ವಾಹನ ನಿಲುಗಡೆಗೆ ಶುಲ್ಕ


Team Udayavani, Oct 28, 2021, 7:38 PM IST

Vehicle parking

ಚಿಕ್ಕಮಗಳೂರು: ನಗರದ ಎಂ.ಜಿ. ರಸ್ತೆಯಲ್ಲಿ ವಾಹನ ನಿಲುಗಡೆಗೆ ಮುಂದಿನದಿನಗಳಲ್ಲಿ ಶುಲ್ಕ ಅನ್ವಯವಾಗಲಿದೆ.ಸುಲಲಿತ ಸಂಚಾರ, ವಾಹನ ದಟ್ಟಣೆನಿಯಂತ್ರಿಸುವ ನಿಟ್ಟಿನಲ್ಲಿ ನಗರಸಭೆಈ ನಿರ್ಧಾರ ಕೈಗೊಂಡಿದ್ದು, ಟೆಂಡರ್‌ಪ್ರಕ್ರಿಯೆ ಪೂರ್ಣಗೊಂಡಿದೆ.

ನಿರ್ಮಲಭಾರತಿ ಟ್ರಸ್ಟ್‌ ಟೆಂಡರ್‌ ಪಡೆದುಕೊಂಡಿದೆಎಂದು ನಗರಸಭೆ ಪೌರಾಯುಕ್ತ ಬಿ.ಸಿಬಸವರಾಜ್‌ ತಿಳಿಸಿದರು.ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಎಂ.ಜಿ.ರಸ್ತೆಯವಾಹನ ನಿಲುಗಡೆ ಹಕ್ಕಿನ ಬಹಿರಂಗಹರಾಜು ಬುಧವಾರ ನಡೆದಿದ್ದು,ಭಾಗಿಯಾಗಿದ್ದ 9 ಟೆಂಡರ್‌ದಾರರಪೈಕಿ ನಿರ್ಮಲ ಭಾರತಿ ಟ್ರಸ್ಟ್‌ 16 ಲಕ್ಷಕ್ಕೆಟೆಂಡರ್‌ ವಹಿಸಿಕೊಂಡಿದೆ.

ಮುಂದಿನದಿನಗಳಲ್ಲಿ ಎಂ.ಜಿ. ರಸ್ತೆಯಲ್ಲಿ ವಾಹನನಿಲುಗಡೆಗೆ ಶುಲ್ಕ ಅನ್ವಯವಾಗಲಿದ್ದುಸಾರ್ವಜನಿಕರು ಸಹಕರಿಸುವಂತೆಹೇಳಿದರು.ದ್ವಿಚಕ್ರ ವಾಹನ ಹೊರತುಪಡಿಸಿನಾಲ್ಕು ಚಕ್ರದ ವಾಹನ, ಕಾರು,ಖಾಸಗಿ ವಾಹನಗಳಿಗೆ ಪ್ರತಿ ಗಂಟೆಗೆ10 ರೂ. ನಿಗ ಪಡಿಸಲಾಗಿದೆ. 1,500ರೂ. ಮಾಸಿಕ ಪಾಸ್‌ ವಿತರಿಸಲಾವುದು2ಗಂಟೆಗೂ ಹೆಚ್ಚು ಕಾಲ ವಾಹನನಿಲುಗಡೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ5ರೂ. ನೀಡಬೇಕಾಗುತ್ತದೆ.

ಈನಿಯಮ ಸರ್ಕಾರಿ, ಶಾಲಾ ಬಸ್‌ಗಳಿಗೆ ಅನ್ವಯವಾಗುವುದಿಲ್ಲ. ನಗರದಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರುಸಹಕರಿಸುವಂತೆ ತಿಳಿಸಿದರು.ಇದರಿಂದ ಅನಗತ್ಯ ವಾಹನ ನಿಲುಗಡೆಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಐಜಿ ರಸ್ತೆ, ಮಾರ್ಕೆಟ್‌ ರಸ್ತೆ,ವಿಜಯಪುರ ಸೇರಿದಂತೆ ಮುಖ್ಯರಸ್ತೆಗಳಲ್ಲಿ ಶುಲ್ಕ ನಿಯಮ ವಿಧಿಸಲಾಗುವುದು. ಎಂಜಿ ರಸ್ತೆಯಲ್ಲಿ ಪೊಲೀಸ್‌ಸಹಕಾರದೊಂದಿಗೆ ವಾಹನ ನಿಲುಗಡೆಮಾರ್ಗಸೂಚಿಗಳನ್ನು ಹಾಕಲಾಗುತ್ತಿದ್ದು,ನ.1ರಿಂದ ನಿಯಮ ಜಾರಿಗೆ ಬರಲಿದೆಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷಸಿ.ಆನಂದ್‌ ಮಾತನಾಡಿ, ನಗರದಲ್ಲಿವಾಹನಗಳ ದಟ್ಟಣೆ ಕಡಿಮೆ ಮಾಡಲುಈ ನಿಯಮ ನಿಜಕ್ಕೂ ಒಳ್ಳೆಯದು.ಟೆಂಡರ್‌ದಾರರು ಆರಂಭದ ದಿನಗಳಲ್ಲಿವಾಹನಗಳ ಪಾರ್ಕಿಂಗ್‌ ಶುಲ್ಕವಸೂಲಾತಿ ಮಾಡುವಾಗ ವಾಹನಸವಾರರ ಮನವೊಲಿಸುವ ಮೂಲಕಶುಲ್ಕ ವಸೂಲಿ ಮಾಡಬೇಕು.

ಅನಗತ್ಯವಾಗ್ವಾದಗಳಿಗೆ ಎಡೆ ಮಾಡಿಕೊಡದಂತೆಕೇಳಿಕೊಂಡರು. ನಗರ ಆಶ್ರಯ ಸಮಿತಿಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ,ಜಿಲ್ಲೆಯು ಪ್ರವಾಸಿ ತಾಣವಾಗಿರುವಕಾರಣ ಹೆಚ್ಚು ಸಂಖ್ಯೆಯಲ್ಲಿಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.ಕೆಲವೊಂದು ಲಾಡ್ಜ್ಗಳಲ್ಲಿ ವಾಹನನಿಲುಗಡೆಗೆ ಸ್ಥಳವಿಲ್ಲದೇ ನಗರಸಭೆಯಫುಟ್‌ಪಾತ್‌ನಲ್ಲಿಯೇ ವಾಹನ ನಿಲುಗಡೆಮಾಡುತ್ತಾರೆ. ಇದರಿಂದ ಸುಲಲಿತಸಂಚಾರಕ್ಕೆ ತೊಂದರೆಯಾಗುತ್ತಿದೆ.ಇದೀಗ ಶುಲ್ಕ ವಸೂಲಾತಿ ನಿಯಮಅನ್ವಯವಾಗುವುದರಿಂದ ಅನಗತ್ಯವಾಹನ ನಿಲುಗಡೆ ಕಡಿಮೆಯಾಗಲಿದೆಎಂದು ತಿಳಿಸಿದರು.

ಟಾಪ್ ನ್ಯೂಸ್

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

8-ckm

Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.