ಜನರ ತ್ವರಿತ ಸೇವೆಗೆ ಸರ್ಕಾರದಿಂದ ಕ್ರಮ
ನಾಗರಿಕರ ಸಮಸ್ಯೆಗಳಿಗೆ ಪೊಲೀಸರಿಂದ ಶೀಘ್ರ ಪರಿಹಾರ
Team Udayavani, Jan 29, 2021, 3:50 PM IST
ಚಳ್ಳಕೆರೆ: ರಾಜ್ಯ ಜಿಲ್ಲೆಯ ಜನತೆಗೆ ಪೊಲೀಸ್·ಇಲಾಖೆಯ ತ್ವರಿತ ಕಾರ್ಯದಕ್ಷತೆಗಾಗಿ ಐತಿಹಾಸಿಕನೂತನ ತ್ವರಿತ ಸ್ಪಂದನಾ ವ್ಯವಸ್ಥೆ ಜಾರಿಗೆ ತಂದಿದೆ.ಜಿಲ್ಲೆಯ ಜನರು ಯಾವುದೇ ರೀತಿಯ ಭಯಭೀತಿಇಲ್ಲದೆ ನೆಮ್ಮದಿಯಿಂದ ಸಂತಸದಿಂದ ಜೀವನನಡೆಸುವಂತಹ ವ್ಯವಸ್ಥೆ ಜಾರಿಯಾಗುತ್ತಿರುವುದುಹೆಮ್ಮೆಯ ವಿಷಯ ಎಂದು ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸ್‌ಇಲಾಖೆ ಕ್ಷಿಪ್ರ ಕಾರ್ಯಚರಣೆಗಾಗಿ ದುರಂತ ಹಾಗೂಇನ್ನಿತರ ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆಧಾವಿಸಲು ನೆರೆ, ಅಗ್ನಿ ಅನಾಹುತ, ಸಮಾಜ ಘಾತುಕಶಕ್ತಿಗಳಿಂದ ಉಂಟಾಗಬಹುದಾದ ಅಪಾಯವನ್ನುಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ದೃಷ್ಟಿಯಿಂದ ತುರ್ತುಸ್ಪಂದನಾ ಸಹಾಯ ವ್ಯವಸೆ ಜಾರಿಗೆ ತರಲಾಗಿದೆ.ತಮ್ಮ ಬಳಿಯಲ್ಲಿರುವ ಮೊಬೈಲ್ ಸಹಾಯದಿಂದ112ಗೆ ಡಯಲ್ ಮಾಡಿದರೆ ಸಾಕು ಕೇವಲ ಕೆಲವೇನಿಮಿಷಗಳಲ್ಲಿ ಪೊಲೀಸ್ ಇಲಾಖೆ ನಿಮ್ಮ ಸಹಾಯಕ್ಕೆಬರಲಿದೆ. ಇದರಿಂದ ಯಾವುದೇ ಸಂದರ್ಭದಲ್ಲೂಸಹ ಎಂತಹ ಅಪಾಯಸ್ಥಿತಿ ಬಂದರೂ ಸಹ ಅದನ್ನುವ್ಯವಸ್ಥಿತವಾಗಿ ಎದುರಿಸುವ ದೃಷ್ಟಿಯಿಂದ ಪೊಲೀಸ್‌ಇಲಾಖೆ ಈ ನೂತನ ಕಾರ್ಯಕ್ರಮ ಜನರಿಗಾಗಿಜಾರಿಗೆ ತಂದಿದ್ದು, ಜನರು ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಡಿ.ಎ.ಆರ್ ಡಿವೈಎಸ್ಪಿ ಜಿ.ಬಿ.ತಿಪ್ಪೇಸ್ವಾಮಿ ಮಾತನಾಡಿ,ಪೊಲೀಸ್ ಇಲಾಖೆಯಲ್ಲಿ ವಿನೂತನ ಪ್ರಯೋಗವನ್ನುಸರ್ಕಾರ ಜಾರಿಗೊಳಿಸಿದ್ದು, ಅಪಘಾತ, ಅಗ್ನಿದುರಂತ,ರಾಷ್ಟ್ರೀಯ ವಿಪತ್ತು ಸಂಭವಿಸಿದ ಸಂದರ್ಭದಲ್ಲಿಪೊಲೀಸ್ ಇಲಾಖೆಯನ್ನು ಕಾಯದೆ ಸಾರ್ವಜನಿಕರೇ112ಕ್ಕೆ ಕರೆ ಮಾಡಿದರೆಸಾಕು ಕೇವಲ ಕೆಲವೇನಿಮಿಷಗಳಲ್ಲಿ ಪೊಲೀಸ್ ಇಲಾಖೆ ತುರ್ತು ಕ್ರಮಮೂಲಕ ಪರಿಹಾರ ನೀಡಲಿದೆ. ದೇಶದ ಇತಿಹಾಸದಲ್ಲಿಇದೊಂದು ನೂತನ ಕ್ರಮವಾಗಿದೆ ಎಂದರು.
ರೈತರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷಕೆ.ಪಿ.ಭೂತಯ್ಯ ಮಾತನಾಡಿ, ನಗರದ ಸಂಚಾರಿವ್ಯವಸ್ಥೆಯನ್ನು ಹತೋಟಿಗೆ ತರಬೇಕಿದೆ. ಗ್ರಾಮೀಣಭಾಗದ ಪೊಲೀಸ್ ಠಾಣೆಯ ಜತೆಗೆ ಗಡಿಭಾಗದಜಾಜೂರುಗೆ ಪೊಲೀಸ್ ಠಾಣೆ ನೀಡಬೇಕು ಎಂದುಮನವಿ ಮಾಡಿದರು.
ಸಮಾಜ ಸೇವಕ ಎಚ್.ಎಸ್.ಸೈಯದ್‌ಮಾತನಾಡಿ, ಕೊರೊನಾ ನಿಯಂತ್ರಣ ಸಂದರ್ಭದಲ್ಲಿಬೇರೆ, ಬೇರೆ ರಾಜ್ಯಗಳಿಂದ ಆಗಮಿಸಿ ಕೂಲಿಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಸ್ ತೆರಳಲು ಜಿಲ್ಲಾರಕ್ಷಣಾಧಿ ಕಾರಿಗಳು ಸಾಕಷ್ಟು ಪರಿಶ್ರಮವಹಿಸಿದ್ದರು
ಎಂದರು.
ಡಿವೈಎಸ್ಪಿ ಕೆ.ವಿ.ಶ್ರೀಧರ್, ವೃತ್ತನಿರೀಕ್ಷಕ ನಲವಾಗಲು ಮಂಜುನಾಥ, ಠಾಣಾಇನ್ಸ್‌ಪೆಕ್ಟರ್ ಜೆ.ಸಿ.ತಿಪ್ಪೇಸ್ವಾಮಿ, ಪಿಎಸ್‌ಐಗಳಾದಮಾರುತಿ, ಮಹೇಶ್ ಹೊಸಪೇಟೆ ಮುಂತಾದವರುಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.