![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 26, 2020, 1:45 PM IST
ಮುದಗಲ್ಲ: ಜುಕ್ಕರಮಡು ತಾಂಡಾದಲ್ಲಿ ವಶಪಡಿಸಿಕೊಂಡ ಬೆಲ್ಲದ ಕೊಳೆ ತುಂಬಿದ್ದ ಕೊಡಗಳು.
ಮುದಗಲ್ಲ: ಜಕ್ಕರಮಡು ತಾಂಡಾಕ್ಕೆ ದಾಳಿ ಮಾಡಿದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು 600 ಲೀ. ಬೆಲ್ಲದ ಕೊಳೆ ಮತ್ತು 100 ಕ್ವಿಂಟಲ್ ಬೆಲ್ಲ ನಾಶಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಮಸ್ಕಿ ಸಿಪಿಐ ದೀಪಕ ಭೂಸರಡ್ಡಿ ಹಾಗೂ ಅಬಕಾರಿ ಡಿಎಸ್‌ಪಿ ಮೈನುದ್ದೀನ್ ನೇತೃತ್ವದಲ್ಲಿ ಜಂಟಿ ದಾಳಿ ನಡೆಲಾಯಿತು. 150 ಬಿಂದಿಗೆಗಳಲ್ಲಿ ತುಂಬಿ ಇಟ್ಟಿದ್ದ 600 ಲೀಟರ್ ಬೆಲ್ಲದ ಕೊಳೆ, 18 ಬ್ಯಾಗ್ ಬೆಲ್ಲ ವಶಕ್ಕೆ ಪಡೆದು ಅದನ್ನು ಸ್ಥಳದಲ್ಲೇ ನಾಶ ಮಾಡಿದರು ಹಾಗೂ ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಕಾಳಪ್ಪ ಪುಲ್ಲಪ್ಪ ರಾಠೊಡ, ಪುಲ್ಲಪ್ಪ ಜಿತಪ್ಪ ರಾಠೊಡ ಎಂಬ ಆರೋಪಿಗಳನ್ನು ಬಂಧಿಸಿ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುದಗಲ್ಲ ಠಾಣೆ ಪಿಎಐ ಡಾಕೇಶ ಯು., ಮಸ್ಕಿ ಠಾಣೆ ಪಿಎಐ ಸಣ್ಣ ವೀರಣ್ಣ ಹಾಗೂ ಮುದಗಲ ಠಾಣೆ ಸಿಬ್ಬಂದಿ ಅಕ್ಕಮ್ಮ, ಭಾಷಾ ಪೋತ್ನಾಳ, ಹನುಮಂತ ದೇವಭೂಪುರ, ಅಡಿವೆಪ್ಪ, ವೆಂಕಟೇಶ, ಹನುಮಂತ ಭೋವಿ ಇದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.