ಸಂಪತ್ತಿನಿಂದ ನೆಮ್ಮದಿ ಸಿಗಲ್ಲ: ಪಂಡಿತಾರಾಧ್ಯ ಶ್ರೀ
Team Udayavani, Dec 7, 2021, 6:32 PM IST
ಹೊಸದುರ್ಗ: ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತೋಷಸಿಗುತ್ತದೆಯೇ ಹೊರತು ಹಣ, ಐಶ್ವರ್ಯದಿಂದಲ್ಲ ಎಂದುತರಳಬಾಳು ಮಠದ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿ ಸಮೀಪದ ಶ್ರೀಹಾಲುಮಲ್ಲೇಶ್ವರಗುಡ್ಡದ ಮಲ್ಲೇದೇವರ ಸನ್ನಿಧಾನದಲ್ಲಿನಡೆದ ಕಾರ್ತಿಕೋತ್ಸವ ಹಾಗೂ ಶರಣಧರ್ಮ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಓದದೆ,ಬರೆಯದೆ ಕೇವಲ ದೇವರಿಗೆ ಪೂಜೆ ಮಾಡಿದರೆ ಪರೀಕ್ಷೆಯಲ್ಲಿತೇರ್ಗಡೆ ಹೊಂದಲು ಸಾಧ್ಯವಿಲ್ಲ.
ಇದು ಅಜ್ಞಾನದ ಪ್ರತೀಕ.ನಿಮಗೆ ಒದಗಿ ಬಂದ ಕಾಯಕವನ್ನು ನಿಷ್ಠೆಯಿಂದ ಮಾಡಬೇಕುಎಂದರು.ಸುಮಾರು 300 ವರ್ಷಗಳ ಹಿಂದೆ ಸಾಣೇಹಳ್ಳಿಗೆ ಬಂದಿದ್ದಮಲ್ಲೇಶ್ವರ ಎಂಬ ಸಂತರೊಬ್ಬರು ಮಲ್ಲೇದೇವರಗುಡ್ಡದಲ್ಲಿವಾಸವಾಗಿದ್ದರು. ಕಾಡಿನಲ್ಲಿದ್ದ ಗಿಡಮೂಲಿಕೆಗಳಿಂದ ಅನೇಕರಿಗೆನೆಗಡಿ, ಕೆಮ್ಮು, ಜ್ವರ, ಧರ್ಮರೋಗಕ್ಕೆ ಔಷ ನೀಡುವ ಮೂಲಕಗುಣಮುಖರನ್ನಾಗಿ ಮಾಡುತ್ತಿದ್ದರು ಎಂದು ಸ್ಮರಿಸಿದರು.
ನಿವೃತ್ತ ಉಪನ್ಯಾಸಕ ಐ.ಜಿ. ಚಂದ್ರಶೇಖರಯ್ಯ ಮಾತನಾಡಿ,ಈ ಹಿಂದೆ ಮಲ್ಲೇಶ್ವರ ಎಂಬ ಸಿದ್ಧಿಪುರುಷರು ಇಲ್ಲಿ ನೆಲೆಸಿದ್ದರು.ಅವರ ಐಕ್ಯ ಸ್ಥಳವೇ ಈಗಿನ ಮಲ್ಲೆದೇವರಗುಡ್ಡ. ಈ ಪುಣ್ಯಕ್ಷೇತ್ರಎಲ್ಲಾ ಜಾತಿಗಳನ್ನು ಒಳಗೊಂಡ ಐಕ್ಯತಾ ಸ್ಥಳವಾಗಬೇಕು.ಶ್ರೀಗಳ ನೇತೃತ್ವದಲ್ಲಿ ಈ ಸ್ಥಳ ಅಭಿವೃದ್ಧಿಯಾಗಬೇಕೆಂದುಆಶಿಸಿದರು. ಶಿಕ್ಷಕ ಪ್ರಕಾಶ್, ಸಾಣೇಹಳ್ಳಿ ಸಾ.ಚಾ. ಮಂಜಯ್ಯ,ಸಾ.ನಿ. ರವಿಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.