![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 20, 2021, 3:56 PM IST
ವಿಜಯಪುರ:ಲಾಕ್‌ಡೌನ್ ಜಾರಿಯಲ್ಲಿದ್ದರೂ ಅನಗತ್ಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿರುವ ಬಗ್ಗೆ ಹಾಗೂ ಬೆಳಗಿನ ಸಮಯದಲ್ಲಿ ಜನದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂತರಕಾಯ್ದುಕೊಳ್ಳದೆ ಜನಜಂಗುಳಿಸೇರುತ್ತಿದ್ದರ ಬಗ್ಗೆಉದಯವಾಣಿಯಲ್ಲಿ ಮೇ 18 ರಂದುವರದಿ ಬಂದಿದ್ದು, ಮೇ 19ರ ಬೆಳ್ಳಂ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಮತ್ತುಪುರಸಭಾ ಅಧಿಕಾರಿಗಳು ರಸ್ತೆಗಿಳಿದು ಕಾರ್ಯಚರಣೆ ಮಾಡಿದರು.
ದಿನಸಿ, ಹಾಲು, ತರಕಾರಿ ಹಾಗೂಇನ್ನಿತರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ತೆರವಾಗಿದ್ದ ಫ್ಯಾನ್ಸಿ ಸ್ಟೋರ್, ಚಪ್ಪಲಿ ಅಂಗಡಿ, ಜ್ಯುವೆಲ್ಲರಿ ಶಾಪ್, ಬಟ್ಟೆ ಅಂಗಡಿಮತ್ತಿತರೆ ಅಂಗಡಿಗಳನ್ನು ಬಂದ್‌ಮಾಡಿಸಿದರು. ಅಂಗಡಿ ಮಾಲೀಕರು ಅಂಗಡಿ ತೆರೆಯಬಾರದು ಎಂಬ ವಿಷಯ ಗೊತ್ತಿರಲಿಲ್ಲ. ಬೇರೆಯವರೆಲ್ಲಾ ಅಂಗಡಿತೆರೆದು ವ್ಯಾಪಾರ ಮಾಡುತ್ತಿರುವುದು ನೋಡಿ, ನಾವು ಒಬ್ಬೊಬ್ಬರಾಗೇ ಅಂಗಡಿ ತೆರೆಯುತ್ತಿರುವುದಾಗಿ ತಿಳಿಸಿದರು.ಅಂಗಡಿ ತೆರೆದಿದ್ದರಿಂದಲೇ ವ್ಯಾಪಾರಕ್ಕೆಬಂದೆವು ಎಂದು ಸಾರ್ವಜನಿಕರು ಸಮಜಾಯಿಷಿ ನೀಡಿದರು.
ಗಸ್ತು ತಿರುಗಿ,ಅನಗತ್ಯವಾಗಿ ತೆರೆದಿದ್ದ ಎಲ್ಲಾ ಅಂಗಡಿಗಳನ್ನುಮುಚ್ಚಲು ಸೂಚನೆನೀಡಿದ್ದೇವೆ. ಅಂಗಡಿಮಾಲೀಕರು ನಾಳೆಯಿಂದ ಅಂಗಡಿ ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಅಗತ್ಯವಸ್ತುಗಳುಹೊರತು ಪಡಿಸಿ ಬೇರೆ ಅಂಗಡಿಗಳನ್ನುತೆರೆದರೆ ತೆರೆದರೆ,ಕ್ರಮಕೈಗೊಳ್ಳುತ್ತೇವೆ.
ನಂದೀಶ್, ಪಿಎಸ್‌ಐ, ವಿಜಯಪುರ
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.