ಚುನಾವಣಾ ಫಲಿತಾಂಶಕ್ಕಾಗಿ ಕೌತುಕ
Team Udayavani, Dec 14, 2021, 6:42 PM IST
ಚಿಕ್ಕಮಗಳೂರು: ವಿಧಾನ ಪರಿಷತ್‌ಚುನಾವಣೆ ಸ್ಥಳೀಯ ಸಂಸ್ಥೆಗಳ 1ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶಮಂಗಳವಾರ ಹೊರಬೀಳಲಿದ್ದು,ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ಕಾಂಗ್ರೆಸ್‌ನ ಎ.ವಿ. ಗಾಯತ್ರಿಶಾಂತೇಗೌಡ, ಬಿಜೆಪಿಯ ಎಂ.ಕೆ.ಪ್ರಾಣೇಶ್,ಆಮ್ ಆದ್ಮಿಯ ಡಾ| ಸುಂದರ್‌ಗೌಡ,ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಟಿ.ಚಂದ್ರಶೇಖರ್, ಜೆ.ಐ .ರೇಣುಕುಮಾರ್‌ಚುನಾವಣಾ ಕಣದಲ್ಲಿದ್ದು 5 ಜನಸ್ಪರ್ಧಿಗಳಲ್ಲಿ ವಿಜಯಮಾಲೆ ಯಾರಕೊರಳಿಗೆ ಬೀಳಲಿದೆ ಎಂದು ತಿಳಿಯಲಿದೆ.
ಪರಿಷತ್ ಚುಣಾವಣೆ ಕಾಂಗ್ರೆಸ್ ಮತ್ತುಬಿಜೆಪಿ ನಡುವೆ ಜಿದ್ದಾಜಿದ್ದಿನ ಕಣವಾಗಿತ್ತು.ಎರಡೂ ಪಕ್ಷಗಳು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು,ಕಾಂಗ್ರೆಸ್‌ನವರು ಒಗ್ಗಟ್ಟು ಪ್ರದರ್ಶಿಸಿದರು.ಬಿಜೆಪಿ ಚುನಾವಣೆ ರಣತಂತ್ರಗಳನ್ನುಹೆಣೆದು ಈ ಚುನಾವಣೆಯಲ್ಲಿ ಎದುರಿಸಿದ್ದು,ಜಿದ್ದಾಜಿದ್ದಿನ ಕಣದಲ್ಲಿ ಫಲಿತಾಂಶದ ಮೇಲೆಎಲ್ಲರ ಕಣ್ಣು ನೆಟ್ಟಿತ್ತು.ಈ ಚುನಾವಣೆ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿಭದ್ರ ಬುನಾದಿ ಕಂಡುಕೊಳ್ಳಲು ಮತ್ತುಮುಂದಿನ ಚುನಾವಣೆಗೆ ವೇದಿಕೆಯಾಗಲಿದೆ.
ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿಅ ಧಿಕಾರದಲ್ಲಿದ್ದು, ಇದು ಪ್ರತಿಷ್ಠೆಯಚುನಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿಚುನಾವಣೆ ರಂಗು ಪಡೆದುಕೊಂಡಿತ್ತು. ಸದ್ಯಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿಅಡಗಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯಹೊರಬೀಳಲಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.