‘ಮಹಾ’ ಮಳೆಗೆ ಭೀಮೆಯಲ್ಲಿ ಪ್ರವಾಹ
ಧರೆಗೆ ಉರುಳಿದ ಮರಗಳು ಅಪಾರ ಪ್ರಮಾಣದ ಬೆಳೆ ಹಾನಿ-ರೈತರು ಕಂಗಾಲು
Team Udayavani, Sep 29, 2019, 4:32 PM IST
ಚಡಚಣ: ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಜನಿ ಜಲಾಶಯದಿಂದ ಮತ್ತೇ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿರುವ ದಸೂರ, ಉಮರಜ, ಗೋವಿಂದಪುರ, ನಿವರಗಿ, ಹೊಳೆಸಂಖ, ಉಮರಾಣಿ, ಶಿರನಾಳ, ಅಣಚಿ, ಟಾಕಳಿ, ದೂಳಖೇಡ ಹಾಗೂ ಹಿಂಗಣಿ ಸೇರಿದಂತೆ ಹತ್ತಾರು ಗ್ರಾಮಗಳ ನದಿಯ ಪಕ್ಕದಲ್ಲಿ ನದಿ ಕೊರೆತ ಉಂಟಾಗುತ್ತಿರುವುದ್ದಲ್ಲದೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಕೂಡಾ ನಾಶವಾಗುತ್ತಿದೆ.
ಉಮರಜ ಗ್ರಾಮದ ಶ್ರೀಧರ ಗುಡ್ಡಾಪುರ ಅವರ ಜಮೀನಿನಲ್ಲಿ ನದಿ ಕೊರೆತ ಉಂಟಾಗುತ್ತಿರುವುದತಿಂದ ಮರಗಳು ಉರುಳಿ ಕಬ್ಬು ಬೆಳೆಯು ನೀರಲ್ಲಿ ನಿಂತಿದೆ. ಉಜನಿ ಜಲಾಶಯದಿಂದ ಯಾವುದೇ ಮುನ್ಸೂಚನೆ ನೀಡದೇ ನೀರನ್ನು ಬಿಡಲಾಗುತ್ತಿರುವುದರಿಂದ ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಿಂದ ಇರುವುದು ಉತ್ತಮ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.