ಜಿಪಂ- ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ- ಮೀಸಲಾತಿ ಪ್ರಕಟ
Team Udayavani, Jul 3, 2021, 10:40 AM IST
ಚಿಕ್ಕಮಗಳೂರು: ರಾಜ್ಯ ಚುನಾವಣೆ ಆಯೋಗ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಮೀಸಲಾತಿಯ ಕರಡು ಅಧಿಸೂಚನೆಯನ್ನು ಗುರುವಾರ ಹೊರಡಿಸಿದ್ದು ಅದರಂತೆ ಜಿಲ್ಲೆಯ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪ್ರಕಟಗೊಂಡಿದೆ.
ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಜು.8 ರವರೆಗೂ 7ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವರು ರಾಜ್ಯ ಚುನಾವಣೆ ಆಯೋಗ ಕಾರ್ಯದರ್ಶಿ 1ನೇ ಮಹಡಿ ಕೆಎಸ್‌ಸಿ ಎಂಎಫ್ ಕಟ್ಟಡ (ಹಿಂಭಾಗ) ನಂ.8. ಕನ್ನಿಂಗ್ ಹ್ಯಾಂ ರಸ್ತೆ ಬೆಂಗಳೂರು-560 052 ಇಲ್ಲಿಗೆ ಸಲ್ಲಿಸಬಹುದಾಗಿದೆ.
ಚಿಕ್ಕಮಗಳೂರು ಜಿಲ್ಲೆ ಜಿಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿವರ: ಆಲ್ದೂರು-ಅನುಸೂಚಿತ ಪಂಗಡ (ಮಹಿಳೆ), ಅಂಬಳೆ- ಅನುಸೂಚಿತ ಜಾತಿ, ಬಿಂಡಿಗಾ (ಜಾಗರ) -ಸಾಮಾನ್ಯ, ದೇವದಾನ (ಖಾಂಡ್ಯ)-ಹಿಂದುಳಿದ ವರ್ಗ-ಎ, ಕುರುವಂಗಿ-ಹಿಂದುಳಿದ ವರ್ಗ- ಎ (ಮಹಿಳೆ), ಸಿಂಧಗೆರೆ (ಲಕ್ಯಾ)-ಸಾಮಾನ್ಯ (ಮಹಿಳೆ), ಮೈಲಿಮನೆ (ವಸ್ತಾರೆ) -ಹಿಂದುಳಿದ ವರ್ಗ- ಎ (ಮಹಿಳೆ), ಕಳಸ (ಮಾವಿನಕೆರೆ)- ಸಾಮಾನ್ಯ(ಮಹಿಳೆ), ಬಣಕಲ್- ಸಾಮಾನ್ಯ, ಬಿಳಗುಳ (ಕಸಬಾ(ಬಿದರಹಳ್ಳಿ) -ಸಾಮಾನ್ಯ (ಮಹಿಳೆ), ಗೋಣಿಬೀಡು- ಅನುಸೂಚಿತ ಜಾತಿ, ಹರಂದೂರು- ಸಾಮಾನ್ಯ, ಹರಿಹರಪುರ-ಅನುಸೂಚಿತ ಜಾತಿ (ಮಹಿಳೆ), ಜಯಪುರ-ಸಾಮಾನ್ಯ, ಮೆಣಸೆ-ಅನುಸೂಚಿತ ಜಾತಿ, ಶೃಂಗೇರಿ (ಕಸಬಾ)-ಹಿಂದುಳಿದ ವರ್ಗ “ಎ'(ಮಹಿಳೆ), ಬಿ. ಕಣಬೂರು- ಸಾಮಾನ್ಯ, ಮುತ್ತಿನಕೊಪ್ಪ- ಅನುಸೂಚಿತ ಜಾತಿ (ಮಹಿಳೆ), ಮಂಚನಹಳ್ಳಿ- ಸಾಮಾನ್ಯ (ಮಹಿಳೆ), ಸಿಂಗಟಗೆರೆ- ಸಾಮಾನ್ಯ(ಮಹಿಳೆ), ಅಣ್ಣಿಗೆರೆ-ಅನುಸೂಚಿತ ಜಾತಿ (ಮಹಿಳೆ), ಹಿರೇನಲ್ಲೂರು- ಸಾಮಾನ್ಯ, ಎಮ್ಮೆದೊಡ್ಡಿ-ಸಾಮಾನ್ಯ, ಪಟ್ಟಣಗೆರೆ- ಹಿಂದುಳಿದ ವರ್ಗ “ಬಿ'(ಮಹಿಳೆ), ಸಖರಾಯಪಟ್ಟಣ- ಸಾಮಾನ್ಯ, ನಿಡಘಟ್ಟ -ಸಾಮಾನ್ಯ(ಮಹಿಳೆ), ಕುಡ್ಲೂರು ( ಅಮೃತಾಪುರ)-ಸಾಮಾನ್ಯ(ಮಹಿಳೆ), ಮಳಲಿಚೆನ್ನೇಹಳ್ಳಿ (ಬೇಲೇನಹಳ್ಳಿ)-ಅನುಸೂಚಿತ ಜಾತಿ (ಮಹಿಳೆ), ಲಕ್ಕವಳ್ಳಿ- ಸಾಮಾನ್ಯ, ಲಿಂಗದಹಳ್ಳಿ -ಸಾಮಾನ್ಯ (ಮಹಿಳೆ), ಬಗ್ಗವಳ್ಳಿ- ಹಿಂದುಳಿದ ವರ್ಗ “ಎ’, ಶಿವನಿ- ಹಿಂದುಳಿದ ವರ್ಗ “ಎ’, ಚೌಳಹಿರಿಯೂರು- ಅನುಸೂಚಿತ ಜಾತಿ.
ಚಿಕ್ಕಮಗಳೂರು ಜಿಲ್ಲೆ ತಾಪಂ ಕ್ಷೇತ್ರ ಪುನರ್‌ವಿಂಡಣೆ ಮತ್ತು ಮೀಸಲಾತಿ ವಿವರ ಚಿಕ್ಕಮಗಳೂರು ತಾಲೂಕು:
ಆಲ್ದೂರು- ಸಾಮಾನ್ಯ(ಮಹಿಳೆ), ಮಾಚಗೊಂಡನಹಳ್ಳಿ- ಅನುಸೂಚಿತ ಪಂಗಡ (ಮಹಿಳೆ), ಅಂಬಳೆ- ಸಾಮಾನ್ಯ, ಕಳಸಾಪುರ-ಹಿಂದುಳಿದ ವರ್ಗ “ಎ’, ಬಿಂಡಿಗಾ- ಸಾಮಾನ್ಯ, ಶಿರವಾಸೆ-ಅನುಸೂಚಿತ ಜಾತಿ, ದೇವದಾನ-ಸಾಮಾನ್ಯ (ಮಹಿಳೆ), ಬ್ಯಾರವಳ್ಳಿ (ಮಲ್ಲಂದೂರು) -ಅನುಸೂಚಿತ ಜಾತಿ, ಅರಳಗುಪ್ಪೆ- ಅನುಸೂಚಿತ ಜಾತಿ (ಮಹಿಳೆ), ಕುರುವಂಗಿ -ಹಿಂದುಳಿದ ವರ್ಗ “ಎ’ (ಮಹಿಳೆ), ಬಿಳೇಕಲ್ಲಳ್ಳಿ- ಸಾಮಾನ್ಯ (ಮಹಿಳೆ), ಸಿಂಧಗೆರೆ- ಸಾಮಾನ್ಯ, ಬೆಳವಾಡಿ- ಸಾಮಾನ್ಯ, ವಸ್ತಾರೆ- ಸಾಮಾನ್ಯ (ಮಹಿಳೆ), ಮೈಲಿಮನೆ- ಅನುಸೂಚಿತ ಜಾತಿ (ಮಹಿಳೆ).
ಮೂಡಿಗೆರೆ ತಾಲೂಕು: ಸಂಸೆ-ಸಾಮಾನ್ಯ, ಕಳಸ-(ಮಾವಿನಕೆರೆ)-ಸಾಮಾನ್ಯ (ಮಹಿಳೆ), ಇಡಕಣಿ- ಸಾಮಾನ್ಯ, ಕೂವೆ- ಅನುಸೂಚಿತ ಜಾತಿ (ಮಹಿಳೆ), ಬಣಕಲ್- ಅನುಸೂಚಿತ ಜಾತಿ, ದಾರದಹಳ್ಳಿ- ಹಿಂದುಳಿದ ವರ್ಗ “ಎ’ (ಮಹಿಳೆ), ಜೋಗಣ್ಣಕೆರೆ-ಸಾಮಾನ್ಯ, ಬಿಳುಗುಳ (ಹೆಸಗಲ್) -ಸಾಮಾನ್ಯ, ಗೋಣಿಬೀಡು-ಅನುಸೂಚಿತ ಪಂಗಡ (ಮಹಿಳೆ), ಚಿನ್ನಿಗ- ಅನುಸೂಚಿತ ಜಾತಿ (ಮಹಿಳೆ).
ಕೊಪ್ಪ ತಾಲೂಕು: ಬಿಂತ್ರವಳ್ಳಿ-ಸಾಮಾನ್ಯ (ಮಹಿಳೆ), ಚಾವಲ್ಮನೆ- ಸಾಮಾನ್ಯ, ಬೈರದೇವರು- ಅನುಸೂಚಿತ ಪಂಗಡ (ಮಹಿಳೆ), ಹರಂದೂರು- ಸಾಮಾನ್ಯ (ಮಹಿಳೆ), ಹರಿಹರಪುರ- ಸಾಮಾನ್ಯ (ಮಹಿಳೆ), ಎಲೆಮಡಲು- ಅನುಸೂಚಿತ ಜಾತಿ (ಮಹಿಳೆ), ಹೊನ್ನಗುಂಡಿ- ಸಾಮಾನ್ಯ, ಜಯಪುರ- ಹಿಂದುಳಿದ ವರ್ಗ “ಎ’, ಕೊಪ್ಪ ಗ್ರಾಮಾಂತರ- ಹಿಂದುಳಿದ ವರ್ಗ “ಎ’ ಮಹಿಳೆ, ನರಸೀಪುರ- ಅನುಸೂಚಿತ ಜಾತಿ, ನಿಲುವಾಗಿಲು – ಸಾಮಾನ್ಯ.
ಶೃಂಗೇರಿ ತಾಲೂಕು: ಬೆಳಂದೂರು (ಅಡ್ಡಗದ್ದೆ)-ಹಿಂದುಳಿದ ವರ್ಗ “ಬಿ’, ಬೇಗಾರು-ಸಾಮಾನ್ಯ (ಮಹಿಳೆ), ಮೇಲುಕೊಪ್ಪ (ಧರೇಕೊಪ್ಪ)-ಸಾಮಾನ್ಯ, ಕುಂತೂರು (ಹೇರೂರು) ಸಾಮಾನ್ಯ (ಮಹಿಳೆ), ಕೆರೆ- ಅನುಸೂಚಿತ ಪಂಗಡ (ಮಹಿಳೆ), ವೈಕುಂಠಪುರ (ಕೂತಗೋಡು)-ಅನುಸೂಚಿತ ಜಾತಿ (ಮಹಿಳೆ), ಋಷ್ಯಶೃಂಗಾಪುರ(ಮರ್ಕಲ್)-ಹಿಂದುಳಿದ ವರ್ಗ “ಎ’ (ಮಹಿಳೆ), ಮೆಣಸೆ- ಸಾಮಾನ್ಯ, ನೆಮ್ಮಾರು- ಸಾಮಾನ್ಯ, ಶೃಂಗೇರಿ (ಗ್ರಾಮಾಂತರ)-ಹಿಂದುಳಿದ ವರ್ಗ “ಎ’ (ಮಹಿಳೆ), ವಿದ್ಯಾರಣ್ಯಪುರ (ಯಡದಳ್ಳಿ)-ಸಾಮಾನ್ಯ.
ನರಸಿಂಹರಾಜಪುರ ತಾಲೂಕು: ಬಿ.ಕಣಬೂರು-1 -ಸಾಮಾನ್ಯ, ಬಿ. ಕಣಬೂರು-2 -ಅನುಸೂಚಿತ ಜಾತಿ, ಈಚಿಕರೆ -ಸಾಮಾನ್ಯ (ಮಹಿಳೆ), ವರ್ಕಾಟ- ಸಾಮಾನ್ಯ, ಕಡಹೀನಬೈಲು-ಹಿಂದುಳಿದ ವರ್ಗ “ಎ’, ಕರ್ಕೇಶ್ವರ- ಅನುಸೂಚಿತ ಮಂಗಡ (ಮಹಿಳೆ), ಬನ್ನೂರು- ಅನುಸೂಚಿತ ಜಾತಿ (ಮಹಿಳೆ), ಆಡುವಳ್ಳಿ- ಸಾಮಾನ್ಯ, ನಾಗಲಾಪುರ-ಹಿಂದುಳಿದ ವರ್ಗ “ಎ’ (ಮಹಿಳೆ), ಮುತ್ತಿನಕೊಪ್ಪ – ಸಾಮಾನ್ಯ(ಮಹಿಳೆ), ಸೀತೂರು- ಸಾಮಾನ್ಯ(ಮಹಿಳೆ).
ತರೀಕೆರೆ ತಾಲೂಕು: ನೇರಲಕೆರೆ (ಅಮೃತಾಪುರ)- ಸಾಮಾನ್ಯ(ಮಹಿಳೆ), ಕುಡೂÉರು- ಅನುಸೂಚಿತ ಜಾತಿ, ಮಳಲಿ ಚೆನ್ನೇಹಳ್ಳಿ(ಬೇಲೇನಹಳ್ಳಿ)- ಅನುಸೂಚಿತ ಪಂಗಡ (ಮಹಿಳೆ), ಬಾವಿಕರೆ-ಸಾಮಾನ್ಯ, ದೋರನಾಳು-ಸಾಮಾನ್ಯ, ಕರಕುಚ್ಚಿ- ಸಾಮಾನ್ಯ(ಮಹಿಳೆ), ಲಕ್ಕವಳ್ಳಿ- ಅನುಸೂಚಿತ ಜಾತಿ (ಮಹಿಳೆ), ಲಿಂಗದಹಳ್ಳಿ-ಸಾಮಾನ್ಯ, ಉಡೇವಾ-ಅನುಸೂಚಿತ ಜಾತಿ (ಮಹಿಳೆ).
ಅಜ್ಜಂಪುರ ತಾಲೂಕು: ಬಗ್ಗವಳ್ಳಿ- ಸಾಮಾನ್ಯ(ಮಹಿಳೆ), ಸೊಕ್ಕೆ- ಸಾಮಾನ್ಯ (ಮಹಿಳೆ), ಜಾವೂರು- ಸಾಮಾನ್ಯ, ತಗಡ-ಹಿಂದುಳಿದ ವರ್ಗ “ಎ’ (ಮಹಿಳೆ), ಬುಕ್ಕಾಂಬುದಿ- ಸಾಮಾನ್ಯ, ಚೀರನಹಳ್ಳಿ -ಅನುಸೂಚಿತ ಜಾತಿ (ಮಹಿಳೆ), ಶಿವನಿ-ಹಿಂದುಳಿದ ವರ್ಗ “ಎ’, ಗಡಿಹಳ್ಳಿ-ಸಾಮಾನ್ಯ, ಸೊಲ್ಲಾಪುರ-ಅನುಸೂಚಿತ ಪಂಗಡ (ಮಹಿಳೆ), ಆಸಂದಿ- ಅನುಸೂಚಿತ ಜಾತಿ, ಚೌಳ ಹಿರಿಯೂರು- ಸಾಮಾನ್ಯ (ಮಹಿಳೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.