ಐಎಂಎ ಪದಾಧಿಕಾರಿಗಳ ಆಯ್ಕೆ
Team Udayavani, Jun 8, 2020, 7:22 AM IST
ತಾಳಿಕೋಟೆ: ಪಟ್ಟಣದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳನ್ನು ರವಿವಾರ ಆಯ್ಕೆಮಾಡಲಾಯಿತು.
ಅಧ್ಯಕ್ಷೆಯಾಗಿ ಡಾ| ಗಂಗಾಂಬಿಕಾ ಪಾಟೀಲ, ಕಾರ್ಯದರ್ಶಿಯಾಗಿ , ಡಾ| ಆನಂದ ಭಟ್ಟ, ಖಜಾಂಚಿಯಾಗಿ ಡಾ| ಸತೀಶ ತಿವಾರಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ| ಎನ್.ಎಲ್ ಶೆಟ್ಟಿ, ಡಾ| ಬಿ.ಎಸ್.ಯಾದವಾಡ, ಡಾ| ಪಿ.ಎಸ್. ಅಗರವಾಲ, ಡಾ| ವಿ.ಎಸ್.ಕಾರ್ಚಿ, ಡಾ| ಐ.ಬಿ.ತಳ್ಳೊಳ್ಳಿ, ಡಾ| ಶ್ರೀಶೈಲ ಹುಕ್ಕೇರಿ, ಡಾ| ಕೋರಿ, ಡಾ| ಕಮಲಾ ಸಜ್ಜನ, ಡಾ| ಸರೋಜಿನಿ ಕಾರ್ಚಿ, ಡಾ| ಪ್ರಿಯಾ ಭಟ್ಟ ಇದ್ದರು. ಕೊರೊನಾ ವಾರಿಯರ್ಸ್‌ರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ| ಶ್ರೀಶೈಲ ಹುಕ್ಕೇರಿ ಹಾಗೂ ಡಾ| ಸತೀಶ ತಿವಾರಿ ಅವರನ್ನು ಇದೇ ಸಮಯದಲ್ಲಿ ಸನ್ಮಾನಿಸಿಸಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.