ವಿಜಯಪುರ: ಗ್ರಹಣ ವೇಳೆಯಲ್ಲಿ ತಟ್ಟೆಯಲ್ಲಿ ನಿಂತ ಒನಕೆ ! ; ವಿಡಿಯೋ ನೋಡಿ
ಏನಿದು ಹಳೆಯ ಕಾಲದ ಲೆಕ್ಕಾಚಾರ ?
Team Udayavani, Oct 25, 2022, 9:34 PM IST
ವಿಜಯಪುರ : ಜಿಲ್ಲೆಯ ನಾಲತವಾಡ ಪಟ್ಟಣದ ಬಸವೇಶ್ವರ ನಗರದಲ್ಲಿ ಮಂಗಳವಾರ ಸಂಭವಿಸಿದ ಗ್ರಹಣ ಕಾಲದಲ್ಲಿ ವಿಸ್ಮಯ ನಡೆದಿದೆ.
ಶಂಕಪ್ಪ ಮನ್ಮಥನಾಥ ಎಂಬುವವರ ಮನೆಯಲ್ಲಿ ಗ್ರಹಣ ವೇಳೆಯಲ್ಲಿ ನೀರು ತುಂಬಿದ್ದ ತಟ್ಟೆಯಲ್ಲಿ ಯಾವುದೇ ಆಧಾರವಿಲ್ಲದೆ ಒನಕೆ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು. ಈ ವಿಸ್ಮಯ ನೋಡಲು ಬಸವೇಶ್ವರ ನಗರದ ನಿವಾಸಿಗಳು ಆಗಮಿಸಿದ್ದರು ಎಂದು ವರದಿಯಾಗಿದೆ.
ಹಿಂದಿಕಾಲದಲ್ಲಿ ಗ್ರಹಣ ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ ಎಂದು ತಿಳಿಯಲು ತಲತಲಾಂತರದಿಂದ ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ ಎಂದು ಮನೆಯವರು ತಿಳಿಸಿದ್ದಾರೆ.
ಇನ್ನೂ ಕೆಲವೆಡೆ , ದೇವಸ್ಥಾನದ ಮುಂಭಾಗದಲ್ಲೂ ಇದೆ ರೀತಿ ಒನಕೆ ನಿಂತ ಬಗ್ಗೆ ವರದಿಯಾಗಿದೆ. ಗ್ರಹಣ ಆರಂಭವಾದಾಗ ಏಕಾಏಕಿ ಒನಕೆ ನಿಲ್ಲುತ್ತದೆ ಮತ್ತು ಮುಕ್ತಾಯವಾದಾಗ ಬೀಳುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.