ಕನಕನಾಳದಲ್ಲಿ ಮಾಳಿಂಗರಾಯ ಜಾತ್ರೆ


Team Udayavani, Nov 15, 2021, 4:11 PM IST

20festival

ಚಡಚಣ: ಮುಂದಿನ ವರ್ಷ ಮಳೆಯೋ ಮಳೆ. ಎಲ್ಲ ಮಳೆಗಳು ದೇಶಕ್ಕ ಸಂಪೂರ್ಣ ಕೊಟ್ಟೇನು. ಆದರೂ ಜನಪೀಡೆ ತಪ್ಪಿದ್ದಲ್ಲ ನಿಮಗ! ಈ ಯುಗಾದಿಯಿಂದ ಅಕಿತಿಯವರೆಗೆ ಬಹಳ ಜನಪೀಡೈತಿ ಮಾನವಗ. ಎಚ್ಚರದಿಂದ ಇರ್ಯೋ ಎಚ್ಚರ! ನಿಮ್ಮಂತೆ ನಾನು ನಮ್ಮಂತೆ ನಾವು ನಿಮಗ ಜ್ವಾಕಿ ಮಾಡಿ ದಂಡಿಗಿ ಮುಟ್ಟಸ್ಥೀನಿ ಆದರೂ ಹುಷಾರ ಎಂದು ಕನಕನಾಳ ಮಾಳಿಂಗರಾಯ ದೇವರ ಪೂಜಾರಿ ಅಡವೆಪ್ಪ ಪೂಜಾರಿ ಮುಂದಿನ ವರ್ಷದ ಆಗು ಹೋಗುಗಳನ್ನು ಭಕ್ತರಿಗೆ ತಿಳಿಸಿದರು.

ಕನಕನಾಳ ಗ್ರಾಮದ ಮಾಳಿಂಗರಾಯ ದೇವರ ಜಾತ್ರೆ ನಿಮಿತ್ತ ಹೊರಗಿನ ಬನದಲ್ಲಿ ನುಡಿಮುತ್ತುಗಳನ್ನು ಹೇಳಿದ ಅವರು, ಈಗಿನ ಬೆಳೆಗಳು ರೈತರಿಗೆ ಖುಷಿಯಾಗಂಗ ಕೊಟ್ಟೇನು. ಗೋಧಿ, ಜೋಳ ಭರಪೂರ. ನೀರಿದ್ದವನಿಗೆ ತೊಗರಿ. ಹತ್ತಿ ಬೆಳೆದಂವ ಶ್ರೀಮಂತ. ಉದ್ದ ಉದ್ದಾದೀತು. ಟೋಮ್ಯಾಟೋ ಗಗನಕ. ಆದರೂ ದೇವರ ನೆನಯುವದ ಬಿಡಬೇಡಿ. ಅಂದಾಗ ಸುಖ ಸಿಕ್ಕೀತು. ಬಸವಣ್ಣ ಜ್ವಾಕಿ ಎಂದರು.

ಕನಕನಾಳ ಗ್ರಾಮು ಹಾಲುಮತದ ಹುಲಜಂತಿ ಶಾಖಾ ಮಠದ ದೇವರ ಗುಡಿಯಾಗಿದೆ. ಅಡವೆಪ್ಪ ಪೂಜಾರಿ ಮಾಳಿಂಗರಾಯ ದೇವರಿಗೆ ರುದ್ರಾಭಿಷೇಕ ಮಾಡಿದರು. ನಂತರ ವಿವಿಧ ವಾದ್ಯ ವೈಭವಗಳೊಂದಿಗೆ ಸುಮಂಗಲೆಯರ ಕಳಸದೊಂದಿಗೆ ದೇವರ ಪಲ್ಲಕ್ಕಿ ಮೆರವಣಿಗೆ ಮೂಲಕ ಗ್ರಾಮದ ಮುಂದಿನ ಹಳ್ಳದ ದಡಕ್ಕೆ ತಲುಪಿ ಗಂಗಾಸ್ಥಳ ಪೂಜೆ ನೆರವೇರಿತು.

ನಂತರ ಮೆರವಣಿಗೆ ಗ್ರಾಮದ ಹೊರಗಿನ ಬನದ ಗುಡಿಗೆ ತಲುಪಿತು. ಮಾಳುಗೌಡ ಬಿರಾದಾರ, ಪ್ರಕಾಶ ಪಾಟೀಲ, ಸರೂಬಾಯಿ ಮಾನೆ, ರುಕ್ಮಿàಣಿ ಮಾದರ, ಮಾಳನಗೌಡ ಬಿರಾದಾರ, ರುದ್ರಪ್ಪ ಪೂಜಾರಿ, ಭೀಮರಾವ್‌ ಮಾನೆ, ಅಮಸಿದ್ಧ ಘೇರಡೆ, ಧರ್ಮರಾಜ ನಾಯಕ, ಗಣಪತಿ ನರಳೆ, ಧರ್ಮೇಂದ್ರ ಪವಾರ, ಸಾಬುಗೌಡ ಬಿರಾದಾರ, ಮಲ್ಲಪ್ಪ ನವತ್ರೆ ಇದ್ದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.