹಿಯಾ ಅಧ್ಯಯನ ಪೀಠದ ಸಂಚಾಲಕಡಾ| ಎರಿಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿ,ಲೋಹಿಯಾ ಅವರು ಸಮಾಜವಾದಿ ಚಿಂತಕರುಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮುತ್ಸದ್ಧಿ ರಾಜಕೀಯ ನಾಯಕರಾಗಿದ್ದರು. ಲೋಹಿಯಾ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು,ಯುವ ಜನತೆ ಅವುಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಮೋಹನ್‌ ಕುಂಟಾರ್‌, ಪತ್ರಿಕೋದ್ಯಮವಿಭಾಗದ ಉಪನ್ಯಾಸಕ ಲೋಕೇಶ್‌ ಎಸ್‌.ಕೆ. ಉಪಸ್ಥಿತರಿದ್ದರು. ದರ್ಪಣ ಕೇಂದ್ರದ ಉಪನಿರ್ದೇಶಕ ವಿಜಯೇಂದ್ರ ತಾಂತ್ರಿಕ ಸಹಕಾರ ನೀಡಿದರು.

ಟಾಪ್ ನ್ಯೂಸ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

Ballary-Suside

Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.