ಕಾರ್ಮಿಕರ ಕಿಟ್ ವಿತರಣೆ ವೇಳೆ ಗೊಂದಲ
Team Udayavani, Jul 4, 2021, 8:23 PM IST
ಗೌರಿಬಿದನೂರು: ನಗರದ ಎಪಿಎಂಸಿಮಾರುಕಟ್ಟೆ ಪ್ರಾಂಗಣದಲ್ಲಿ ಶುಕ್ರವಾರ ಕಟ್ಟಡಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ವಿತರಣೆ ಮಾಡಲಾಯಿತು.
ಈ ವೇಳೆ ಕಟ್ಟಡಕಾರ್ಮಿಕರ ಜತೆಗೆ ಇತರರೂ ಕಿಟ್‌ಪಡೆಯಲು ಮುಂದಾಗಿದ್ದು, ಹಲವುಗೊಂದಲಗಳಿಗೆಕಾರಣವಾಗಿತ್ತು.ಆಹಾರದ ಕಿಟ್ ವಿತರಣೆಗೂ ಮುನ್ನಕಾರ್ಮಿಕ ಇಲಾಖೆ ಅಧಿಕಾರಿಗಳು,ಪೊಲೀಸರು ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.
ಆದರೆ, ಕಿಟ್ ವಿತರಣೆಆರಂಭವಾಗುತ್ತಿದ್ದಂತೆ ಚೀಟಿ ಪಡೆಯುವವಿಚಾರದಲ್ಲಿ ಕಾರ್ಮಿಕರು ಹಾಗೂ ಕೆಲಮುಖಂಡರ ನಡುವೆ ತೀವ್ರ ವಾಗ್ವಾದಉಂಟಾಗಿ ಅಸಮಾಧಾನ ಮೂಡಿತು.ಸರ್ಕಾರದಿಂದ ಕಾರ್ಮಿಕ ಇಲಾಖೆಗೆಪೂರೈಕೆ ಆಗಿದ್ದ ಆಹಾರ ಕಿಟ್‌ಗಳನ್ನು ಕಟ್ಟಡಕಾರ್ಮಿಕರಿಗೆ ವಿತರಣೆ ಮಾಡಲು ಸ್ಥಳೀಯರಾಜಕಾರಣ ಅಡ್ಡಿಯಾಗಿದ್ದು, ಇದರಿಂದಪಕ್ಷದ ಮುಖಂಡರು ಹಾಗೂ ಕಾರ್ಮಿಕಸಂಘಟನೆಯ ನಾಯಕರೊಂದಿಗೆ ವಾಗ್ವಾದ ನಡೆಯಿತು.
ಕಿಟ್ ವಿತರಣೆಯಲ್ಲಿ ತೃಪ್ತಿ ತಂದಿದೆ: ಈವಿಚಾರವಾಗಿ ಕಾರ್ಮಿಕ ಇಲಾಖೆಯ ನಿರೀಕ್ಷಕರಾಮಾಂಜಿನಪ್ಪ ಅವರನ್ನು ಕೇಳಿದರೆ,ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲು 4 ಸಾವಿರ ಆಹಾರದ ಕಿಟ್ ಬಂದಿದೆ.ಮೊದಲ ಹಂತವಾಗಿ ಶಾಸಕರ ನೇತೃñದಲ್ಲಿ Ì1500 ಮಂದಿಗೆ ವಿತರಣೆ ಮಾಡಲಾಗಿದೆ.
ಆರಂಭದ ದಿನ ಹೆಚ್ಚಿನ ಕಾರ್ಮಿಕರು ಬಂದಿದ್ದಕಾರಣ, ಕಿಟ್ ವಿತರಣೆಯಲ್ಲಿ Óಲ್ಪ Ì ಗೊಂದಲವಾಗಿದೆ. ಆದರೂ, ನಿರೀಕ್ಷೆಯಂತೆ ಎಲ್ಲರಿಗೂಆಹಾರದ ಕಿಟ್ ಲಭ್ಯವಾಗಿದೆ. ಕಿಟ್ ವಿತರಣೆಯಲ್ಲಿ ತೃಪ್ತಿ ತಂದಿದೆ ಎಂದು ವಿವರಿಸಿದರು.ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಅಧ್ಯಕ್ಷರಮೇಶ್ ಪ್ರತಿಕ್ರಿಯೆ ನೀಡಿ, ಸರ್ಕಾರದಿಂದಕಟ್ಟಡಕಾರ್ಮಿಕರಿಗೆ ನೀಡಬೇಕಾದಆಹಾರದಕಿಟ್‌ಗಳನ್ನು ಸ್ಥಳೀಯ ಮುಖಂಡರು ತಮ್ಮಅಧಿಕಾರ ದಾಹಕ್ಕಾಗಿ ದುರುಪಯೋಗಮಾಡಿಕೊಳ್ಳುವುದು ಸರಿಯಲ್ಲ.
ಅರ್ಹರಿಗೆಕಿಟ್ ತಲುಪಿಸುವ ಮೂಲಕ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹಾಗೂ ಬದ್ಧತೆಮೆರೆಯಬೇಕು ಎಂದು ಹೇಳಿದರು.ನಗರಸಭೆ ಅಧ್ಯಕ್ಷರಾದ ಕೆ.ಎಂ.ಗಾಯತ್ರಿಬಸವರಾಜ್, ಸದಸ್ಯರಾದ ವಿ.ಅಮರನಾಥ್,ಎಪಿಎಂಸಿ ಅಧ್ಯಕ್ಷರಾದ ಅಶ್ವತ್ಥರೆಡ್ಡಿ, ಕಾರ್ಮಿಕಸಂಘದ ತಾಲೂಕು ಅಧ್ಯಕ್ಷ ಜಿ.ಎನ್.ವೆಂಕಟಾದ್ರಿ, ಸರ್ ಎಂ.ವಿ.ಕಾರ್ಮಿಕರ ಸೇವಾಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ಮುಖಂಡರಾದ ವೆಂಕಟರವಣ,ಕಿರಣ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.