ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಕಂಬ ಪ್ರತಿಷ್ಠಾಪನೆ


Team Udayavani, Apr 1, 2021, 2:55 PM IST

festiwal held at hanuru

ಹನೂರು: ಕೋಮು ಸೌಹಾರ್ದತೆಯಪ್ರತೀಕವಾದ ಪಟ್ಟಣದ ಅಧಿದೇವತೆ ಬೆಟ್ಟಳ್ಳಿಮಾರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆದೇವಾಲಯದ ಮುಂಭಾಗ ಕಂಬ ಪ್ರತಿಷ್ಠಾಪನಾಕಾರ್ಯಕ್ರಮವು ತಡರಾತ್ರಿ ಜರುಗಿತು.

ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರಾಮಹೋತ್ಸವವು ತಾಲೂಕಿನ ಪ್ರಮುಖ ಹಬ್ಬಗಳಲ್ಲಿಒಂದಾಗಿದ್ದು, ಪ್ರತಿ ಬಾರಿ ವಿಜೃಂಭಣೆಯಿಂದಸ್ಥಳೀಯ, ಜಿಲ್ಲಾ, ಅಂತರ ಜಿಲ್ಲಾ ಮತ್ತುಅಂತರರಾಜ್ಯ ಭಕ್ತಾದಿಗಳ ಸಮ್ಮುಖದಲ್ಲಿಜರುಗುತ್ತಿತ್ತು.

ಆದರೆ, ಕಳೆದ ವರ್ಷದ ಜಾತ್ರೆಕೋವಿಡ್‌-19 ಹಿನ್ನೆಲೆ ಸರಳ ಮತ್ತುಸಾಂಪ್ರದಾಯಿಕವಾಗಿ ಜರುಗಿತು. ಈ ಬಾರಿ ಕೂಡಜಾತ್ರಾ ಮಹೋತ್ಸವದ ಮೇಲೆ ಕೋವಿಡ್‌-19ಕರಿಛಾಯೆ ಬಿದ್ದ ಹಿನ್ನೆಲೆ ಸರಳವಾಗಿ ಮತ್ತುಸಾಂಪ್ರದಾಯಿಕವಾಗಿ ಆಚರಿಸಲು ಕಂದಾಯಇಲಾಖೆ, ಪೊಲೀಸ್‌ ಇಲಾಖೆ , ಪಟ್ಟಣವಾಸಿಗಳುಮತ್ತು ದೇವಾಲಯದ ಆಡಳಿತ ಮಂಡಳಿಸದಸ್ಯರು ನಿರ್ಧಾರ ಕೈಗೊಂಡಿದ್ದರು.

ಏ.5ರಿಂದ 7ರವರೆಗೆ ಹಬ್ಬ: ಪಟ್ಟಣದ ಅಧಿದೇವತೆಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಏ.5ರಸೋಮವಾರದಿಂದ ಗುರುವಾರದವರೆಗೆಜರುಗಲಿದೆ. ಸೋಮವಾರ ದೇವಾಲಯಕ್ಕೆಜಾಗರೆ ಸಮರ್ಪಣೆ, ಮಂಗಳವಾರ ತಂಪುಜ್ಯೋತಿಸಮ ರ್ಪಣೆ , ಬುಧವಾರ ಬಾಯಿಬೀಗಕಾರ್ಯಕ್ರಮ ಮತ್ತು ಗುರುವಾರ ಬೆಳಗ್ಗೆ ಪ್ರಾತಃಕಾಲದಲ್ಲಿ ಅಗ್ನಿಕುಂಡ ದರ್ಶನದೊಂದಿಗೆ ಜಾತ್ರೆಗೆತೆರೆ ಬೀಳಲಿದೆ.

ಕೋಮು ಸೌಹಾರ್ದತೆ ಪ್ರತೀಕ: ಪಟ್ಟಣದ ಬೆಟ್ಟಳ್ಳಿಮಾರಮ್ಮ ಜಾತ್ರಾ ಮಹೋತ್ಸವವು ಕೋಮುಸೌಹಾರ್ದತೆಯ ಪ್ರತೀಕವಾಗಿದ್ದು ಈ ಹಬ್ಬದಒಂದು ವಾರದ ಮುಂಚೆಯೇ ಪಟ್ಟಣವಾಸಿಗಳುಮಾಂಸಾಹಾರ ತ್ಯಜಿಸಿದ್ದು ಮಾರಮ್ಮನಪತಿದೇವರು ಎಂಬ ಪ್ರತೀತಿಯಿರುವ ಕಂಬಪ್ರತಿಷ್ಠಾಪನೆಯಾದ ದಿನದಿಂದಲೂ ಅಡುಗೆಗೆಒಗ್ಗರಣೆ, ಕರಕಲು ಪದಾರ್ಥಗಳನ್ನುಬಳಸುವುದಿಲ್ಲ. ಅಲ್ಲದೆ ಪಟ್ಟಣದ ಮುಸಲ್ಮಾನಬಂಧುಗಳು ಸಹ ತಮ್ಮ ಮಾಂಸ ವ್ಯಾಪಾರವನ್ನುಸ್ಥಗಿತಗೊಳಿಸಿದ್ದಾರೆ.

ಅಲ್ಲದೆ ಪಟ್ಟಣದ ಮಾಂಸಹಾರಿ ಹೋಟೆಲ್‌ಗ‌ಳು,ಸಂಜೆಯ ವೇಳೆ ಮಾರಾಟ ಮಾಡುವ ಮೀನಿನಅಂಗಡಿಗಳು, ಕಬಾಬ್‌ ವ್ಯಾಪಾರಿಗಳು, ಗೋವಿಮಂಚೂರಿ ವ್ಯಾಪಾರಿಗಳು, ಆಮ್ಲೆàಟ್‌ ಇನ್ನಿತರಮಾಂಸಾಹಾರಿ ವ್ಯಾಪಾರ ವಹಿವಾಟು ಕೂಡಸ್ಥಗಿತವಾಗಿದೆ.

ಒಟ್ಟಾರೆ ಪಟ್ಟಣದ ಎಲ್ಲಾಮತೀಯರು, ಸಮಾಜದವರು ಮಾಂಸಹಾರಮತ್ತು ಕರಕಲು, ಒಗ್ಗರಣೆ ಪದಾರ್ಥಗಳಬಳಕೆಯನ್ನು ಅಡುಗೆಯಲ್ಲಿ ಬಳಸದೆ ಇರುವುದುಕೋಮು ಸೌಹಾರ್ದತೆಯ ಜಾತ್ರೆಯ ಪ್ರತೀಕವಾಗಿದೆ.ಮುಸಲ್ಮಾನರು, ಕ್ರೆçಸ್ತರಿಂದ ಪೂಜೆ:ಈ ಜಾತ್ರಾ ಮಹೋತ್ಸವದಲ್ಲಿ ಮುಸಲ್ಮಾನ ಮತ್ತುಕ್ರೆçಸ್ತರು ಸಹ ಭಾಗವಹಿಸುತ್ತಿದ್ದು, ದೇವಾಲಯದಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಂಬಕ್ಕೆಉಪ್ಪು ಹಾಕಿ ತಮ್ಮ ಮನದ ಬೇಡಿಕೆಗಳನ್ನುದೇವಿಯಲ್ಲಿ ಅಹಲವಾಲು ಇಟ್ಟಲ್ಲಿ ತಮ್ಮ ಕಷ್ಟಗಳುಬಗೆಹರಿದು ಇಷ್ಟಾರ್ಥಗಳು ಸಿದ್ಧಿಸಲಿವೆ ಎಂಬನಂಬಿಕೆ ಇದೆ.

 

ವಿನೋದ್‌ ಎನ್‌.ಗೌಡ

ಟಾಪ್ ನ್ಯೂಸ್

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.