ನಷ್ಟದ ಭೀತಿಯಲ್ಲಿ ಪಪ್ಪಾಯಿ ಬೆಳೆಗಾರ

8 ಲಕ್ಷ ರೂ. ವೆಚ್ಚದಲ್ಲಿ ಬೆಳೆದ ಥೈಯಲ್ಯಾಂಡ್‌ ರೆಡ್‌ ಲೇಡಿ ಪಪ್ಪಾಯಿ

Team Udayavani, Apr 19, 2020, 12:05 PM IST

19-April-09

ಸಂಡೂರು: ತಾಲೂಕಿನ ಕೃಷ್ಣಾನಗರ ಗ್ರಾಮದ ಹತ್ತಿರ ರೈತ ಕೆ.ಬಿ. ಚಂದ್ರೇಗೌಡ ಬೆಳೆದ ಪಪ್ಪಾಯಿ ಬೆಳೆ.

ಸಂಡೂರು: ಈರುಳ್ಳಿ ಕೈ ಕೊಟ್ಟಿತು, ಎಲೆ ತೋಟ ಗಾಳಿಗೆ ಬಿದ್ದಿತು ಎಂದು ಮರು ಪ್ರಯತ್ನದೊಂದಿಗೆ ನೂತನ ತೋಟಗಾರಿಕಾ ಬೆಳೆಯಾಗಿ ಪಪ್ಪಾಯಿ ಬೆಳೆದರೆ ಹಣ್ಣಿಗೆ ಬಂದಾಗ ಕೋವಿಡ್ ಬಂದಿತು ಮಾರುಕಟ್ಟೆ ಇಲ್ಲದೆ, ಕೊಳ್ಳುವವರು ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ತಾಲೂಕಿನ ಕೃಷ್ಣಾನಗರ ಹತ್ತಿರ ತೋಟದಲ್ಲಿ ಬೆಳೆದ ಕೆ.ಬಿ. ಚಂದ್ರಗೌಡ ಅವರ ಸ್ಥಿತಿ.

ತಾಲೂಕಿನಾದ್ಯಂತ ಗಣಿಗಾರಿಕೆ ಹೆಚ್ಚು ಇದ್ದು ಕೃಷಿ ಭೂಮಿ ಕಡಿಮೆ. ಇರುವ ಭೂಮಿಯಲ್ಲಿ ಹೆಚ್ಚಾಗಿ ಈರುಳ್ಳಿ, ಮೆಕ್ಕೆಜೋಳ ಬೆಳೆಯುವ ಈ ಸಂದರ್ಭದಲ್ಲಿ ಹಲವಾರು ಬಾರಿ ಕೈ ಸುಟ್ಟುಕೊಂಡು 8 ಲಕ್ಷ ರೂ. ವೆಚ್ಚದಲ್ಲಿ ಮಹಾರಾಷ್ಟ್ರದಿಂದ ನೂತನ ತಳಿಯಾದ ಥೈಯಲ್ಯಾಂಡ್‌ ರೆಡ್‌ ಲೇಡಿ ಪಪ್ಪಾಯಿಯನ್ನು ಕಳೆದ 1 ವರ್ಷದಿಂದ ಬೆಳೆಸಿದರು. ಈಗ ಬಹು ಫಲವತ್ತಾಗಿಯೇ ಬಂದಿದೆ, 4 ಎಕರೆ 5 ಸೆಂಟ್ಸ್‌ ಜಮೀನಿನಲ್ಲಿ ಹಾಕಿದ್ದು ತಾಲೂಕಿನಲ್ಲಿಯೇ ಅತಿ ಹೆಚ್ಚು ಪಪ್ಪಾಯಿ ಹಾಕಿದ ಇವರು ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದಲ್ಲಿ ಬೆಳೆದರು.

ಇಂದು ಬಹು ಉತ್ತಮವಾಗಿ ಬಂದಂತಹ ಬೆಳೆಯನ್ನು ಕೊಳ್ಳುವವರೂ ಇಲ್ಲದೆ ವಿಪರೀತ ನಷ್ಟಕ್ಕೆ ಗುರಿಯಾಗುವ ಸ್ಥಿತಿ ಬಂದಿದೆ, ಕಾರಣ ಚಿಲ್ಲರೆ ಮಾರಾಟ ಮಾಡಲು ಪರವಾನಿಗೆ ಬೇಕು, ದೂರದ ನಗರಗಳಿಗೆ ಸಾಗಿಸಲು ವಾಹನಗಳಿಲ್ಲ, ತೋಟದಲ್ಲಿಯೇ ಬಿಟ್ಟರೆ ಹಣ್ಣಾಗಿ ಉದುರುತ್ತಿವೆ ಒಟ್ಟಾರೆಯಾಗಿ 9-10 ಲಕ್ಷ ರೂ. ಮೌಲ್ಯದ ಪಪ್ಪಾಯಿ ನಷ್ಟವಾಗುವ ಸ್ಥಿತಿಗೆ ಬಂದಿದೆ, ತೋಟಗಾರಿಕೆ ಇಲಾಖೆಯವರು ಮಾರಾಟಗಾರರ ಪಟ್ಟಿ ಕೊಟ್ಟಿದ್ದಾರೆ ಅದರೆ ಕೊಳ್ಳುವವರು ಮುಂದೆ ಬರುತ್ತಿಲ್ಲ, ಬಂದರೂ ಬಹು ಕಡಿಮೆ ಬೆಲೆಗೆ ಕೇಳುತ್ತಿದ್ದು ಹಾಕಿದ ಕೂಲಿಯೂ ಆಗುವುದ ಕಷ್ಟವಾಗಿದೆ.

ಸರ್ಕಾರದಿಂದ ಕೈಗೊಳ್ಳುವ ಕ್ರಮಗಳ ಬಗ್ಗೆ ತಕ್ಷಣ ಮಾಹಿತಿ ನೀಡುತ್ತಿದ್ದೇವೆ. ಪಟ್ಟಣದಲ್ಲಿ ಮಾರಲು ಪರವಾನಗಿ ಕೊಡಿಸಲು ವ್ಯವಸ್ಥೆ ಮಾಡುತ್ತಿದ್ದೇವೆ.
ಕುಬೇರ್‌ ಆಚಾರ್‌,
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ

ಟಾಪ್ ನ್ಯೂಸ್

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

5-balalri

ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!

Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.