33 ಜಿಲ್ಲಾ ಪಂಚಾಯತ್‌ ಕ್ಷೇತ್ರ ಪುನರ್‌ ವಿಂಗಡಣೆ


Team Udayavani, Apr 11, 2021, 6:05 PM IST

11-20

ಚಿಕ್ಕಮಗಳೂರು: ಜಿಲ್ಲೆಯ 33 ಜಿಪಂ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಸರ್ಕಾರ ವಿಶೇಷ ರಾಜ್ಯ ಪತ್ರದಲ್ಲಿ ರಾಜ್ಯ ಚುನಾವಣಾ ಆಯೋಗ ಅ ಧಿಸೂಚನೆ ಹೊರಡಿಸಿದ್ದು, ಪುನರ್‌ ವಿಂಗಡಣೆಯಾದ ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ.

ಚಿಕ್ಕಮಗಳೂರು ತಾಲೂಕು: ಆಲ್ದೂರು ಜಿಪಂ ಕ್ಷೇತ್ರ: ಆಲ್ದೂರು, ದೊಡ್ಡಮಾಗರವಳ್ಳಿ, ಸತ್ತಿಹಳ್ಳಿ, ಬಸ್ಕಲ್‌, ಕೆಳಗೂರು., ಅಂಬಳೆ ಜಿಪಂ ಕ್ಷೇತ್ರ: ಅಂಬಳೆ, ಹರಿಹರದಹಳ್ಳಿ, ಮುಗಳವಳ್ಳಿ, ಮರ್ಲೆ, ಕಳಸಾಪುರ, ಈಶ್ವರಹಳ್ಳಿ., ಬಿಂಡಿಗಾ(ಜಾಗರ) ಜಿಪಂ ಕ್ಷೇತ್ರ: ತೊಗರಿ ಹಂಕಲ್‌, ಮಲ್ಲೇನಹಳ್ಳಿ (ಬಿಂಡಿಗಾ), ಮೇಲಿನ ಹುಲುವತ್ತಿ, ಇನಾಂ ದತ್ತಾತ್ರೇಯ ಪೀಠ, ಶಿರವಾಸೆ, ದಾಸರಹಳ್ಳಿ., ದೇವದಾಬ (ಖಾಂಡ್ಯ): ದೇವದಾನ, ಹುಯಿಗೆರೆ, ಬಿದರೆ, ಬಸರವಳ್ಳಿ, ಆವುತಿ, ಬ್ಯಾರವಳ್ಳಿ(ಮಲ್ಲಂದೂರು), ಕಡವಂತಿ., ಕುರುವಂಗಿ ಜಿಪಂ ಕ್ಷೇತ್ರ: ಹಿರೇಕೊಳಲೆ, ಅಲ್ಲಂಪುರ, ಇಂದಾವರ, ಮುಕ್ತಿಹಳ್ಳಿ, ಬೀಕನಹಳ್ಳಿ, ಕರ್ತಿಕೆರೆ, ತೇಗೂರು., ಸಿಂಗೆರೆ (ಲಕ್ಯಾ)ಜಿಪಂ ಕ್ಷೇತ್ರ: ಲಕ್ಯಾ, ಬಿಳೇಕಲ್ಲಹಳ್ಳಿ, ಹಿರೇಗೌಜ, ಲಕ್ಕಮ್ಮನ ಹಳ್ಳಿ, ಸಿಂ ಗೆರೆ, ಬೆಳವಾಡಿ, ಕುರುಬೂರ ಬೂದಿಹಾಳ್‌, ಮಾಚೇನಹಳ್ಳಿ., ಮೈಲಿಮನೆ (ವಸ್ತಾರೆ) ಜಿಪಂ ಕ್ಷೇತ್ರ: ವಸ್ತಾರೆ, ಕೂದುವಳ್ಳಿ, ಕೆ.ಆರ್‌. ಪೇಟೆ, ಮಳಲೂರು, ಆಣೂರು, ಮೈಲಿಮನೆ, ತಳಿಹಳ್ಳ, ಬೈಗೂರು.

ಮೂಡಿಗೆರೆ ತಾಲೂಕು: ಕಳಸ (ಮಾವಿನಕೆರೆ) ಜಿಪಂ ಕ್ಷೇತ್ರ: ಕಳಸ(ಮಾವಿನಕೆರೆ), ಸಂಸೆ, ಹೊರನಾಡು, ತೋಟದೂರು, ಇಡಕಣಿ, ಮರಸಣಿಗೆ., ಬಣಕಲ್‌ ಜಿಪಂ ಕ್ಷೇತ್ರ: ಬಣಕಲ್‌, ಜಾವಳಿ, ಸುಂಕಸಾಲೆ, ನಿಡುವಾಳೆ, ಬಾಳೂರು, ಕೂವೆ, ತರುವೆ, ಬಿ.ಹೊಸಹಳ್ಳಿ, ಕುಂದೂರು., ಬಿಳಗುಳ (ಕಸಬಾ) (ಬಿದರಹಳ್ಳಿ) ಜಿಪಂ ಕ್ಷೇತ್ರ: ಬಿದರಹಳ್ಳಿ, ತ್ರಿಪುರ, ದಾರದ ಹಳ್ಳಿ, ಊರುಬಗೆ, ಬೆಟ್ಟಗೆರೆ, ಫಲ್ಗುಣಿ, ಹಳೇ ಮೂಡಿಗೆರೆ, ಕಸಗಲ್‌., ಗೋಣಿಬೀಡು ಜಿಪಂ ಕ್ಷೇತ್ರ: ಗೋಣಿಬೀಡು, ನಂದೀಪುರ, ಮಾಕೋನಹಳ್ಳಿ, ಚಿನ್ನಿಗ, ಹಂತೂರು, ಕಿರುಗುಂದ. ಕೊಪ್ಪ ತಾಲೂಕು: ಹರಂದೂರು ಜಿಪಂ ಕ್ಷೇತ್ರ: ಹರಂದೂರು, ಕೆಸವೆ, ಬಿಂತ್ರವಳ್ಳಿ, ಮರಿತೋಟ್ಲು, ನುಗ್ಗಿ, ನರಸೀಪುರ, ತುಳುವಿನಕೊಪ್ಪ., ಹರಿಹರಪುರ ಜಿಪಂ ಕ್ಷೇತ್ರ: ಹರಿಹರಪುರ, ಚಾವಲ್ಮನೆ, ಹಿರೇಕೊಡಿಗೆ, ಭಂಡಿಗಡಿ, ಶಾನುವಳ್ಳಿ, ನಿಲುವಾಗಿಲು, ಅಸಗೋಡು, ಕೊಪ್ಪ ಗ್ರಾಮಾಂತರ., ಜಯಪುರ ಜಿಪಂ ಕ್ಷೇತ್ರ: ಜಯಪುರ, ಹಿರೇಗದ್ದೆ, ಅಗಳಗಂಡಿ, ಗುಡ್ಡೇತೋಟ, ಹೇರೂರು, ಅತ್ತಿಕೊಡಿಗೆ, ಭವನಕೋಟೆ.

ಶೃಂಗೇರಿ ತಾಲೂಕು: ಮೆಣಸೆ ಜಿಪಂ ಕ್ಷೇತ್ರ: ಮೆಣಸೆ, ಬೇಗಾರು, ಧರೇಕೊಪ್ಪ, ಅಡ್ಡಗದ್ದೆ, ಶೃಂಗೇರಿ (ಕಸಬಾ) ಜಿಪಂ ಕ್ಷೇತ್ರ: ಮರ್ಕಲ್‌, ವಿದ್ಯಾರಣ್ಯಪು‌, ನೆಮ್ಮಾರು, ಕೆರೆ, ಕೂತುಗೋಡು. ನರಸಿಂಹರಾಜಪುರ ತಾಲೂಕು: ಬಿ.ಕಣಬೂರು ಜಿಪಂ ಕ್ಷೇತ್ರ: ಬಿ.ಕಣಬೂರು, ಕರ್ಕೇಶ್ವರ, ಕಾನೂರು, ಸೀತೂರು, ಆಡುವಳ್ಳಿ, ಬನ್ನೂರು, ಮಾಗುಂಡಿ., ಮುತ್ತಿನಕೊಪ್ಪ ಜಿಪಂ ಕ್ಷೇತ್ರ: ಮುತ್ತಿನಕೊಪ್ಪ, ನಾಗಲಾಪುರ, ಹೊನ್ನಕೊಡಿಗೆ, ಮೆಣಸೂರು, ಕಡಹಿನಬೈಲು, ಗುಬ್ಬಿಗಾ, ಬಾಳೆ.

ಕಡೂರು ತಾಲೂಕು: ಪಂಚನಹಳ್ಳಿ ಜಿಪಂ ಕ್ಷೇತ್ರ: ಪಂಚನಹಳ್ಳಿ, ತಿಮ್ಲಾಪುರ, ನಿಡುವಳ್ಳಿ, ಗಂಗನಹಳ್ಳಿ, ಆಣೆಗೆರೆ, ಕೆ. ಬಿದರೆ, ಕುಂಕನಾಡು, ಸಿಂಗಟಗೆರೆ ಜಿಪಂ ಕ್ಷೇತ್ರ: ಸಿಂಗಟಗೆರೆ, ಸೋಮನಹಳ್ಳಿ, ಎಸ್‌. ಮಾದಾಪುರ, ಮೈ.ಮಲ್ಲಾಪುರ, ಯಳ್ಳಂಬಳಸೆ ವಿ.ಯರದಕೆರೆ., ಅಣ್ಣಿಗೆರೆ ಜಿಪಂ ಕ್ಷೇತ್ರ: ಅಣ್ಣಿಗೆರೆ, ಹೋಚಿಹಳ್ಳಿ, ವಕ್ಕಲಗೆರೆ, ಯಗಟಿ, ಉಳಿಗೆರೆ, ಉಡುಗೆರೆ, ಬಿಳುವಾಲ, ಪುರ, ಗರ್ಜೆ., ಹಿರೇನಲ್ಲೂರು ಜಿಪಂ ಕ್ಷೇತ್ರ; ಹಿರೇನಲ್ಲೂರು, ಗಿರಿಯಾಪುರ, ಹುಲ್ಲೇನಹಳ್ಳಿ, ಬಿಸಲೆರೆ, ಬಾಸೂರು, ಕಾಮನಕೆರೆ., ಎಮ್ಮೆದೊಡ್ಡಿ ಜಿಪಂ ಕ್ಷೇತ್ರ: ಎಮ್ಮೆದೊಡ್ಡಿ, ಚಿಕ್ಕಂಗಳ, ಬಳ್ಳಿಗನೂರು, ಜೋಡಿತಿಮ್ಮಾಪುರ, ಸರಸ್ವತಿಪುರ, ಬಿಸಲೆಹಳ್ಳಿ, ಹರಳಘಟ್ಟ., ಪಟ್ಟಣಗೆರೆ ಜಿಪಂ ಕ್ಷೇತ್ರ: ಪಟ್ಟಣಗೆರೆ, ಮಲ್ಲೇಶ್ವರ, ತಂಗಲಿ, ಕಡೂರಹಳ್ಳಿ, ಬಳ್ಳೇಕೆರೆ, ಜಿಗಣೇ ಹಳ್ಳಿ, ಕೆರೆಸಂತೆ, ಮತಿಘಟ್ಟ, ಚೀಲನಹಳ್ಳಿ., ಸಖರಾಯಪಟ್ಟಣ ಜಿಪಂ ಕ್ಷೇತ್ರ: ಸಖರಾಯಪಟ್ಟಣ, ಪಿಳ್ಳೇನಹಳ್ಳಿ, ಹುಲಿಕೆರೆ, ನಾಗೇನಹಳ್ಳಿ, ಬಾಣೂರು., ನಿಡಘಟ್ಟ ಜಿಪಂ ಕ್ಷೇತ್ರ: ನಿಡಘಟ್ಟ, ಜೋಡಿಹೋಚಿಹಳ್ಳಿ, ಎಸ್‌. ಬಿದರೆ, ನಾಗರಾಳು, ದೇವನೂರು, ಚಿಕ್ಕದೇವನೂರು.

ತರೀಕೆರೆ ತಾಲೂಕು: ಕುಡೂರು ( ಅಮೃತಾಪುರ) ಜಿಪಂ ಕ್ಷೇತ್ರ: ಅಮೃತಾಪುರ, ನೇರಲಕೆರೆ, ಹಾದಿಕೆರೆ, ಹುಣಸಘಟ್ಟ, ಕೋರನಹಳ್ಳಿ, ಕುಡೂರು., ಮಳಲಿಚನ್ನೇನಹಳ್ಳಿ ( ಬೇಲೇನಹಳ್ಳಿ) ಜಿಪಂ ಕ್ಷೇತ್ರ: ಬೇಲೇನಹಳ್ಳಿ, ಸಿದ್ದರಹಳ್ಳಿ, ದೋರನಾಳು, ಸುಣ್ಣದಹಳ್ಳಿ, ಬಾವಿಕೆರೆ, ಮಳಲಿ ಚೆನ್ನೇನಹಳ್ಳಿ ಬೆಟ್ಟಹಳ್ಳಿ., ಲಕ್ಕವಳ್ಳಿ ಜಿಪಂ ಕ್ಷೇತ್ರ: ಲಕ್ಕವಳ್ಳಿ, ಕೆಂಚಿಕೊಪ್ಪ, ಹಲಸೂರು, ಬರಗೇನಹಳ್ಳಿ, ಮುಡುಗೋಡು,ಕರಕುಚ್ಚಿ, ಗೋಪಾಲ., ಲಿಂಗದಹಳ್ಳಿ ಜಿಪಂ ಕ್ಷೇತ್ರ: ಲಿಂಗದಹಳ್ಳಿ, ಗುಳ್ಳದಮನೆ, ನಂದಿಬಟ್ಟಲು, ಕಾಮನದುರ್ಗ, ಉಡೇವಾ, ತಿಗಡ.

ಅಜ್ಜಂಪುರ ತಾಲೂಕು: ಬಗ್ಗವಳ್ಳಿ ಜಿಪಂ ಕ್ಷೇತ್ರ: ಬಗ್ಗವಳ್ಳಿ, ಶ್ಯಾನುಭೋಗನಹಳ್ಳಿ, ಸೊಕ್ಕೆ, ಅತ್ತಿಮೊಗ್ಗೆ, ಕೋರಟಿಕೆರೆ, ಅನುವನಹಳ್ಳಿ, ಗೌರಾಪುರ, ನಾರಣಾಪುರ., ಶಿವನಿ ಜಿಪಂ ಕ್ಷೇತ್ರ: ಶಿವನಿ, ತ್ಯಾಗದಕಟ್ಟೆ, ಜಾವೂರು, ಚಿಕ್ಕಾನವಂಗಲ, ಬುಕ್ಕಾಂಬೂದಿ, ಚೀರನಹಳ್ಳಿ, ಕಲ್ಲೇನಹಳ್ಳಿ., ಚೌಳಹಿರಿಯೂರು ಜಿಪಂ ಕ್ಷೇತ್ರ: ಚೌಳಹಿರಿಯೂರು, ಅಂತರಗಟ್ಟೆ, ಕಲ್ಕೆರೆ, ಆಸಂದಿ, ಚಿಕ್ಕಬಳ್ಳೇಕೆರೆ, ಬೇಗೂರು, ಮುಗಳಿ, ಗಡಿಹಳ್ಳಿ, ಸೊಲ್ಲಾಪುರ.

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

19-naxalite

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

17-2

ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.