ಹಕ್ಕು ಪತ್ರಕ್ಕೆ ಒತ್ತಾಯಿಸಿ ಪ್ರತಿಭಟನೆ
Team Udayavani, Feb 1, 2022, 5:13 PM IST
ಚಿತ್ರದುರ್ಗ: ನಗರಸಭೆಯ 7ನೇವಾರ್ಡ್ ವ್ಯಾಪ್ತಿಯ ಮೇಕೆಬಂಡೆಪ್ರದೇಶದ ನಿವಾಸಿಗಳು ಹಕ್ಕುಪತ್ರಕ್ಕೆಆಗ್ರಹಿಸಿ ಸೋಮವಾರ ನಗರದಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಸರ್ವೆ ನಂ. 25ರ ಸರ್ಕಾರಿ ಜಾಗದಲ್ಲಿಕಳೆದ ನವಲತ್ತು ವರ್ಷಗಳಿಂದವಾಸಿಸುತ್ತಿರುವ ನಾವು, ಈವರೆಗೆಸರ್ಕಾರದಿಂದ ಯಾವುದೇ ಸೌಲಭ್ಯಪಡೆದುಕೊಂಡಿಲ್ಲ. 28 ಮನೆಗಳಿದ್ದು,94 ಸಿಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿಅರ್ಜಿ ಸಲ್ಲಿಸಬೇಕೆಂಬ ಮಾಹಿತಿಯೂನಮಗೆ ಇಲ್ಲ. ಆದ್ದರಿಂದ ಈಗ ಅರ್ಜಿಸಲ್ಲಿಸಲು ಅವಕಾಶ ನೀಡಿ ಮನೆಗಳನ್ನುನಿರ್ಮಿಸಿಕೊಂಡಿರುವ ನಮಗೆ ಹಕ್ಕುಪತ್ರನೀಡಬೇಕು ಎಂದು ಮೇಕೆಬಂಡೆಪ್ರದೇಶದ ನಿವಾಸಿಗಳು ಜಿಲ್ಲಾಡಳಿತಕ್ಕೆಮನವಿ ಮಾಡಿದರು.
ಈ ವೇಳೆಇಮಾಯನ್‌ಪಾಷ, ಖಾಲಿದ್‌ಉಲ್ಲಾ,ಮೊಹಮದ್ ಖಲೀಲ್, ರೇಣುಕಮ್ಮ,ರμಯಾ ಖಾನಂ, ರಿಯಾಜ್ ಉನ್ನಿಸ,ಮುಸ್ತಾಕ್ ಅಹಮದ್, ಸೀಮಭಾನು,ಆμಯಾ, ನಾಜೀಮ್, ಮುದಸಿರ್,ಬಾಜಿಸಾಬ್, ಸಬರಿನಾಭಾನು,ಮಕುºಲ್, ನಾಗರಾಜ್, ಹೀನಾ, ಪುಷ್ಪಾಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.