ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ
Team Udayavani, Oct 26, 2021, 2:10 PM IST
ಶೃಂಗೇರಿ: ಕೇಂದ್ರ ಸರಕಾರ ಮಂಡಿಸಿದಕೃಷಿ ಕಾಯ್ದೆಯನ್ನು ಐಕ್ಯ ಹೋರಾಟದಮೂಲಕ ಸೋಲಿಸಬೇಕಿದೆ ಎಂದುನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ನಾಗಮೋಹನದಾಸ್ ಹೇಳಿದರು.
ಪಟ್ಟಣದ ಗೌರಿಶಂಕರ್‌ಸಭಾಂಗಣದಲ್ಲಿ ಸೋಮವಾರಸಂಯುಕ್ತ ರೈತ ಕಾರ್ಮಿಕ ಒಕ್ಕೂಟದಿಂದಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿಅವರು ಮಾತನಾಡಿದರು.ದೇಶದ ಯಾವುದೇ ಮೂಲೆಯಲ್ಲಿರೈತರಿಗೆ ತೊಂದರೆಯಾದರೆದೇಶದ ಎಲ್ಲಾ ಭಾಗದ ರೈತರುಧ್ವನಿಗೂಡಿಸಬೇಕು.
ಕೃಷಿ ಕಾಯ್ದೆಯನ್ನುಎಲ್ಲರೂ ಒಟ್ಟಾಗಿ ಕಾಯ್ದೆಯನ್ನುವಿರೋಧಿ ಸಬೇಕು. ನೈತಿಕ, ಸಾಂಸ್ಕೃತಿಕಹಾಗೂ ಆರ್ಥಿಕ ದಿವಾಳಿತನದಿಂದಾಗಿಇಂದು ದೇಶದಲ್ಲಿ ರೈತರು ಆತ್ಮಹತ್ಯೆಗೆಶರಣಾಗಿದ್ದಾರೆ. 2019-20 ರಲ್ಲಿ1074 ಹಾಗೂ ಪ್ರಸಕ್ತ ಸಾಲಿನಲ್ಲಿಕೋವಿಡ್ ಸಂದರ್ಭದಲ್ಲಿಯೂ770 ರೈತರು ದೇಶದಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.
ಕೃಷಿ ಬಿಕ್ಕಟ್ಟುಉಂಟಾಗಿದ್ದು, ಕೃಷಿ ಉತ್ಪಾದನೆಗೆಮಾರುಕಟ್ಟೆ, ಯೋಜನೆ ಹಾಗೂಸರಿಯಾದ ಬೆಲೆ ಇಲ್ಲ. ಇಂತಹಸಂದರ್ಭದಲ್ಲಿ ರೈತರು ಸಂಕಷ್ಟ,ನೋವು ಅನುಭವಿಸುತ್ತಿರುವಾಗಕೇಂದ್ರ ಸರಕಾರದವರು ಕೃಷಿ ಕಾಯ್ದೆಜಾರಿಗೆ ತಂದು ಗಾಯದ ಮೇಲೆಬರೆ ಎಳೆದಿದ್ದಾರೆ.
ಕೃಷಿ ಕಾಯ್ದೆ,ಭೂಸ್ವಾ ಧೀನ, ಕೃಷಿ ಗುತ್ತಿಗೆ, ಎಪಿಎಂಸಿಕಾಯ್ದೆ ತಿದ್ದುಪಡಿ ಮೂಲಕ ರೈತರನ್ನುಒಕ್ಕಲೆಬ್ಬಿಸಲಾಗುತ್ತಿದೆ ಎಂದರು.ದೇಶಕ್ಕಾಗಿ ನಾವು ಬಳಗದಸಂಸ್ಥಾಪಕ ಅಧ್ಯಕ್ಷ ನಿಖೇತ್ ರಾಜ್‌ಮೌರ್ಯ ಮಾತನಾಡಿ, ಪ್ರತಿ ದಿನವೂ ಬೆಲೆ ಏರಿಕೆಯಿಂದ ಜನ ಸಾಮಾನ್ಯರುಜೀವನ ನಡೆಸುವುದೇ ಕಷ್ಟವಾಗಿದೆ.
ನಮ್ಮ ಹೋರಾಟ ಬಡವರ ಪರಧ್ವನಿಯಾಗಿದೆ. ರೈತರ ಹೋರಾಟಹತ್ತಿಕ್ಕುವ ಕೆಲಸ ಕೇಂದ್ರ ಸರಕಾರಮಾಡುತ್ತಿದ್ದು, ದೆಹಲಿ ಗಡಿಯಲ್ಲಿಹೋರಾಟನಿರತ 600ಕ್ಕೂ ಹೆಚ್ಚು ರೈತರುಹೋರಾಟದಲ್ಲಿ ಮೃತಪಟ್ಟಿದ್ದಾರೆ.
ಮಾಧ್ಯಮ ಸ್ವಾತಂತ್ರವನ್ನುಕಸಿದುಕೊಳ್ಳಲಾಗಿದ್ದು, ಇದರಿಂದವಾಸ್ತವತೆ ದೇಶಕ್ಕೆ ತಿಳಿಯುತ್ತಿಲ್ಲ.ನಮ್ಮದೇಶ ಭಾರತವಾಗಿದ್ದು,ಸರಕಾರದೇಶದೊಳಗೆ ಗಡಿ ನಿರ್ಮಿಸಿದೆ.ಅಂಬೇಡ್ಕರ್ ಎಲ್ಲರಿಗೂ ಸಮನಾದಹಕ್ಕು ನೀಡಿದ್ದಾರೆ. ಬೀದಿ- ಬೀದಿಗಳಲ್ಲಿಸ್ವಯಂ ಘೋಷಿತ ದೇಶಪ್ರೇಮಿಗಳು”ಭಾರತ್ ಮಾತಾ ಕೀ ಜೈ’ ಎನ್ನುತ್ತಿದ್ದಾರೆ.
ಕೇವಲ ಘೋಷಣೆ ಕೂಗುವುದರಿಂದಮಾತ್ರ ದೇಶಪ್ರೇಮ ಹುಟ್ಟುವುದಿಲ್ಲಎಂದರು. ರೈತ ಮತ್ತು ಕಾರ್ಮಿಕಹೋರಾಟ ಸಮಿತಿಯ ಅಧ್ಯಕ್ಷ ಕಲ್ಕುಳಿಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಟಿ.ಡಿ. ರಾಜೇಗೌಡ,ಕಾರ್ಯಧ್ಯಕ್ಷ ಕೆ.ಎಂ. ಗೋಪಾಲ್,ಸಂಚಾಲಕರಾದ ವಿಠuಲ ಹೆಗ್ಡೆ,ನಟರಾಜ್, ಕಳಸಪ್ಪ, ವೆಂಕಟೇಶ್,ವಿಜಯಕುಮಾರ್, ಸಂತೋಷ್ ಕಾಳ್ಯಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.