ತೋಟಕ್ಕೆ ಕಾಡುಕೋಣ ದಾಳಿ
Team Udayavani, Feb 14, 2021, 4:02 PM IST
ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆ ಗ್ರಾಪಂನಲ್ಲಿ ಕಾಡೆಮ್ಮೆ, ಕಾಡುಕೋಣಗಳ ದಂಡು ತೋಟಗಳಿಗೆ ದಾಳಿ ಮಾಡಿ ಅಪಾರ ನಷ್ಟಉಂಟು ಮಾಡಿದೆ.
ಹಾದಿ ಕಿರೂರಿನ ರೈತ ಶಿವಪ್ಪ ಗೌಡ, ಲೋಕಮ್ಮ ಹಾಗೂ ಹೊಲ್ಮ ಸುರೇಶ್ ಅವರ ಅಡಕೆ ತೋಟಕ್ಕೆ ಹಿಂಡು ಹಿಂಡಾಗಿ ನುಗ್ಗಿದ ಕಾಡೆಮ್ಮೆಗಳು ಅಡಕೆ, ಬಾಳೆ, ಕಾಫಿ ಗಿಡಗಳನ್ನು ನೆಲ ಸಮ ಮಾಡಿವೆ. ಬೆಳೆದು ನಿಂತಿರುವ ಅಡಕೆ ಮರವನ್ನು ಕೆಡವಿರುವ ಗುಂಪು ಕಾಫಿ ಗಿಡವನ್ನು ಧ್ವಂಸ ಮಾಡಿರುವುದರಿಂದ ಕಾμ ಹಣ್ಣು ನೆಲಕಚ್ಚಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಗಲು-ರಾತ್ರಿ ಎನ್ನದೆ ದಾಳಿ ನಡೆಸುತ್ತಿರುವ ಕಾಡೆಮ್ಮೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಇದನ್ನೂ ಓದಿ:ಕಲಾ ಶಿಲ್ಪಮಾದರಿಯಲ್ಲಿ ಸೌಧ ನಿರ್ಮಾಣ
ಕಳೆದ ಕೆಲ ದಿನದ ಹಿಂದಷ್ಟೇ ಮಲಾ°ಡ್ ಗ್ರಾಮದಲ್ಲಿ ರೈತರೊಬ್ಬರಿಗೆ ಕಾಡುಕೋಣ ಇರಿದು ಗಂಭೀರವಾಗಿ ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.