ಉದ್ಯೋಗ ಮಾಡಿ ಸಬಲರಾಗಿ: ಡೀಸಿ ಲತಾ
Team Udayavani, Jun 3, 2021, 5:56 PM IST
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ನಿಸರ್ಗ ಸರ್ಕಾರೇತರಸಂಸ್ಥೆ ಸಹಯೋಗದಲ್ಲಿ ಮಂಗಳವಾರ ವಾಪಸಂದ್ರದಸರ್ಕಾರಿ ಶಾಲೆಯ ಆವರಣದಲ್ಲಿ ತೃತೀಯ ಲಿಂಗಿಗಳಿಗೆಜಿಲ್ಲಾಧಿಕಾರಿ ಆರ್.ಲತಾ, ನಗರಸಭಾಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ(ಬಾಬು) ಆಹಾರಕಿಟ್ ವಿತರಿಸಿದರು.
ಡೀಸಿ ಆರ್.ಲತಾಮಾತನಾಡಿ, ತೃತೀಯ ಲಿಂಗ ಸಮುದಾಯ ದವರ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ.ಜಿಲ್ಲಾಡಳಿತವೂ ಸ್ವ ಉದ್ಯೋಗ ಹೊಂದಲು ಹಲವಾರು ತರಬೇತಿಯನ್ನು ಜಿಲ್ಲಾ ಲೀಡ್ ಬ್ಯಾಂಕ್ ಮೂಲಕಕೈಗೊಳ್ಳುತ್ತಿರುತ್ತದೆ. ತಮಗೆ ಇಷ್ಟವಿರುವಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದುಸಲಹೆ ನೀಡಿದರು.
ಕೋವಿಡ್ ಪಿಡುಗಿನ ಸಂಕಷ್ಟದಕಾಲದಲ್ಲಿನಿಸರ್ಗ ಸಂಸ್ಥೆ ಟ್ರಾನ್ಸ್ ಜಂ ಡರ್ಸ್ ಸೇರಿ ಜಿಲ್ಲೆಯ2000ತೃತೀಯ ಲಿಂಗಿಗಳಿಗೆ ಆಹಾರದಕಿಟ್ ವಿತರಿಸಲು ಮುಂದೆಬಂದಿರುವುದು ಶ್ಲಾಘನೀಯವೆಂದರು. ಈ ವೇಳೆ ನಿಸರ್ಗಸಂಸ್ಥೆ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.