ದೀಕ್ಷೆ ಬದ್ದತೆಯ ಬದುಕಿಗೆ ದಾರಿದೀಪ: ಮುರುಘಾ ಶರಣರು
Team Udayavani, Oct 15, 2021, 4:45 PM IST
ಚಿತ್ರದುರ್ಗ: ಹಳೆಯ ಸಂಪ್ರದಾಯಗಳಿಗೆಸತ್‌ಸಂಪ್ರದಾಯದ ಸ್ಪರ್ಶ ನೀಡುವುದುಮುರುಘಾ ಮಠದ ಆಶಯವಾಗಿದೆ ಎಂದುಡಾ|ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಅನುಭವ ಮಂಟಪದಲ್ಲಿನಡೆದ ಸಹಜ ಶಿವಯೋಗ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಮಾತನಾಡಿದರು.ಸಹಜ ಶಿವಯೋಗ ವಿಸ್ತಾರವಾದಲೋಕವಾಗಿದೆ. ಅನೇಕ ಜನ ಲೌಕಿಕಜೀವನದ ಪ್ರವೇಶ ಪಡೆಯುತ್ತಾರೆ.ದೀಕ್ಷೆ ಬದ್ಧತೆಯ ಬದುಕಿಗೆ ದಾರಿದೀಪ.ಪ್ರಬುದ್ಧತತೆಗೆ ದೀಕ್ಷೆ. ಅಧ್ಯಾತ್ಮ ಬದುಕಿಗೆಸೈದ್ಧಾಂತಿಕವಾಗಿ ಪಡೆದುಕೊಳ್ಳಲಾಗದವರುಸಹ ಪಡೆದುಕೊಳ್ಳಬಹುದಾದ ದೀಕ್ಷೆಯೇಸಹಜ ಶಿವಯೋಗ. ಪರಿಣಾಮವಿಲ್ಲದಪೂಜೆ ಮಾಡಿದರೆ ಪ್ರಯೋಜನವಿಲ್ಲ.ಪರಿಣಾಮವಿರುವ ಪೂಜೆ ಅಗತ್ಯ.ಸದ್ಭಾವನೆಯಿಂದ ಕೂಡಿದ ಸಹಜಶಿವಯೋಗ ಅತಿ ಅಗತ್ಯ.
ಶಿವಯೋಗವನ್ನುಏಕಾಂತದಲ್ಲಿ ಅಥವಾ ಸಾಮೂಹಿಕವಾಗಿಮಾಡಬಹುದು ಎಂದರು.ಶಿವಯೋಗವು ಅಭಿವೃದ್ಧಿಯಹಾದಿಯೆಡೆಗೆ ಪ್ರೇರಣೆ ನೀಡುತ್ತದೆ. ಶೀವಯೋಗವು ಅಭಿವೃದ್ಧಿಯಪಥ, ಪ್ರಗತಿಯ ಪಥ. ಅಂತರಂಗದ ಶೋಧನೆಯಾಗಬೇಕು.
ಇದು ಸಾಧನೆಗೆ ಮಾರ್ಗ. ಮನುಷ್ಯರಲ್ಲಿ ಸತ್‌ಚಿಂತನೆಗಳು,ಸಮಾಜಮುಖೀ ಯೋಜನೆಗಳಿರಬೇಕು.ಇವುಗಳು ಅನುಭವ ಮಂಟಪವನ್ನುಕಲ್ಯಾಣ ರಾಜ್ಯವನ್ನಾಗಿಸುತ್ತದೆ ಎಂದುಹೇಳಿದರು.
ಚಿಕ್ಕೋಡಿ ಶ್ರೀ ಸಂಪಾದನಾ ಸ್ವಾಮೀಜಿಮಾತನಾಡಿ, ಇತ್ತೀಚೆಗೆ ಎಲ್ಲೆಡೆ ಅನುಭವಮಂಟಪದ ಕಲ್ಪನೆಗಳನ್ನು ನಾವುಕಾಣುತ್ತಿದ್ದೇವೆ. ಇದಕ್ಕೆ ಬಸವತತ್ವವೇ ಕಾರಣ.
ಮುರುಘಾ ಮಠದಲ್ಲಿ ಸಾಮುಹಿಕಕಲ್ಯಾಣ ಕಾರ್ಯಕ್ರಮವು ಪ್ರತಿ ತಿಂಗಳುನಡೆಯುತ್ತಿದೆ. ಜನ ಅಮವಾಸ್ಯೆ, ಹುಣ್ಣಿಮೆಯಾವುದನ್ನು ನೋಡದೇ ಸಾಮೂಹಿಕವಿವಾಹಗಳಲ್ಲಿ ಮದುವೆಗಳನ್ನುಮಾಡುತ್ತಿದ್ದಾರೆ. ಜನ ಮೂಢನಂಬಿಕೆಗಳಿಂದ ಹೊರಬರಲು ಮುರುಘಾ ಶ್ರೀಗಳೇ ಮುಖ್ಯಕಾರಣ ಎಂದು ತಿಳಿಸಿದರು.
ರಾಯಚೂರು ಬಸವಕೇಂದ್ರದಸಿ.ಬಿ.ಪಾಟೀಲ್ ಮಾತನಾಡಿದರು.ಯಡ್ರಾಮಿ ವಿರಕ್ತಮಠದ ಶ್ರೀಸಿದ್ಧಲಿಂಗಸ್ವಾಮಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.