ಮೂಡಿಗೆರೆ ಜೇಸಿಐಗೆ ಪ್ರಶಸ್ತಿ
Team Udayavani, Aug 25, 2022, 7:18 PM IST
ಮೂಡಿಗೆರೆ: ಮೂಡಿಗೆರೆ ಜೇಸಿಐ ಸಂಸ್ಥೆಸುವರ್ಣ ಮಹೋತ್ಸವ ಆಚರಿಸುವಸಂದರ್ಭದಲ್ಲಿ ಮೊದಲ ಬಾರಿಗೆಗ್ರೌತ್ ಆ್ಯಂಡ್ ಡೆವಲಪ್ಮೆಟ್ಟ್ರೋμ ಪಡೆಯುವ ಅವಕಾಶ ನಮ್ಮಸಂಸ್ಥೆಗೆ ಸಿಕ್ಕಿದೆ ಎಂದು ಜೇಸಿಐ ಅಧ್ಯಕ್ಷೆವಿದ್ಯಾರಾಜು ತಿಳಿಸಿದ್ದಾರೆ.
ಬುಧವಾರ ಹೇಳಿಕೆ ನೀಡಿರುವ ಅವರು, ಜೇಸಿಐ ರಾಷ್ಟ್ರೀಯ ಅಧ್ಯಕ್ಷಅನುÏ ಶರಫ್, ವಲಯ ಅಧ್ಯಕ್ಷಕುನಾಲ್ ಮಾಣಿಕ್ಚಂದ್, ಜೇಸಿಅಭಿವೃದ್ಧಿ ಮತ್ತು ಬೆಳವಣಿಗೆ ಅಧಿ ಕಾರಿಪ್ರವೀಣ್, ಎಲ್ಲಾ ವಲಯಾ ಧಿಕಾರಿಹಾಗೂ ಘಟಕದ ಸಮ್ಮುಖದಲ್ಲಿಜೇಸಿಐ ಸುಂಟಿಕೊಪ್ಪ ಕುಶಾಲನಗರದಲ್ಲಿನಡೆದ ಸಮ್ಮೇಳನದಲ್ಲಿ ಅವಾರ್ಡ್ಪಡೆಯಲಾಯಿತು.
ಜೇಸಿ ಸಂಸ್ಥೆಯಇರ್ಷಾದ್, ಸೆನೆಟರ್ ಶಿಫ್ ಪಡೆಯುವಜತೆಗೆ ಜೇಸಿ ಕಾರ್ಯದರ್ಶಿ ಸುಪ್ರಿತ್ದೀಪಿಕಾ ಪ್ರಸಾದ್, ರಮ್ಯಾ ಸಂದೇಶ್,ಕವಿತಾ ಸಂತೋಷ್, ರೇಕಾ ನಾಗರಾಜು,ಶಾದಿನಿ ಉದಯ್, ಮೇಘಾ ವಿಕಾಸ್ಇವರೆಲ್ಲರೂ ಎಚ್ಜಿಎಫ್ ಕೊಡುವುದರಮುಖಾಂತರ ಹಾಗೂ ಎಲ್ಲಾ ಜೇಸಿಐಪದಾಧಿ ಕಾರಿಗಳ ಸಹಕಾರದಿಂದ ಜಿಆ್ಯಂಡ್ ಡಿ ಟ್ರೋμ ಮೂಡಿಗೆರೆಗೆದೊರಕಲು ಕಾರಣವಾಗಿದೆ. ಅಲ್ಲದೇ2022ರಲ್ಲಿ ಇದುವರೆಗೆ ನಡೆದ ಎಲ್ಲಾಸಮ್ಮೇಳನದಲ್ಲಿ ಇತರೇ ಘಟಕಗಳಿಗಿಂತಹೆಚ್ಚಿನ ಅವಾರ್ಡ್ ನಮ್ಮ ಸಂಸ್ಥೆಗೆದೊರಕಿರುವುದು ಹರ್ಷ ತಂದಿದೆಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.