ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

Team Udayavani, May 10, 2021, 1:28 PM IST

ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

ಚಾಮರಾಜನಗರ: ಕೋವಿಡ್ ಸೋಂಕಿಗೆ ಪತಿ- ಪತ್ನಿ ಇಬ್ಬರೂ ಮೃತಪಟ್ಟಿರುವ ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದ್ದು, ಅವರ 5 ವರ್ಷದ ಮಗು ಅನಾಥವಾಗಿದೆ.

ಗ್ರಾಮದಲ್ಲಿ ಗೂಡ್ಸ್ ಆಟೋ ಚಾಲಕರಾಗಿದ್ದ ಗುರುಪ್ರಸಾದ್ (35 ವ) ಹಾಗೂ ಅವರ ಪತ್ನಿ ರಶ್ಮಿ (30 ವ) ಮೃತಪಟ್ಟವರು. ಗುರುಪ್ರಸಾದ್‌ಗೆ 10 ದಿನಗಳ ಹಿಂದೆ ಸೋಂಕು ತಗುಲಿತ್ತು. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಾಲ್ಕೂ ದಿನಗಳ ಹಿಂದೆ ಮೃತಪಟ್ಟವರು.  ಅವರ ಪತ್ನಿ ರಶ್ಮಿಗೂ ಸೋಂಕು ತಗುಲಿ ಹೋಂ ಐಸೋಲೇಷನ್ ಆಗಿದ್ದರು. ಭಾನುವಾರ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಪುತ್ತೂರು: ಅವಳಿ ಮಕ್ಕಳಿಗೆ ಜನ್ಮ ನೀಡಿ ತಾಯಿ ತೀವ್ರ ರಕ್ತಸ್ರಾವದಿಂದ ಸಾವು

ಇಬ್ಬರಿಗೂ ಕೋವಿಡ್ ಆಗಿದ್ದರಿಂದ ಮಗುವನ್ನು ರಶ್ಮಿ ತಂಗಿಯ ಮನೆಯಲ್ಲಿ ಇರಿಸಿದ್ದರು. ರಶ್ಮಿಯ ತವರು ಮನೆ ಕಾಗೆ ಮರಳ್ಳಿ ಗ್ರಾಮ. ರಶ್ಮಿ ಹೋಂ ಐಸೋಲೇಷನ್‌ನಲ್ಲಿದ್ದರಿಂದ ಅವರ ತಂದೆ ತಾಯಿ ಕೊತ್ತಲವಾಡಿಯ ಮಗಳ ಮನೆಗೆ ಬಂದು ಆರೈಕೆ ಮಾಡುತ್ತಿದ್ದರು. ಈಗ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಹೋಂ ಐಸೋಲೇಷನ್ ಆಗಿದ್ದಾರೆ.

ದಂಪತಿಗೆ ಮದುವೆಯಾಗಿ 8 ವರ್ಷವಾಗಿತ್ತು. 5 ವರ್ಷದ ಮಗಳು ಸುಧಾಮಣಿ ಈಗ ಚಿಕ್ಕಮ್ಮನ ಮನೆಯಲ್ಲಿದ್ದಾಳೆ.

ಟಾಪ್ ನ್ಯೂಸ್

Adani Group: ಛತ್ತೀಸ್‌ಗಢದಲ್ಲಿ 65,000 ಕೋಟಿ ಹೂಡಿಕೆ: ಸರಕಾರ

Adani Group: ಛತ್ತೀಸ್‌ಗಢದಲ್ಲಿ 65,000 ಕೋಟಿ ಹೂಡಿಕೆ: ಸರಕಾರ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

Panchkula ಹರಿಯಾಣ ನಿವೃತ್ತ ಜಡ್ಜ್ ಶವ ಪತ್ತೆ: ಆತ್ಮಹ*ತ್ಯೆ ಶಂಕೆ

Panchkula ಹರಿಯಾಣ ನಿವೃತ್ತ ಜಡ್ಜ್ ಶವ ಪತ್ತೆ: ಆತ್ಮಹ*ತ್ಯೆ ಶಂಕೆ

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Australian Open 2025: ಮೊದಲ ದಿನವೇ ಮಳೆ ಆಟ

Australian Open 2025: ಮೊದಲ ದಿನವೇ ಮಳೆ ಆಟ

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣVijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cha-CM-zameer

Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ

SS-Mallikarjun1

CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌

Ashok-Vijayendra

ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್‌.ಅಶೋಕ್‌

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Adani Group: ಛತ್ತೀಸ್‌ಗಢದಲ್ಲಿ 65,000 ಕೋಟಿ ಹೂಡಿಕೆ: ಸರಕಾರ

Adani Group: ಛತ್ತೀಸ್‌ಗಢದಲ್ಲಿ 65,000 ಕೋಟಿ ಹೂಡಿಕೆ: ಸರಕಾರ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

Panchkula ಹರಿಯಾಣ ನಿವೃತ್ತ ಜಡ್ಜ್ ಶವ ಪತ್ತೆ: ಆತ್ಮಹ*ತ್ಯೆ ಶಂಕೆ

Panchkula ಹರಿಯಾಣ ನಿವೃತ್ತ ಜಡ್ಜ್ ಶವ ಪತ್ತೆ: ಆತ್ಮಹ*ತ್ಯೆ ಶಂಕೆ

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Australian Open 2025: ಮೊದಲ ದಿನವೇ ಮಳೆ ಆಟ

Australian Open 2025: ಮೊದಲ ದಿನವೇ ಮಳೆ ಆಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.