ಅಖಂಡ ಬಸವನಬಾಗೇವಾಡಿಗೆ 9 ಜಿಪಂ ಕ್ಷೇತ್ರ


Team Udayavani, Apr 3, 2021, 9:17 PM IST

ವಚಷಬವಚಷ

ಬಸವನಬಾಗೇವಾಡಿ: ರಾಜ್ಯ ಚುನಾವಣಾ ಆಯೋಗವು ಜಿ.ಪಂ. ಮತ್ತು ತಾ.ಪಂ. ಕ್ಷೇತ್ರ ವಿಂಗಡಿಸಿ ಕರಡು ಪ್ರಸ್ತಾವನೆ ಬಿಡುಗಡೆ ಮಾಡಿದೆ. ಅಖಂಡ ಬಸವನಬಾಗೇವಾಡಿ ತಾಲೂಕು ಅಂದರೆ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕುಗಳಲ್ಲಿ 9 ಜಿಪಂ ಕ್ಷೇತ್ರ ಗುರುತಿಸಲಾಗಿದೆ.

 

ಆಯಾ ತಾಲೂಕಿನ ಜಿ.ಪಂ. ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಯಾದ ಗ್ರಾಪಂಗಳ ಮತ್ತು 32 ತಾಪಂ ಕ್ಷೇತ್ರಗಳನ್ನು ಗುರುತಿಸಲಾಗಿದೆ.

 ಬಸವನಬಾಗೇವಾಡಿ ತಾಲೂಕು: 4 ಜಿ.ಪಂ. ಕ್ಷೇತ್ರಕ್ಕೆ 1) ಉಕ್ಕಲಿ, ಜಿ.ಪಂ ಕ್ಷೇತ್ರಕ್ಕೆ ಉಕ್ಕಲಿ, ಡೋಣೂರ, ಇಂಗಳೇಶ್ವರ ಗ್ರಾಮಪಂಚಾಯತಿಗಳು. 2) ಮುತ್ತಗಿ. ಜಿ.ಪಂ. ಕ್ಷೇತ್ರಕ್ಕೆ ಮುತ್ತಗಿ, ಮಣ್ಣೂರ, ಮಸಬಿನಾಳ, ಯರನಾಳ ಗ್ರಾಪಂಗಳು. 3) ವಡವಡಗಿ ಜಿ.ಪಂ. ಕ್ಷೇತ್ರಕ್ಕೆ ವಡವಡಗಿ, ನರಸಲಗಿ, ಕಣಕಾಲ, ಬ್ಯಾಕೋಡ, ಗ್ರಾಪಂಗಳು. 4) ಕುದರಿಸಾಲವಾಡಗಿ ಜಿ.ಪಂ. ಕ್ಷೇತ್ರಕ್ಕೆ ಕುದರಸಾಲವಾಡಗಿ, ಹೂವಿನಹಿಪ್ಪರಗಿ, ಹುಣಶ್ಯಾಳ (ಪಿ.ಬಿ) ದಿಂಡವಾರ ಗ್ರಾಪಂಗಳು.

10 ತಾಪಂ ಕ್ಷೇತ್ರ: 1) ಉಕ್ಕಲಿ ತಾ.ಪಂ ಕ್ಷೇತ್ರಕ್ಕೆ ಉಕ್ಕಲಿ ಬಸವೇಶ್ವರ ನಗರ ಗ್ರಾಮಗಳು. 2) ಡೋಣೂರ ತಾ.ಪಂ ಕ್ಷೇತ್ರಕ್ಕೆ ಡೋಣೂರ, ಯಭತ್ನಾಳ, ಮುಳ್ಳಾಳ, ನೇಗಿನಾಳ, ಬಿಸನಾಳ, ಬೊಮ್ಮನಹಳ್ಳಿ. 3) ಇಂಗಳೇಶ್ವರ ತಾ.ಪಂ. ಕ್ಷೇತ್ರಕ್ಕೆ ಇಂಗಳೇಶ್ವರ, ಕೃಷ್ಣಾಪುರ, ರಬಿನಾಳ. 4) ಮಸಿಬಿನಾಳ ತಾ.ಪಂ. ಕ್ಷೇತ್ರಕ್ಕೆ ಮಸಬಿನಾಳ, ತೆಗಿನಾಳ, ಹತ್ತರಕಿಹಾಳ, ನಂದಿಹಾಳ (ಪಿ.ಯು), 5) ಮುತ್ತಗಿ ತಾ.ಪಂ ಕ್ಷೇತ್ರಕ್ಕೆ ಮುತ್ತಗಿ, ಡಕ್ಕಳಗಿ, ನಾಗವಾಡ, ಯರನಾಳ. 6) ನಾಗೂರ ತಾ.ಪಂ. ಕ್ಷೇತ್ರಕ್ಕೆ ನಾಗೂರ, ಮಣ್ಣೂರ, ಉಪ್ಪಲದ್ನಿ, ಸೇವಾಲಾಲ ನಗರ, ಹಂಗರಗಿ. 7) ನರಸಲಗಿ ತಾ.ಪಂ. ಕ್ಷೇತ್ರಕ್ಕೆ ನರಸಲಗಿ, ಹಂಚನಾಳ, ಇವಣಗಿ, ಅಂಳನೂರ, ಕಣಕಾಲ, ಕಾನ್ಯಾಳ. 8) ಹೂವಿನಹಿಪ್ಪರಗಿ ತಾ.ಪಂ. ಕ್ಷೇತ್ರಕ್ಕೆ ಹೂವಿನಹಿಪ್ಪರಗಿ, ಅಗಸಬಾಳ, ಹುಣಶ್ಯಾಳ (ಪಿ.ಬಿ), ಸಂಕನಾಳ, ಕರಭಂಟನಾಳ. 9) ವಡವಡಗಿ ತಾ.ಪಂ. ಕ್ಷೇತ್ರಕ್ಕೆ ವಡವಡಗಿ, ಹುಲಬಂಚಿ, ನಾಗರಾಳ ಹುಲಿ, ನಂದಿಹಾಳ (ಪಿ.ಎಚ್‌), ಸಿಂದಗೇರಿ, ಬ್ಯಾಕೋಡ, ಜಾಯ ವಾಡಗಿ, ಸೋಲವಾಡಗಿ. 10) ಕುದರಿ ಸಾಲವಾಡಗಿ ತಾ.ಪಂ. ಕ್ಷೇತ್ರಕ್ಕೆ ಕುದರಿ ಸಾಲವಾಡಗಿ, ದಿಂಡವಾರ, ಕಾಮನಕೇರಿ, ಬೂದಿಹಾಳ, ಉತ್ನಾಳ, ರಾಮನಗರ.

 ನಿಡಗುಂದಿ ತಾಲೂಕು: 3 ಜಿ.ಪಂ. ಕ್ಷೇತ್ರಗಳು, 1) ಗೊಳಸಂಗಿ ಜಿ.ಪಂ. ಕ್ಷೇತ್ರಕ್ಕೆ ಗೊಳಸಂಗಿ, ಹೆಬ್ಟಾಳ, ಬೀರಲದನ್ನಿ, ವಂದಾಲ ಗ್ರಾಪಂಗಳು. 2) ಆಲಮಟ್ಟಿ ಜಿ.ಪಂ. ಕ್ಷೇತ್ರಗಳು ಆಲಮಟ್ಟಿ, ಬೇನಾಳ (ಆರ್‌.ಸಿ,) ಚಿಮ್ಮಲಗಿ (ಆರ್‌.ಸಿ) ಗಣಿ (ಆರ್‌.ಸಿ) ಗ್ರಾಪಂಗಳು. 3) ಇಟ್ಟಗಿ ಜಿ.ಪಂ. ಕ್ಷೇತ್ರಗಳು ಇಟ್ಟಗಿ, ಬೆಳಬಟ್ಟಿ, ಯಲಗೂರ ಗ್ರಾಪಂಗಳು.

11 ತಾಪಂ ಕ್ಷೇತ್ರ: 1) ಹೆಬ್ಟಾಳ ತಾ.ಪಂ. ಕ್ಷೇತ್ರಕ್ಕೆ ಹೆಬ್ಟಾಳ, ಜಾಲಿಹಾಳ, ಕಿರಶಾಳ. 2) ಇಟ್ಟಗಿ ತಾ.ಪಂ. ಕ್ಷೇತ್ರಕ್ಕೆ ಇಟ್ಟಗಿ, ಆರೇಶಕಂರ, ರಾಜನಾಳ, ಬಿದ್ನಾಳ, ಬ್ಯಾಲ್ಯಾಳ, ಕೊಡಗಾನೂರ, ಜೀರಲಬಾವಿ, ಮಮದಾಪುರ. 3) ಗೊಳಸಂಗಿ ತಾ.ಪಂ ಕ್ಷೇತ್ರಕ್ಕೆ ಗೊಳಸಂಗಿ. 4) ವಂದಾಲ ತಾ.ಪಂ. ಕ್ಷೇತ್ರಕ್ಕೆ ವಂದಾಲ, ಅಬ್ಬಿಹಾಳ, ಗೋನಾಳ (ಆರ್‌ .ಸಿ.) ಹುಣಶ್ಯಾಳ (ಪಿ.ಸಿ). 5) ಬೀರಲದಿನ್ನಿ ತಾ.ಪಂ ಕ್ಷೇತ್ರಕ್ಕೆ ಬೀರಲದಿನ್ನಿ, ಅಂಗಡಗೇರಿ, ಬೂದ್ನಿ, ಮುಕರತಾಳ, ಉನ್ನಿಬಾವಿ. 6) ಆಲಮಟ್ಟಿ ತಾಪಂ ಕ್ಷೇತ್ರಕ್ಕೆ ಆಲಮಟ್ಟಿ, ಅರಳಿದಿನ್ನಿ. 7) ಬೇನಾಳ (ಆರ್‌.ಸಿ.) ತಾ.ಪಂ. ಕ್ಷೇತ್ರಕ್ಕೆ ಬೇನಾಳ (ಆರ್‌.ಸಿ), ದೇವಲಾಪುರ, ಮರಿಮಟ್ಟಿ. 8) ಚಿಮ್ಮಲಗಿ ತಾಪಂ ಕ್ಷೇತ್ರಕ್ಕೆ ಚಿಮ್ಮಲಗಿ (ಆರ್‌.ಸಿ), ಶೀಕಲವಾಡಿ, ಗುಡದಿನ್ನಿ. 9) ಗಣಿ (ಆರ್‌.ಸಿ) ತಾ.ಪಂ ಕ್ಷೇತ್ರಕ್ಕೆ ಗಣಿ(ಆರ್‌ .ಸಿ), ಬಿಸಲಕೊಪ್ಪ, ಮಾರಡಗಿ (ಆರ್‌ .ಸಿ) ಆಕಳವಾಡಿ, ಮೊಜರೆಕೊಪ್ಪ. 10) ಯಲಗೂರ ತಾ.ಪಂ ಕ್ಷೇತ್ರಕ್ಕೆ ಯಲಗೂರ, ಕಾಸಿನಕುಂಟಿ, ಯಲ್ಲಮ್ಮನ ಬೂದಿಹಾಳ. 11) ಬಳಬಟ್ಟಿ ತಾ.ಪಂ. ಕ್ಷೇತ್ರಕ್ಕೆ ಬಳಬಟ್ಟಿ, ವಡವಡಗಿ, ಮಸೂತಿ.

ಕೊಲ್ಹಾರ ತಾಲೂಕು: ಎರಡು ಜಿ.ಪಂ. ಕ್ಷೇತ್ರಗಳು. 1) ಮುಳವಾಡ ಜಿ.ಪಂ. ಕ್ಷೇತ್ರಕ್ಕೆ ಮುಳವಾಡ, ರೋಣಿಹಾಳ, ಮಲಘಾಣ, ತಳೇವಾಡ ಗ್ರಾಪಂಗಳು, 2) ಕೂಡಗಿ ಜಿ.ಪಂ. ಕ್ಷೇತ್ರಗಳು ಕೂಡಗಿ, ತೆಲಗಿ, ನರಸಲಗಿ, ಹನುಮಾಪುರ, ಸಿದ್ದನಾಥ, ಮಸೂತಿ ಗ್ರಾಪಂಗಳು.

 11 ತಾಪಂ ಕ್ಷೇತ್ರಗಳು: 1) ರೋಣಿಹಾಳ ತಾಪಂ ಕ್ಷೇತ್ರಕ್ಕೆ ರೋಣಿಹಾಳ, ಮುತ್ತಲದಿನ್ನಿ. 2) ಕುಬಕಡ್ಡಿ ತಾಪಂ ಕ್ಷೇತ್ರಕ್ಕೆ ಕುಬಕಡ್ಡಿ, ಹಳ್ಳದಗೇನ್ನೂರ, ಚಿಕ್ಕಗರಸಂಗಿ, ಹಿರೇಗರಸಂಗಿ. 3) ಮಲಘಾಣ ತಾ.ಪಂ. ಕ್ಷೇತ್ರಕ್ಕೆ ಮಲಘಾಣ, ಚಿಕ್ಕಆಸಂಗಿ, ಹಿರೇಆಸಂಗಿ, 4) ತೆಲಗಿ ತಾಪಂ ಕ್ಷೇತ್ರಕ್ಕೆ ತೆಲಗಿ, ಚಿರಲದಿನ್ನಿ. 5) ಕವಲಗಿ ತಾ.ಪಂ. ಕ್ಷೇತ್ರಕ್ಕೆ ಕವಲಗಿ, ಅರಶಣಗಿ, ಸೂಲಕೋಡ, ತಡಲಗಿ. 6) ಸಿದ್ದನಾಥ ತಾ.ಪಂ ಕ್ಷೇತ್ರಕ್ಕೆ ಸಿದ್ದನಾಥ, ಹಳೆರೊಳ್ಳಿ, ಬಾಬಾನಗರ. 7) ಬಳೂತಿ (ಆರ್‌.ಸಿ) ತಾ.ಪಂ ಕ್ಷೇತ್ರಕ್ಕೆ ಬಳೂತಿ (ಆರ್‌.ಸಿ) ಹನಮಾಪುರ, ಮಟ್ಟಿಹಾಳ, ನಾಗರದಿನ್ನಿ. 8) ಮುಳವಾಡ ತಾ.ಪಂ ಕ್ಷೇತ್ರಕ್ಕೆ ಮುಳವಾಡ. 9) ತಳೇವಾಡ ತಾ.ಪಂ. ಕ್ಷೇತ್ರಕ್ಕೆ ತಳೇವಾಡ, ಕಲಗುರ್ಕಿ. 10) ಕೂಡಗಿ ತಾ.ಪಂ. ಕ್ಷೇತ್ರಕ್ಕೆ ಕೂಡಗಿ, ಶಂಕರ ನಗರ. 11) ಮಸೂತಿ ತಾ.ಪಂ. ಕ್ಷೇತ್ರಕ್ಕೆ ಮಸೂತಿ, ಕುರಬರದಿನ್ನಿ

ಟಾಪ್ ನ್ಯೂಸ್

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

I don’t know about Kharge returned plot : Minister MB Patil

Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

Producer K Manju Teams Up With Director Smile Sreenu

Sandalwood: ಸ್ಮೈಲ್‌ ಶ್ರೀನು ಚಿತ್ರಕ್ಕೆ ಕೆ.ಮಂಜು ಸಾಥ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.