ಬ್ಯಾಡ್ಮಿಂಟನ್ ವಿಜೇತರಿಗೆ ಬಹುಮಾನ
ದಾವಣಗೆರೆ ವಿವಿ ಅಂತರ್ ವಲಯ ಪುರುಷ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
Team Udayavani, Feb 15, 2021, 3:21 PM IST
ಚಿತ್ರದುರ್ಗ: ಎಸ್‌ಜೆಎಂ ಕಾಲೇಜು ಸಹಯೋಗದಲ್ಲಿ·ಆಯೋಜಿಸಿದ್ದ ದಾವಣಗೆರೆ ವಿವಿ ಅಂತರ್‌ವಲಯ ಪುರುಷಹಾಗು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತತಂಡಗಳಿಗೆ ಪ್ರಾಚಾರ್ಯ ಡಾ| ಪಿ. ಶಿವಲಿಂಗಪ್ಪ ಬಹುಮಾನವಿತರಣೆ ಮಾಡಿದರು.
ಈ ವೇಳೆ ಡಾ| ವೀರೇಂದ್ರಕುಮಾರ್, ಮನ್ಸೂರ್,ಉಪನ್ಯಾಸಕಿ ಅಂಜಲಿ ಹಾಗೂ ಕ್ರೀಡಾ ಸಂಚಾಲಕರಾದಮಕ್ಸೂದ್ ಅಹಮ್ಮದ್, ಕುಮಾರಸ್ವಾಮಿ ಕೆ., ದೈಹಿಕ ಶಿಕ್ಷಣನಿರ್ದೇಶಕರು ಉಪಸ್ಥಿತರಿದ್ದರು.
ವಿಜೇತ ತಂಡಗಳು ಇಂತಿವೆ. ಪುರುಷರ ವಿಭಾಗದಲ್ಲಿಬಿ.ಎಸ್. ಚನ್ನಬಸಪ್ಪ ಕಾಲೇಜು, ದಾವಣಗೆರೆ ಪ್ರಥಮ, ಸರ್ಕಾರಿಪ್ರಥಮದರ್ಜೆ ಕಾಲೇಜು ಹೊಸದುರ್ಗ ದ್ವಿತೀಯ, ಡಾನ್‌ಬಾಸ್ಕೋ ಕಾಲೇಜು ಚಿತ್ರದುರ್ಗ ತೃತೀಯ ಮತ್ತು ದಾವಣಗೆರೆಆರ್.ಜಿ. ಪ್ರಥಮದರ್ಜೆ ಕಾಲೇಜು ಚತುರ್ಥ ಸ್ಥಾನಪಡೆದುಕೊಂಡವು.ಮಹಿಳೆಯರ ವಿಭಾಗದಲ್ಲಿ ದಾವಣಗೆರೆಎ.ವಿ. ಕಮಲಮ್ಮ ಮಹಿಳಾ ಪ್ರಥಮದರ್ಜೆ ಕಾಲೇಜುಪ್ರಥಮ), ದಾವಣಗೆರೆ ಎ.ಬಿ.ಸಿ ಪ್ರಥಮದರ್ಜೆ ಕಾಲೇಜುದ್ವಿತೀಯ, ಭರಮಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜುತೃತೀಯ ಹಾಗೂ ಹೊಸದುರ್ಗ ಸರ್ಕಾರಿ ಪ್ರಥಮದರ್ಜಕಾಲೇಜು ತಂಡ ಚತುರ್ಥಸ್ಥಾನ ಪಡೆದುಕೊಂಡವು.·
ಓದಿ :ಚೆನ್ನೈನಲ್ಲಿ ಇಂಗ್ಲೆಂಡ್ ಸ್ಪಿನ್ ವ್ಯೂಹ ಬೇಧಿಸಿದ ಅಶ್ವಿನ್ ಮನಮೋಹಕ ಶತಕ, ಭಾರತ ಬೃಹತ್ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.