ಬುದ್ಧ ಪೂರ್ಣಿಮೆ ಆಚರಣೆ
Team Udayavani, May 8, 2020, 11:58 AM IST
ಸುರಪುರ: ನಗರದ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆಯನ್ನು ಸರಳವಾಗಿ ಆಚರಿಸಲಾಯಿತು.
ಸುರಪುರ: ನಗರದ ಬುದ್ಧ ವಿಹಾರ ಬುದ್ಧ ಗವಿಯಲ್ಲಿ ಗುರುವಾರ ಸಾಮೂಹಿಕ ದಲಿತ ಸಂಘಟನೆಗಳಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಮೊದಲಿಗೆ ಭಗವಾನ ಗೌತಮ ಬುದ್ಧ ಪ್ರತಿಮೆ ಎದುರು ಮೇಣದ ಬತ್ತಿ ಹಚ್ಚಿ ಬುದ್ಧ ವಂದನೆ ಸಲ್ಲಿಸಲಾಯಿತು. ನಂತರ ಪ್ರತಿಮೆ ಎದುರಲ್ಲಿ ಕುಳಿತು ತ್ರಿಸರಣ ಸೂತ್ರ ಮತ್ತು ಪಂಚಶೀಲ ಪಠಣ ಮಾಡಲಾಯಿತು.
ದಲಿತ ಮುಖಂಡ ವಕೀಲ ಅಪ್ಪಣ್ಣ ಗಾಯಕವಾಡ ಮಾತನಾಡಿ, ಭಗವಾನ ಗೌತಮ ಬುದ್ಧರು ಜಗತ್ತಿನ ಜನರಲ್ಲಿ ಆಳವಾಗಿ ಬೇರೂರಿದ್ದ ವೇದಗಳೆ ಪ್ರಮಾಣವೆಂಬ ನಂಬಿಕೆಯನ್ನು ಮತ್ತು ಅವುಗಳ ಅ ಧಿಕಾರವನ್ನು ತರ್ಕ ಬದ್ಧ ವಿಚಾರದಿಂದ ಸತ್ಯಾನ್ವೇಷಣೆ ಸಾಧ್ಯವೆಂಬುದನ್ನು ಸಾಧಿ ಸಿ ತೋರಿದ ಮಹಾನ್ ಚೇತನ ತನ್ನ ತತ್ವ ಸಿದ್ಧಾಂತಗಳ ಮೂಲಕ ಇಡೀ ಏಷ್ಯಾಖಂಡಕ್ಕೆ ಜ್ಞಾನದ ಬೆಳಕು ಹೊತ್ತಸಿದ ಮಹಾನ ಜ್ಯೋತಿ ಎಂದರು. ಮರೆಪ್ಪ ತೇಲ್ಕರ್, ರವಿ ನಾಯಕ, ರಾಹುಲ ಹುಲಿಮನಿ, ವೆಂಕಟೇಶ ಹೊಸ್ಮನಿ, ಮಹೇಶ ಯಾದಗಿರಿ ನಿಂಗಣ್ಣ ಗೋನಾಲ ಲಕ್ಷ್ಮಣ ಗೋನಾಲ, ಗೀಪಾಲ ದೇವಿಕೇರಿ, ವೆಂಕಟೇಶ ಸುರಪುರ, ದೇವು ಕಾಂಗ್ರೆಸ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.