ದೇಹ ದಂಡನೆಯಿಂದ ಭಗವಂತನ ಒಲುಮೆ ಸಾಧ್ಯ

Team Udayavani, Jan 29, 2018, 2:51 PM IST

vij-3.jpg

ಹೂವಿನಹಿಪ್ಪರಗಿ: ದೇಹ ದಂಡನೆಯಿಂದ ಮಾತ್ರವೇ ಭಗವಂತನ ಒಲುಮೆ ಸಾಧ್ಯ ಎಂದು ತಾಲೂಕಾ ಶರಣ ಸಾಹಿತ್ಯ ಪರಿಷತ್‌ ಉಪಾಧ್ಯಕ್ಷ ವೀರೇಶ ಕುಂಟೋಜಿ ಹೇಳಿದರು.

ಅವರು ಸಮೀಪದ ಸುಕ್ಷೇತ್ರ ಆರೂಢರ ಐಕ್ಯಸ್ಥಳ ಆರೂಢನಂದಿಹಾಳದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌, ಮುತ್ತಗಿಯ ಲಿಂ| ಮಲಿಕಾಜಪ್ಪ ಕೂಡಗಿ. ಬ್ಯಾಕೋಡದ ಲಿಂ| ಸೋಮೇಶ್ವರಿ ಚೌಧರಿ ದಂಪತಿ ಹಾಗೂ ಗುರು ಆರೂಢರ ಅನೂಯಾಯಿ ಹುಸನಮ್ಮ ಮಾತೆಯ ಪುಣ್ಯಸ್ಮರಣೋತ್ಸವದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ನಿಷ್ಠೆ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಸಂಸಾರದಲ್ಲಿದ್ದುಕೊಂಡು ಪಾರಮಾರ್ಥ ಗೆದ್ದವರು ಶರಣರು. ಭಕ್ತಿಯೋಗದಿಂದ ಇಷ್ಟಲಿಂಗ ಪೂಜೆ ಸಾಧ್ಯ. ನನ್ನನ್ನು ನಾನು ಮರೆಯಲು ಪೂಜೆಯಿಂದ ಮಾತ್ರವೇ ಸಾಧ್ಯವಾಗುತ್ತದೆ. ಜಗತ್ತು ಮರೆಯುವ ಸಾಧನವೇ ಭಕ್ತಿ ಯೋಗವಾಗಿದೆ. ಜೀವನದಲ್ಲಿ ಸುಖ ಕೇವಲ ಸಿರಿ ಸಂಪತ್ತಿನಿಂದ ಬರದು. ಆತ್ಮಾನಂದ ಸುಖ ತರುತ್ತದೆ. ಆತ್ಮ ಸಾಧನೆಯಿಂದ ಜೀವನ ಸುಂದರವಾಗುತ್ತದೆ ಎಂದರು.

ಗುರು ಆರೂಢರ ಕುರಿತಾಗಿ ಶಸಾಪ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಬಿರಾದಾರ ಉಪನ್ಯಾಸ ನೀಡಿ, ನನ್ನೊಳಗಿನ
ಬೆಳಕನ್ನು ನಾನೇ ನೋಡಬೇಕು. ಲೌಕಿಕ ವಿಷಯದಿಂದ ವ್ಯಾಮೋಹದಿಂದ ಬಿಡುಗಡೆಯಾಗಬೇಕಾಗಿದೆ. ಶಿಶುನಾಳ
ಶರೀಪರಂತೆ ಗುರು ಆರೂಢರು ಸಾಧನೆಯಿಂದ ಭಕ್ತರ ಮನ ಗೆದ್ದಿದ್ದಾರೆ.

ಆರೂಢರು ನಿತ್ಯ 96,000 ಶ್ರೀಗುರು ಸಿದ್ದಾರೂಢರು ಎಂಬ ನಾಮಸ್ಮರಣೆ ಮಾಡುತ್ತಿದುದ್ದು ಮಹತ್ವದ ಸಾಧನೆ
ಅವರಾಗಿತ್ತು. ಭಗವಂತನ ಚಿಂತೆ ನಾವು ಮಾಡಿದರೆ ನಮ್ಮ ಚಿಂತೆ ಅವರು ಮಾಡುತ್ತಾನೆ. ಶರಣರು ಸಮಸ್ತ ಮಾನವ ಕಲ್ಯಾಣ ಅವರ ಒಲವಾಗಿತ್ತು. ಮೊದಲು ಆಚಾರ ವಿಚಾರಗಳು ಬದಲಾಗಬೇಕಾಗಿದೆ. ಒಳ್ಳೆಯದನ್ನು ಬಯಸಿದರೆ ಶರಣರಾಗುತ್ತಾರೆ ಎಂದರು.

ಶರಣೆ ಹುಸನಮ್ಮ ತಾಯಿಯ ಜೀವನ ಸಂದೇಶ ಕುರಿತಾಗಿ ಎಸ್‌.ವಿ. ಕನ್ನೂರ ಮಾತನಾಡಿ, ಶರಣರಿಗೆ ಯಾವುದೇ ಜಾತಿ ಇಲ್ಲ. ಜಾತಿಯಿಂದ ಇಸ್ಲಾಂ ಧರ್ಮಕ್ಕೆ ಸೇರಿದ ಚಬನೂರು ಗ್ರಾಮದ ಹುಸನಮ್ಮ ಸಾಕಷ್ಟು ಆಸ್ತಿ ಇದ್ದರೂ ಅದನ್ನೆಲ್ಲಾ ತೊರೆದು ಗಂಡನೊಂದಿಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ಆರೂಢರೊಂದಿಗೆ ಧರ್ಮ ಕಾರ್ಯಕೆ ನೆರವಾಗಿದ್ದು ಭಾವೈಕ್ಯತೆಗೆ ಜೀವಂತ ನಿದರ್ಶನವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಅಂಗವನ್ನು ಲಿಂಗವನ್ನಾಗಿ ಕಂಡವರೇ ನಿಜವಾದ ಆರೂಢರು. ವೈಭವಪೂರ್ಣ ಜೀವನ ಇಂದು ನಮ್ಮದಾಗಿದ್ದರೆ, ಭಾವಪೂರ್ಣ ಜೀವನ ಆರೂಢರದ್ದಾಗಿತ್ತು ಎಂದರು. 

ಪ್ರವಚನಕಾರ ಗುಂಡಣ್ಣ ಶರಣರು ಮಾತನಾಡಿದರು. ಕಮೀಟಿ ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ ಕಾರ್ಯಕ್ರಮ
ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶಸಾಪ ತಾಲೂಕಾಧ್ಯಕ್ಷ ವಿ.ಬಿ. ಮರ್ತೂರ ವಹಿಸಿದ್ದರು. ತಾಲೂಕಾಧ್ಯಕ್ಷ ಆರ್‌.ಜಿ. ಅಳ್ಳಗಿ, ಚನ್ನಬಸವೇಶ್ವರ ಪ್ರತಿಷ್ಠಾನದ ಸಂಚಾಲಕ ವಿವೇಕಾನಂದ ಕಲ್ಯಾಣಶೆಟ್ಟಿ, ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ವಿಶ್ರಾಂತ ಶಿಕ್ಷಕ ಎಫ್‌.ಡಿ. ಮೇಟಿ, ಎಸ್‌.ಎಸ್‌. ಬಶೆಟ್ಟಿ, ಕವಿತಾ ಮರ್ತುರ, ಆರ್‌.ಟಿ. ಕನ್ನೂರ, ಚಂದ್ರಕಾಂತ ಹೂಗಾರ ಸೇರಿದಂತೆ ಅನೇಕರಿದ್ದರು. ಎಸ್‌.ಐ. ಮನಗೂಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿರೇಮಠ ಪ್ರಾರ್ಥಿಸಿದರು.

ಟಾಪ್ ನ್ಯೂಸ್

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.