Missing: ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆ

Team Udayavani, Oct 19, 2024, 4:41 PM IST

Missing: ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆ

ಹಗರಿಬೊಮ್ಮನಹಳ್ಳಿ : ಪಟ್ಟಣದ ರಾಮನಗರದ ಕುರುದಗಡ್ಡಿ ಏರಿಯಾ ನಿವಾಸಿ ಭರತ್ ಎಂಬುವವರು ಅಕ್ಟೋಬರ್ 14ರಂದು ಬೆಳಗ್ಗೆ 9:00ಗೆ ತನ್ನ ಹುಟ್ಟು ಹಬ್ಬದ ನಿಮಿತ್ತ ಹಂಪಿಯ ಬಳಿ ಇರುವ ಅಂಜನಾದ್ರಿ ಬೆಟ್ಟಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಹೇಳಿ ಹೋಗಿ ಮರಳಿ ಬಾರದೆ ಕಾಣೆಯಾಗಿದ್ದು ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು :ಎತ್ತರ 5.5 ಅಡಿ ತೆಳುವಾದ ಮೈಕಟ್ಟು ದುಂಡನೆಯ ಮುಖ ಗೋದಿ ಮೈಬಣ್ಣ ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ ಮನೆಯಿಂದ ಹೊರಡುವಾಗ ತುಂಬಾ ತೋಳಿನ ಬಿಳಿ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅಥವಾ ಮಾಹಿತಿ ಸಿಕ್ಕಲ್ಲಿ ಪಿಎಸ್ಐ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 8277978190 /9480805770 ಸಿಪಿಐ ಹಗರಿಬೊಮ್ಮನಹಳ್ಳಿ, ದೂರವಾಣಿ ಸಂಖ್ಯೆ 9480805735 ಕೂಡ್ಲಿಗಿ ಡಿವೈಎಸ್ಪಿ ದೂರವಾಣಿ ಸಂಖ್ಯೆ 9480805721 ವಿಜಯನಗರ ಎಸ್ಪಿ ದೂರವಾಣಿ ಸಂಖ್ಯೆ 9480805701 ವಿಜಯನಗರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 948080570 ಈ ಮೇಲ್ಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಹಗರಿಬೊಮ್ಮನಹಳ್ಳಿ ಠಾಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Fraud case; ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನ

ಟಾಪ್ ನ್ಯೂಸ್

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

ಅನ್ನಭಾಗ್ಯದಡಿ ಇನ್ನು ಅಕ್ಕಿ ಭಾಗ್ಯ; ಕೇಂದ್ರದಿಂದ ಅಕ್ಕಿ ಪೂರೈಕೆ ಕಾರಣ ರಾಜ್ಯದ ಈ ನಿರ್ಧಾರ

Hassan ಅಶ್ಲೀಲ ವಿಡಿಯೋ ಪ್ರಕರಣ: ಖುದ್ದು ಕೋರ್ಟ್‌ಗೆ ಹಾಜರಾದ ಪ್ರಜ್ವಲ್‌

BJP: ಭಿನ್ನರನ್ನು ರೆಬೆಲ್ಸ್‌ಗೆ ಸೀಮಿತ ಮಾಡಬೇಡಿ: ವಿಜಯೇಂದ್ರ

HDK: ಕೇತಗಾನಹಳ್ಳಿ ಜಮೀನು ಸರ್ವೇ ರಾಜಕೀಯ ಸೇಡಿನ ಭಾಗ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Bribery case: ಅದಾನಿ ಲಂಚ ಪ್ರಕರಣ… ತನಿಖೆಗೆ ಕೇಂದ್ರದ ನೆರವು ಕೇಳಿದ ಅಮೆರಿಕ ಸರಕಾರ‌

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

Kharge: ಮುಂದಿನ ಚುನಾವಣೆಗಳಲ್ಲಿ ಸೋತರೆ ನೀವೇ ಹೊಣೆ… ಕಾಂಗ್ರೆಸಿಗರಿಗೆ ಖರ್ಗೆ ಎಚ್ಚರಿಕೆ

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

NASA warns: ಕ್ಷುದ್ರಗ್ರಹ ಭೂಮಿಗೆ ಢಿಕ್ಕಿ ಸಾಧ್ಯತೆ ಹೆಚ್ಚಳ: ಮುಂಬಯಿ, ಕೋಲ್ಕತಾಕ್ಕೆ ಅಪಾಯ?

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Baba Ramdev: ಟ್ವಿಟರ್‌ನಲ್ಲಿ ಉದ್ಯಮಿ ಬ್ರಯಾನ್‌ ನಿರ್ಬಂಧಿಸಿದ ಬಾಬಾ ರಾಮ್‌ದೇವ್‌!

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.