ಮನಸು ಮಲಗಿದರೆ ಇಂದ್ರೀಯಗಳೂ ನಿಷ್ಕ್ರಿಯ
Team Udayavani, Feb 26, 2022, 5:18 PM IST
ಚಿತ್ರದುರ್ಗ: ಮಠ-ಮಂದಿರಗಳಲ್ಲಿ ನಡೆಯುವಸತ್ಸಂಗಗಳು ಮನಸ್ಸಿಗೆ ಸಂಸ್ಕಾರ ನೀಡುತ್ತವೆ. ಶಿವರಾತ್ರಿನೆಪದಲ್ಲಿ ಕತ್ತಲು ತೊಡೆದು ಬೆಳಕು ನೀಡುವಪ್ರಯತ್ನ ಶಿವರಾತ್ರಿ ಮಹೋತ್ಸವದಲ್ಲಿ ಆಗುತ್ತಿದೆಎಂದು ಆದಿಚುಂಚನಗಿರಿ ಮಠದ ಡಾ| ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಸದ್ಗುರು ಕಬೀರಾನಂದ ಆಶ್ರಮದಲ್ಲಿಶುಕ್ರವಾರ ಆಯೋಜಿಸಿದ್ದ 92ನೇ ಶಿವರಾತ್ರಿಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನಸು ಮಲಗಿದರೆ ಇಂದ್ರಿಯಗಳೂನಿಷ್ಕ್ರಿಯಗೊಳ್ಳುತ್ತವೆ. ಮನಸ್ಸನ್ನು ಪಳಗಿಸುವ ಕಲೆಯನ್ನುಇಂತಹ ಕಾರ್ಯಕ್ರಮಗಳು ಹೇಳಿಕೊಡುತ್ತವೆ. ಶುದ್ಧತೆಹಾಗೂ ಜ್ಞಾನ ಬಂದರೆ ಜಗತ್ತನ್ನು ಮಾಯೆ ಎಂದುಪರಿಗಣಿಸುವುದಿಲ್ಲ. ಆಗ ಕೆಟ್ಟದ್ದು ಕೂಡ ಒಳ್ಳೆಯದಂತೆಕಾಣುತ್ತದೆ ಎಂದರು.ಜೀವನದ ಅಂಧಕಾರ ತೊಡೆದುಹಾಕಿ ಬೆಳಕುನೀಡಲು ಮನಸಿಗೆ ಸಂಸ್ಕಾರದ ಅಗತ್ಯವಿದೆ. ನಮ್ಮ ದೇಹಕ್ಕೆಆಹಾರದಿಂದ ಶೇ.40ರಷ್ಟು ಶಕ್ತಿ, ಉಸಿರಾಟದಿಂದಶೇ.60ರಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ.
ಮನಸ್ಸು ಹೇಳಿದಹಾಗೆ ಜಗತ್ತು ನಡೆಯುತ್ತಿದೆ. ದೇಹದ ಇಂದ್ರಿಯಗಳುಕೆಲಸ ಮಾಡಲು ಸಂಸ್ಕಾರಗೊಂಡ ಮನಸುಬೇಕಾಗುತ್ತದೆ. ಮನಸ್ಸು ಮಲಿನವಾಗಿದೆ. ಮಲಿನಮನಸ್ಸು ಇಟ್ಟುಕೊಂಡು ಸಂಸಾರ ಮಾಡಬಾರದು. ನಿತ್ಯಮೂರು ಹೊತ್ತು ಊಟ ಹಾಕಿ ದೇಹ ಬೆಳೆಸಿದ್ದೇವೆ. ಆದರೆ,ಮನಸು ಬೆಳೆಸುವತ್ತ ಗಮನ ಹರಿಸಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.