ಕೊಳಚೆ ನೀರು ತೆರವುಗೊಳಿಸಲು ಒತ್ತಾಯ
Team Udayavani, Nov 7, 2021, 3:11 PM IST
ಹೊಳಲ್ಕೆರೆ: ಪಟ್ಟಣದಲ್ಲಿ ಅಡಿಕೆ ತೋಟನಾಶ ಮಾಡುತ್ತಿರುವ ಕೊಳಚೆ ನೀರುತೆರವುಗೊಳಿಸಲು ಆಗ್ರಹಿಸಿ ರೈತರಸಂಘದ ಪದಾ ಧಿಕಾರಿಗಳು ಆಗ್ರಹಿಸಿಪ್ರತಿಭಟನೆ ನಡೆಸಿದರು.ಪಟ್ಟಣದ ಗಣಪತಿ ದೇವಸ್ಥಾನದಹಿಂಭಾಗದಲ್ಲಿರುವ ಹಿರೆಕೆರೆಗೆಹೊಂದಿಕೊಂಡಿರುವ ತೋಟಗಳಿಗೆಪಟ್ಟಣದಿಂದ ಕೊಳಚೆ ನೀರು ಹರಿದುಅಡಿಕೆ ತೋಟಗಳು ನೀರಿನಲ್ಲಿ ನಿಂತುಕೊಳೆತು ಹೋಗುತ್ತಿವೆ. ತಕ್ಷಣವೇ ಇಲ್ಲಿನಿಂತಿರುವ ನೀರು ತೆರವುಗೊಳಿಸಲುಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಸಣ್ಣ ನೀರಾವರಿ ಇಲಾಖೆ,ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೊಳಲ್ಕೆರೆ ಪಟ್ಟಣದ ಕೋಟೆಭಾಗ ಸೇರಿದಂತೆ ಹಲವಾರುಬಡಾವಣೆಗಳ ಚರಂಡಿಗಳ ನೀರುಹರಿದು ತೋಟಗಳನ್ನು ಸೇರುತ್ತಿವೆ.ಈ ಮೊದಲು ಕೆರೆ ಸೇರಿದ್ದ ಕೊಳಚೆನೀರು ಅಡಿಕೆ ತೋಟಗಳಲ್ಲಿ ನಿಲ್ಲುತ್ತಿವೆ.ಇತ್ತೀಚೆಗೆ ಚೀರನಹಳ್ಳಿ ಕಂಬದೇವರಹಟ್ಟಿರಸ್ತೆ ನಿರ್ಮಾಣ ಮಾಡುವಾಗ ಚರಂಡಿನೀರು ಹರಿಯಲು ಸೂಕ್ತ ಚರಂಡಿನಿರ್ಮಾಣ ಮಾಡಿಲ್ಲ. ಹಾಗಾಗಿ ಕೊಳಚೆನೀರು ತೋಟಗಳಲ್ಲಿ ನಿಂತುಕೊಳ್ಳುತ್ತಿದೆ.
ಇದರಿಂದಾಗಿ ತೋಟಕ್ಕೆ ಹೋಗವದಾರಿಯಲ್ಲಿ ನಾಲ್ಕೆçದು ಅಡಿಯಷ್ಠುನೀರು ನಿಲ್ಲುವುದರಿಂದ ರೈತರುತೋಟಕ್ಕೆ ನಡೆದಾಡಲು ಹಾಗೂ ಕೃಷಿಕಾಯಕ ಕೈಗೊಳ್ಳಲು ಸಾಧ್ಯವಾಗಿಲ್ಲಎಂದು ದೂರಿದರು.
ಬಸವನಕೋಟೆ ನಾಗರಾಜಪ್ಪ,ರೇಣು, ಸಿದ್ದರಾಮಪ್ಪ, ಮನ್ನಾನ್‌ಖಾನ್, ದುಕ್ಕಡ್ಲೆ ಮಲ್ಲಪ್ಪ, ಮುಸ್ತಾಕ್,ಭರತ್ ಜೈನ್, ಸಂಗನಗುಂಡಿ ಮಂಜಪ್ಪ,ಹಾಲೇಶ್, ತೇಜು, ಸೇರಿದಂತೆಹಲವಾರು ರೈತರ ತೋಟಗಳಲ್ಲಿ ನೀರುನಿಂತು ಕೊಳೆ ರೋಗಕ್ಕೆ ತೋಟದಲ್ಲಿದ್ದಅಡಿಕೆ ತೆಂಗಿನ ಕಾಯಿಗಳು ನಲೆಕ್ಕೆಬಿದ್ದಿರುವ ಪರಿಣಾಮ ರೈತರ ಲಕ್ಷ Âಂತರಮೌಲ್ಯದ ಬೆಳೆ ನಾಶವಾಗಿದೆ. ಹಾಗಾಗಿತಕ್ಷಣವೇ ತಾಲೂಕು ಆಡಳಿತ ಚರಂಡಿನೀರು ಹರಿಯಲು ಬೇಕಾದ ಸೇತುವೆನಿರ್ಮಾಣ ಮಾಡಬೇಕೆಂದು ರೈತರಸಂಘದ ನಗರ ಘಟಕದ ಅಧ್ಯಕ್ಷರಾದಲೋಕೇಶ್, ಕಾರ್ಯದರ್ಶಿ ಅಜ್ಜಯ್,ಸೇರಿದಂತೆ ಹಲವಾರು ರೈತರಮುಖಂಡರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.