ಶಾಸಕನಾದರೆ ಎಣ್ಣೆ, ಮಟನ್ ಉಚಿತವಂತೆ!
Team Udayavani, Apr 8, 2018, 6:55 AM IST
ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುರೇಶ್ ವೈ.ಎನ್.ಎಂಬುವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇವರು ತಾಲೂಕಿನ ಯನಮಲಪಾಡಿ ಗ್ರಾಮದವರಾಗಿದ್ದು, “ನಾನ್ಯಾಕೆ ಎಂಎಲ್‌ಎ ಆಗಬಾರದು?’ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ನಾನು ಶಾಸಕನಾದರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ದನಿಯ, ಖಾರದ ಪುಡಿ ಮತ್ತು ಉಪ್ಪಿನಕಾಯಿ, 3 ಬಾರಿ ಊಟ ಮತ್ತು 2 ಬಾರಿ ಕಾಫಿ, ಟೀ, ವಾರಕ್ಕೆ 3 ಬಾರಿ ಚಿಕ್ಕನ್ ಮತ್ತು ಮಟನ್ (ಒಬ್ಬೊಬ್ಬರಿಗೆ 300 ಗ್ರಾಂ ), 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಮದ್ಯ (ತಿಂಗಳ ಲೆಕ್ಕದಲ್ಲಿ), ಎಲ್ಲಾ ಹಬ್ಬಗಳಿಗೆ ಉಚಿತ ಬಟ್ಟೆ, ಉಚಿತ ಆರೋಗ್ಯ, ಉಚಿತ ಸಾರಿಗೆ, ಉಚಿತ ಮೊಬೈಲ್ ಕರೆ ಮತ್ತು ಡೇಟಾ, ಮದುವೆಗೆ ಉಚಿತ ಮಾಂಗಲ್ಯ ಮತ್ತು ಬಟ್ಟೆ, ಉಚಿತ ಟಿವಿ ಕೇಬಲ್ ನೀಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು