ಗ್ರಾಮಾಭ್ಯುದಯಕ್ಕೆ ಸರ್ಕಾರ ಬದ್ಧ: ಚಂದ್ರಪ್ಪ
: ಪಿಂಚಣಿ ಫಲಾನುಭವಿಗೆ ಶಾಸಕ ಎಂ. ಚಂದ್ರಪ್ಪ ಮಂಜೂರಾತಿ ಪತ್ರ ವಿತರಿಸಿದರು.
Team Udayavani, Feb 21, 2021, 3:55 PM IST
ಹೊಳಲ್ಕೆರೆ: ಸರಕಾರಿ ಸೌಲಭ್ಯಗಳನ್ನು·ನೇರವಾಗಿ ಜನರ ಮನೆ ಬಾಗಿಲಿಗೆ·ತಲುಪಿಸುವ ಉದ್ದೇಶ ಹೊಂದಿರುವಸರಕಾರ, “ಹಳ್ಳಿಯತ್ತ ಜಿಲ್ಲಾಧಿಕಾರಿ·ನಡೆ’ಎನ್ನುವ ವಿನೂತನ ಕಾರ್ಯಕ್ರಮಜಾರಿಗೆ ತಂದಿದೆ. ಪ್ರತಿ ತಿಂಗಳಮೂರನೇ ಶನಿವಾರ ಈ ಕಾರ್ಯಕ್ರಮನಡೆಯಲಿದೆ ಎಂದು ರಾಜ್ಯ ರಸ್ತೆ ಸಾರಿಗೆಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಮೇಕೆನಹಟ್ಟಿಯಲ್ಲಿತಾಲೂಕು ಅಡಳಿತ ಹಮ್ಮಿಕೊಂಡಿದ್ದ”ಸರ್ಕಾರದ ನಡೆ ಹಳ್ಳಿ ಕಡೆ’ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು. ದೇಶದಬೆನ್ನೆಲುಬಾಗಿರುವ ಹಳ್ಳಿಗಳ ಉದ್ಧಾರಆಗಬೇಕೆಂಬ ಉದ್ದೇಶದಿಂದ ಸರ್ಕಾರಎಲ್ಲಾ ರೀತಿಯ ಸೌಲಭ್ಯಗಳನ್ನು
ಫಲಾನುಭವಿ ಇದ್ದ ಜಾಗಕ್ಕೇ ಹೋಗಿನೀಡುತ್ತಿದೆ. ಇದರಿಂದ ಆಡಳಿತದಲ್ಲಿಪಾರದರ್ಶಕತೆ ಕಾಣಲು ಸಾಧ್ಯ·ಎಂದರು.
ರೈತರು ತಮ್ಮ ಪಹಣಿ ತಿದ್ದುಪಡಿ,ಪಿಂಚಣಿ, ಆಶ್ರಯ ಮನೆ, ಸರಕಾರಿಜಮೀನು ಒತ್ತುವರಿ ತೆರವು, ಸರಕಾರಿಸ್ವತ್ತುಗಳಲ್ಲಿ ಸಸಿ ನೆಡುವುದು,
ಮತದಾರರ ಪಟ್ಟಿ ಪರಿಷ್ಕರಣೆ,ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣ,ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆತರುವುದು, ಪೋಡಿ ಮುಕ್ತ ಗ್ರಾಮಮಾಡುವುದು ಸೇರಿದಂತೆ ಹಲವಾರುಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ
ಎಂದು ತಿಳಿಸಿದರು.
ಮೇಕೆನಹಟ್ಟಿ ಸೇರಿದಂತೆಕ್ಷೇತ್ರದಲ್ಲಿರುವ 493 ಹಳ್ಳಿಗಳಿಗೆಇನ್ನೊಂದು ವರ್ಷದಲ್ಲಿ ಶಾಶ್ವತಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು350 ಕೋಟಿ ರೂ. ಅನುದಾನನೀಡಲಾಗಿದೆ. ತಾಲೂಕಿನಲ್ಲಿನ ಕೆರೆಗಳಿಗೆನದಿ ನೀರು ತುಂಬಿಸುವುದು, ಆಶ್ರಯಯೋಜನೆಯಡಿ ಗೊಲ್ಲರಹಟ್ಟಿಗಳಿಗೆ1800 ಮನೆ ನಿರ್ಮಾಣ, 500ಕೋಟಿಯಲ್ಲಿ ರಸ್ತೆಗಳ ನಿರ್ಮಾಣ,ಸಮುದಾಯ ಭವನಗಳು, ವಸತಿಶಾಲೆಗಳ ನಿರ್ಮಾಣ, ಬಸ್ ನಿಲ್ದಾಣಗಳ
ನಿರ್ಮಾಣ ಸೇರಿದಂತೆ ಹಲವಾರುಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿಭರದಿಂದ ಸಾಗಿವೆ ಎಂದರು.
ಮೇಕೆನಹಟ್ಟಿಯನ್ನು ತಾಲೂಕಿನಕುಗ್ರಾಮ ಎನ್ನುವ ಕಾರಣದಿಂದವಾಸ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ.ಮೇಕೆನಹಟ್ಟಿಯಿಂದ ಬೇರೆಡೆಸಂಚರಿಸಲು 4.5 ಕೋಟಿ ರೂ. ವೆಚ್ಚದಲ್ಲಿರಸ್ತೆ ನಿರ್ಮಾಣ ಮಾಡಲಾಗಿದೆ.ಮೇಕೆನಹಟ್ಟಿ ಕೆರೆಗೆ ನೀರು ಹರಿಸಲು2 ಕೋಟಿ ರೂ. ವೆಚ್ಚದಲ್ಲಿ μàಡರ್‌ಚಾಲನೆ ಕಾಮಗಾರಿ ನಡೆಯುತ್ತಿದೆ.ಗ್ರಾಮಕ್ಕೆ ಶುದ್ಧ ನೀರಿನ ಘಟಕಅಳವಡಿಸಲಾಗಿದ್ದು, ತಿಮ್ಮಪ್ಪ ದೇವಸ್ಥಾನನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ
ಮಂಜೂರು ಮಾಡಲಾಗಿದೆ. ಇಲ್ಲಿನಎಲ್ಲಾ ಔಋದ್ಧ ತಾಯಂದಿರಿಗೆ ಪಿಂಚಣಿಸೌಲಭ್ಯ, ಶಾಲೆಗೆ ಎರಡು ಕೊಠಡಿ
ನಿರ್ಮಾಣ ಸೇರಿದಂತೆ ಹಲವಾರುಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.ಈ ಸೌಲಭ್ಯಗಳನ್ನು ಗ್ರಾಮಸ್ಥರು ಸದ್ಬಳಕೆಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಜಿಪಂ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ,ತಾಪಂ ಸದಸ್ಯ ಶಿವಕುಮಾರ್, ಗ್ರಾಪಂಅಧ್ಯಕ್ಷ ಹರ್ಷ, ತಹಶೀಲ್ದಾರ್ ರಮೇಶ್‌ಆಚಾರ್, ತಾಪಂ ಇಒ ಪ್ರಕಾಶ್,ಬಿಇಒ ತಿಪ್ಪೇಸ್ವಾಮಿ, ಸಿಡಿಪಿಒ ತಿಪ್ಪಯ್ಯ,ಪಿಎಸ್‌ಐ ಬಾಹುಬಲಿ, ಅರಣ್ಯಾಧಿಕಾರಿ ವಸಂತಕುಮಾರ್,ಹಿಂದುಳಿದವರ್ಗಗಳ ಕಲ್ಯಾಣಾಧಿ ಕಾರಿ ಪ್ರದೀಪ್,ಇಂಜಿನಿಯರ್ ಮಹಾಬಲೇಶ್,ಆರ್‌ಐ ಪ್ರಶಾಂತ್ ಸೇರಿದಂತೆಹಲವಾರು ಇಲಾಖೆಗಳ ಅಧಿ ಕಾರಿಗಳುಉಪಸ್ಥಿತರಿದ್ದರು.
ಓದಿ :ಹಲ್ಮಿಡಿ ಗ್ರಾಮದಲ್ಲಿ ತಹಶೀಲ್ದಾರ್ ವಾಸ್ತವ್ಯ; 30 ಅರ್ಜಿ ಇತ್ಯರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.