ಕಾಯಕವಿಲ್ಲದವರ ಬಾಳು ಕಾಯಿಲೆ ಗೂಡು: ಶಿಮುಶ

Team Udayavani, Jul 1, 2022, 3:33 PM IST

Dbdfbfsgnbdfgb

ಚಿತ್ರದುರ್ಗ: ಮಾನವ ದಾಹವನ್ನುಬಿಟ್ಟರೆ ದಾಸೋಹವಾಗುತ್ತದೆ.ದಾಸೋಹದಲ್ಲಿ ಅನ್ನದಾಸೋಹ,ಜ್ಞಾನದಾಸೋಹ, ವಿಶೇಷ ಮಾನ್ಯತಪಡೆದಿದೆ ಎಂದು ಡಾ| ಶಿವಮೂರ್ತಿಮುರುಘಾ ಶರಣರು ಹೇಳಿದರು.ಅಮೆರಿಕಾದ ಡಲ್ಲಾಸ್‌ಜಿಲ್ಲೆಯ ಪ್ರಿಸ್ಕೋ ನಗರದಹನುಮಾನ್‌ ದೇವಾಲಯಸಮುದಾಯ ಭವನದಲ್ಲಿನಡೆದ “ಶರಣ ಸಂಗಮ’ಚಿಂತನ ಕಾರ್ಯಕ್ರಮದಲ್ಲಿಮಾತನಾಡಿದರು.

ಬಸವಣ್ಣನವರಕಲ್ಯಾಣ ರಾಜ್ಯದಲ್ಲಿ ಕೊಡುವಕೈಗಳು ಹೆಚ್ಚಾಗಿದ್ದವೇ ಹೊರತುಬೇಡುವಕೈಗಳು ಇರಲಿಲ್ಲ.ಬಸವಣ್ಣನವರು 12ನೇ ಶತಮಾನದಲ್ಲಿಎಲ್ಲ ವರ್ಗದ ಎಲ್ಲ ಜಾತಿಯವರನ್ನುಲಿಂಗ ಭೇದವಿಲ್ಲದೆ ಸೇರಿಸಿಕೊಂಡುಸ್ಥಾಪಿಸಿದ ಅನುಭವ ಮಂಟಪಇಂದಿನ ಸಂಸತ್‌ನ ಕಾರ್ಯವೈಖರಿಗೆಅನುಕರಣೀಯವಾಗಿದೆ ಎಂದರು.

ಪ್ರತಿಯೊಬ್ಬರೂ ಕಾಯಕದಲ್ಲಿತೊಡಗಬೇಕು. ಕಾಯಕಮಾಡದವರ ಶರೀರ ಮತ್ತು ಮನಸ್ಸುಕಾಯಿಲೆಯ ಗೂಡಾಗುತ್ತದೆ.ದೈವೀಭಾವನೆಯೊಂದಿಗೆ ನಿಷ್ಟೆಯಿಂದಪ್ರಾಮಾಣಿಕವಾಗಿ ಸಮರ್ಪಣಾಭಾವದಿಂದ ನಿರ್ವಹಿಸಿದಾಗ ಅದುಕಾಯಕವೆನಿಸಿಕೊಳ್ಳುತ್ತದೆ. ಇದನ್ನೆಬಸವಣ್ಣನವರು ಕಾಯಕವೇ ಕೈಲಾಸಎಂದಿದ್ದಾರೆ. ಇಂತಹ ಕಾಯಕದಿಂದಬರುವ ಉತ್ಪಾದನೆಯನ್ನುಕೆರೆಯ ನೀರನ್ನು ಕೆರೆಗೆ ಚೆಲ್ಲಿಎನ್ನುವ ರೀತಿ ದಾಸೋಹದಮುಖಾಂತರ ವಿತರಿಸಬೇಕು.

ಬೇಡುವವರು ಇಲ್ಲದೆಬ v ‌ Ê ‌ ® ಾ ¨ ೆ ® ‌ ¿ ು Âಎಂದಿದ್ದಾರೆ ಬಸವಣ್ಣನವರು.ಉತ್ಪಾದನೆ ಮತ್ತು ವಿತರಣೆ ಎರಡೂಸಮನಾಗಿದ್ದರೆ ಸಮ ಸಮಾಜನಿರ್ಮಾಣವಾಗುತ್ತದೆ ಎಂದುತಿಳಿಸಿದರು.ಭರತ್‌ಕುಮಾರ್‌ ಮಲ್ಲಿಕಾರ್ಜುನಪ್ಪಸ್ವಾಗತಿಸಿದರು. ವಿಎಸ್‌ಎನ್‌ಎಅಧ್ಯಕ್ಷ ಮಹದೇವ ವಂದಿಸಿದರು.ಮೀನಾ ಭಾರಧ್ವಜ್‌ ನಿರೂಪಿಸಿದರು.ಪ್ರಶಾಂತ್‌ ದೇವರಾಜ್‌, ತಿಪ್ಪೇಸ್ವಾಮಿ,ಮಹೇಶ್‌, ಅನಿಲ್‌, ಚೇತನ್‌, ಡಾ.ಪ್ರಕಾಶ್‌ ರಾಮ್‌, ಮುರಳಿ, ಶಿವಸೇರಿದಂತೆ 300ಕ್ಕೂ ಹೆಚ್ಚು ಭಕ್ತಾದಿಗಳುಭಾಗವಹಿಸಿದ್ದರು.

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.