![Fraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆFraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ](https://www.udayavani.com/wp-content/uploads/2025/02/cyber-415x271.jpg)
![Fraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆFraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ](https://www.udayavani.com/wp-content/uploads/2025/02/cyber-415x271.jpg)
Team Udayavani, Nov 9, 2024, 3:07 PM IST
ಚಿಕ್ಕಮಗಳೂರು: ಕಾಡುಕೋಣ ದಾಳಿ ಮಾಡಿದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಾಳದ ಘಟನೆ ಮುತ್ತೋಡಿ ಅಭಯಾರಣ್ಯದ ಅಂಚಿನಲ್ಲಿರೋ ಬಿದರೆ ಗ್ರಾಮದಲ್ಲಿ ನ.9ರ ಶನಿವಾರ ನಡೆದಿದೆ.
ರಾಜು ಹಾಗೂ ಅಸ್ಸಾಂ ಮೂಲದ ವ್ಯಕ್ತಿಗೆ ಗಾಯಗಳಾಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯದ ಬಿದರೆ ಎಂಬಲ್ಲಿ ಈ ಘಟನೆ ನಡೆದಿದ್ದು, ಇವರಿಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ.
ಬಾಳೆಹೊನ್ನೂರು ಸಮೀಪದ ಖಾಂಡ್ಯದ ಬಿದರೆಯಲ್ಲಿ ಘಟನೆ ಸಂಭವಿಸಿದ್ದು, ಕಾಡುಕೋಣ ದಾಳಿ ಮಧ್ಯೆಯೂ ಕಾರ್ಮಿಕರು ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ. ಇವರು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
Fraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ
Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ
Sanctions: ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ಟ್ರಂಪ್ ಬಹಿಷ್ಕಾರ
Karnataka Govt.,: ಕೋವಿಡ್ ಬಳಿಕದ ಹಠಾತ್ ಮರಣಗಳ ತನಿಖೆಗೆ ಸಮಿತಿ
T-20 Champions: 2024ರ ಟಿ20 ವಿಶ್ವಕಪ್ ವಿಜೇತ ವೀರರಿಗೆ ವಜ್ರದುಂಗುರ!
You seem to have an Ad Blocker on.
To continue reading, please turn it off or whitelist Udayavani.