ಎಸ್‌ ಎಸ್‌ ಎಲ್‌ ಸಿ ಮಕ್ಕಳ ಅನುಕೂಲಕ್ಕೆ ಸಹಾಯವಾಣಿ


Team Udayavani, May 29, 2021, 11:12 AM IST

ಎಸ್‌ ಎಸ್‌ ಎಲ್‌ ಸಿ ಮಕ್ಕಳ ಅನುಕೂಲಕ್ಕೆ ಸಹಾಯವಾಣಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಮೇ 24 ರಿಂದ 29ರವರೆಗೆ ಆಯೋಜಿಸಲಾದ ಎಸ್‌ ಎಸ್‌ ಎಲ್‌ ಸಿ ಸಹಾಯವಾಣಿಗೆ ಪ್ರತಿನಿತ್ಯವೂ ಅನೇಕ ಕರೆಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಮೂಡುವ ಸಂದೇಹಗಳಿಗೆ ಪರಿಹಾರ ಕಂಡುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಳಳಲ್ಲಿ ಮೂಡುವ ಪರೀಕ್ಷೆ ಮತ್ತು ಪಠ್ಯವಸ್ತುವಿಗೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸುವ ಸಲುವಾಗಿ ಸಹಾಯವಾಣಿ ಮುಂದುವರಿಸಿದಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ಆದ್ದರಿಂದ ಜಿಲ್ಲಾ ಹಂತದಲ್ಲಿ ಸಹಾಯವಾಣಿ ಮುಂದುವರಿಸಲಾಗಿದೆ. ಸಹಾಯವಾಣಿ ಕಾರ್ಯಕ್ರಮವನ್ನು ಮೇ 31 ರಿಂದ ಜೂನ್‌ 5 ರವರೆಗೆ ಮುಂದುವರಿಸಲಾಗಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಂಪನ್ಮೂಲ ಶಿಕ್ಷಕರು ಉತ್ತರ ನೀಡಲಿದ್ದಾರೆ. ಮಕ್ಕಳು ವೇಳಾಪಟ್ಟಿಗನುಗುಣವಾಗಿ ನೀಡಲಾಗುತ್ತಿರುವ ಶಿಕ್ಷಕರ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ವಿಷಯವಾರು ಶಿಕ್ಷಕರ ಹೆಸರು, ಮೊಬೈಲ್‌ ಸಂಖ್ಯೆ ಹಾಗೂ ನೋಡಲ್‌ ಅಧಿಕಾರಿಯ ವಿವರ ಇಂತಿದೆ.

ಮೇ 31ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ-ನವೀನ್‌ ಹೆದ್‌ ಎಂ-7892016373, ಇಂಗ್ಲಿಷ್‌- ಎಚ್‌.ಕೆ.ಮಹೇಶ್‌-7975695266, ಹಿಂದಿ-ಮುಜಮುಲ್ಲಾ- 9945372323, ಗಣಿತ-ವಿಜಯಕುಮಾರ- 9164429028,ವಿಜ್ಞಾನ-ಮಹಂತೇಶ್‌-8073724166, ಸಮಾಜ ವಿಜ್ಞಾನ-ವಿಜಯ್‌-6363869603, ಕನ್ನಡ ವಿಷಯ ಪರಿವೀಕ್ಷಕ ಶಿವಣ್ಣ-9482005909 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೂನ್‌ 01 ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ-ಸಿದ್ದೇಶ್ವರ ಎಸ್‌.-7899909045, ಇಂಗ್ಲಿಷ್‌- ಜಗನ್ನಾಥ್‌-9980173044, ಹಿಂದಿ-ಶಿಲ್ಪ-9620302060, ಗಣಿತ-ಶಿವಕುರ್ಮಾ- 8660155848, ವಿಜ್ಞಾನ-ಸಯ್ಯದ್‌ ಸಾಧಿಕ್‌ ಭಾಷಾ-9164354511, ಸಮಾಜ ವಿಜ್ಞಾನ-ಟಿ. ಎಂ.ಮಲ್ಲಿಕಾರ್ಜುನ್‌-9901382595 , ಇಂಗ್ಲಿಷ್‌ ವಿಷಯ ಪರಿವೀಕ್ಷಕ ಚಂದ್ರಣ್ಣ-9945713933 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜೂನ್‌ 02 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ-ಕೇಶವಮೂರ್ತಿ ಕೆ-9964627738, ಇಂಗ್ಲೀಷ್‌-ರಾಘವೇಂದ್ರಚಾರಿ- 9972604606,ಹಿಂದಿ- ಸಿಲಾರ್‌ಸಾಬ್‌-9916647399, ಗಣಿತ-ರುದ್ರಮುನಿ-779506472, ವಿಜ್ಞಾನ-ಶೋಭಾ ಎಂ.ಆ-9480640901, ಸಮಾಜ ವಿಜ್ಞಾನ-ನಾಗರಾಜ್‌ -9481866670 , ಗಣಿತ ವಿಷಯ ಪರಿವೀಕ್ಷಕರಾದ ಸವಿತಾ-9448339134 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜೂನ್‌ 03 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ- ಆಶಾರಾಣಿ-9742281288, ಇಂಗ್ಲೀಷ್‌-ಶೋಭಾ- 9980708083, ಹಿಂದಿ-ದ್ಯಾಮೇಶ-8105237474, ಗಣಿತ-ಶ್ರೀನಿವಾಸ್‌ ಮೂರ್ತಿ- 8762218785, ವಿಜ್ಞಾನ-ಭಾಗ್ಯಲಕ್ಷ್ಮಿ-9743488485, ಸಮಾಜ ವಿಜ್ಞಾನ-ಶ್ರೀನಿವಾಸ್‌-9964295532 , ವಿಜ್ಞಾನ ವಿಷಯ ಪರಿವೀಕ್ಷಕರಾದ ಗೋವಿಂದಪ್ಪ-9448694592 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜೂನ್‌ 04 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ-ಮಂಜುನಾಥ್‌ .ಬಿ.ಟಿ-9886611582, ಇಂಗ್ಲೀಷ್‌-ಸಿದ್ದೇಶ್‌ -6362311799, ಹಿಂದಿ-ಮಮತ-9448168483, ಗಣಿತ-ಅನ್ನಪೂರ್ಣ- 9113626466, ವಿಜ್ಞಾನ-ಗೋವಿಂದರಾಜ್‌-7975471596, ಸಮಾಜ ವಿಜ್ಞಾನ-ಹಾಲೇಶಪ್ಪ-9902592199, ಕ್ರಾಫ್ಟ್‌ ವಿಷಯ ಪರಿವೀಕ್ಷಕರಾದ ಬಸವರಾಜ್‌ ಓಲೇಕಾರ-9060329693 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜೂನ್‌ 05 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಕನ್ನಡ-ಮಹಂತೇಶ್‌- 6680169389, ಇಂಗ್ಲಿಷ್‌ -ಸೋಮಶೇಖರ-9901519548, ಹಿಂದಿ-ಮಂಜುನಾಥ್‌ ಅರಳಿಗುಪ್ಪಿ-9980457592, ಗಣಿತ-ಗೌರೀಶ್‌- 9964490411, ವಿಜ್ಞಾನ- ಜ್ಯೋತಿ-9686872504, ಸಮಾಜ ವಿಜ್ಞಾನ- ರೂಪಾದೇವಿ-9481042046, ಹಿಂದಿ ವಿಷಯ ಪರಿವೀಕ್ಷಕರಾದ ಮಹಲಿಂಗಪ್ಪ-8496817389 ಅವರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ವೇಳಾಪಟ್ಟಿಗೆ ಅನುಗುಣವಾಗಿ ನೋಡಲ್‌ ಅಧಿಕಾರಿಗಳು ಮತ್ತು ಸಂಪನ್ಮೂಲ ಶಿಕ್ಷಕರು ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಸಹಾಯವಾಣಿಯಲ್ಲಿ ಮನೆಯಿಂದಲೇ ಭಾಗವಹಿಸುವುದು. ಸಹಾಯವಾಣಿಗೆ ಬರುವ ವಿಷಯವಾರು ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಷಯವಾರು ಪ್ರಶ್ನೆಗಳನ್ನು ಮತ್ತು ಕೇಳುವ ವಿದ್ಯಾರ್ಥಿಯ ಪೂರ್ಣ ವಿಳಾಸದೊಂದಿಗೆ ಪ್ರತ್ಯೇಕ ದಾಖಲೆ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

 

ಟಾಪ್ ನ್ಯೂಸ್

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.