ಅಂಗನವಾಡಿಗಳಲ್ಲಿನ್ನು ಚಿಣ್ಣರ ಕಲರವ
Team Udayavani, Nov 9, 2021, 7:32 PM IST
ಚಿತ್ರದುರ್ಗ: ಕೋವಿಡ್ ಕಾರಣಕ್ಕೆಮನೆಯಲ್ಲಿ ಬೆಚ್ಚಗಿದ್ದ ಪುಟಾಣಿ ಮಕ್ಕಳುಈಗ ಮನೆಯಿಂದ ಹೊರಗೆ ಕಾಲಿಟ್ಟಿದ್ದಾರೆ. ಸರ್ಕಾರದ ಆದೇಶದಂತೆ ಅಂಗನವಾಡಿ,ಎಲ್‌ಕೆಜಿ, ಯುಕೆಜಿ ಆರಂಭವಾದಹಿನ್ನೆಲೆಯಲ್ಲಿ ಮಕ್ಕಳು ಸಂತಸದಿಂದಲೇ ಶಾಲೆ, ಅಂಗನವಾಡಿಗಳತ್ತ ಹೆಜ್ಜೆ ಹಾಕಿದರು.
ಶಾಲೆಗೆ ಬಂದ ಚಿಣ್ಣರನ್ನು ಸಿಬ್ಬಂದಿಗಳುಕೇಕ್ ಕತ್ತರಿಸಿ, ಚಾಕೋಲೆಟ್ ವಿತರಿಸಿಸಂತಸದಿಂದ ಬರಮಾಡಿಕೊಂಡರು.ಇಲಾಖೆ ಸೂಚನೆಯಂತೆ ಶನಿವಾರ,ಭಾನುವಾರಗಳಂದು ಕೇಂದ್ರಗಳನ್ನುಸ್ವತ್ಛಗೊಳಿಸಲಾಗಿತ್ತು. ಮಕ್ಕಳು ಬರುವಮುನ್ನ ಸಹ ಸ್ಯಾನಿಟೈಸ್ ಮಾಡಲಾಯಿತು.
ನಗರದ ಗುರುಕುಲ ಆಂಗ್ಲ ಹಿರಿಯಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿಮಕ್ಕಳ ಪುಟ್ಟ ಪುಟ್ಟ ಬ್ಯಾಗ್ ಹಾಗೂಮಾಸ್ಕ್ ಧರಿಸಿ ಪಾಲಕರ ಜತೆ ಆಗಮಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯಲ್ಲಿ 6 ರಿಂದ6.6 ವರ್ಷದ 1.26 ಲಕ್ಷ ಮಕ್ಕಳಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 2,333 ಅಂಗನವಾಡಿ ಕೇಂದ್ರಗಳಿವೆ. ಮೊದಲ ದಿನ 3 ರಿಂದ6 ವರ್ಷದೊಳಗಿನ 53 ಸಾವಿರ ಮಕ್ಕಳುಅಂಗನವಾಡಿಗೆ ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.