![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 6, 2023, 8:16 PM IST
ಭರಮಸಾಗರ: ಇಲ್ಲೊಬ್ಬ ಯುವ ರೈತ ಸೋಲಾರ್ ಆಧಾರಿತ ಮಿನಿ ಟ್ರ್ಯಾಕ್ಟರ್ ಬಳಕೆ ಮಾಡಿಕೊಂಡು ಅದರಿಂದ ಬೆಳೆಗಳ ನಡುವೆ ಎಡೆಗುಂಟೆ ಸಾಲು ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಸಿದ್ದವ್ವನದುರ್ಗ ಗ್ರಾಮದ ಶಿವಣ್ಣ ಮೇಷ್ಟ್ರು ಮಗ ಚನ್ನಬಸಪ್ಪ ನವರೇ ಸೋಲಾರ್ ಮಿನಿ ಟ್ರ್ಯಾಕ್ಟರ್ ಬಳಸಿ ಆಧುನಿಕ ರೈತಾಪಿಯಂತೆ ಯಂತ್ರ ಬಳಸಿ ಕೃಷಿ ಕೆಲಸವನ್ನು ಸುಲಭ ಮಾಡಿಕೊಂಡಿದ್ದಾರೆ.
ತಮ್ಮದೇ ಜಮೀನಿನಲ್ಲಿ ರಾಗಿ, ಸಾವೆ ಬೆಳೆ ಬಿತ್ತನೆ ಮಾಡಿದ್ದಾರೆ. ಸಣ್ಣ ಫಸಲಿನಲ್ಲಿ ಸಾಲು ಮಾಡಿ ಕಳೆ ನಿಯಂತ್ರಿಸುವ ಜೀಬೂ ಹೆಸರಿನ ಸುಮಾರು ಮೂರುವರೆ ಲಕ್ಷ ವೆಚ್ಚದಲ್ಲಿ ಸೋಲಾರ್ ಕೈ ಟ್ರ್ಯಾಕ್ಟರ್ ಖರೀದಿಸಿದ್ದಾರೆ.
ಸಣ್ಣ ಫಸಲಿನಲ್ಲಿ ಈ ಮಿನಿ ಟ್ರ್ಯಾಕ್ಟರ್ ಗೆ ಹಿಂದೆ ನಗವನ್ನು ಕಟ್ಟಿ ಅದಕ್ಕೆ ಎರಡರಿಂದ ನಾಲ್ಕು ಎಡೆಗುಂಟೆ ಹಾಕಿ ರಾಗಿ ನಡುವೆ ಸಾಲು ಮಾಡುತ್ತಿದ್ದಾರೆ. ಬೆಳಗ್ಗೆ 12 ರಿಂದ ಸಂಜೆ 5 ರವರೆಗೆ ಬರೋಬ್ಬರಿ ,5 ಎಕರೆ ಎಡೆಗುಂಟೆ ನಿರ್ವಹಿಸಲಾಗಿದೆ. ಎತ್ತುಗಳಿಗೆ ಪರ್ಯಾಯವಾಗಿ ಈ ಯಂತ್ರ ಬಳಸಲಾಗುತ್ತಿದೆ. ಒಳ್ಳೆ ಪಿಕ್ ಅಪ್ ಇದೆ. ಓಡಿಸಲು ಸಮಸ್ಯೆ ಇಲ್ಲ. ಕೃಷಿಯ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು.
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.