ಉಡುವಳ್ಳಿ ಕೆರೆಗೆ ಮಾಜಿ ಸಚಿವ ಸುಧಾಕರ್ ಬಾಗಿನ ಅರ್ಪಣೆ
Team Udayavani, Nov 25, 2021, 7:19 PM IST
ಹಿರಿಯೂರು: ಮಳೆಯಿಂದಾಗಿ ಕೋಡಿಬಿದ್ದಿರುವ ತಾಲೂಕಿನ ಉಡುವಳ್ಳಿ ಕೆರೆಗೆಮಾಜಿ ಸಚಿವ ಡಿ. ಸುಧಾಕರ್ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು,ಕಳೆದ 10 ವರ್ಷಗಳ ನನ್ನ ಅ ಧಿಕಾರದಅವ ಧಿಯಲ್ಲಿ ತಾಲೂಕಿನ ನೀರಾವರಿಯೋಜನೆಗಳಿಗೆ ಹೆಚ್ಚು ಅನುದಾನನೀಡಿದ್ದೆ. ಉಡುವಳ್ಳಿ μàಡರ್‌ನಾಲೆ ಯೋಜನೆ ಕಾಮಗಾರಿಗೆಮರುಚಾಲನೆ ನೀಡಿ ಕಾಲಮಿತಿಯಲ್ಲಿಪೂರ್ಣಗೊಳಿಸಲಾಗಿತ್ತು. ಇದರಫಲವಾಗಿ ವ್ಯರ್ಥವಾಗಿ ಹರಿಯುತ್ತಿದ್ದಕತ್ತೆಹೊಳೆ ನೀರು ಉಡುವಳ್ಳಿ ಕೆರೆಗೆ ಹರಿದಿದೆ. ವರುಣನ ಕೃಪೆಯಿಂದಕೋಡಿ ಬಿದ್ದಿದೆ ಎಂದರು.
ನೀರಾವರಿ ವಿಚಾರದಲ್ಲಿ ಸುಧಾಕರ್‌ಏನು ಮಾಡಿದ್ದಾರೆ ಎಂದು ಕೆಲವರುಟೀಕಿಸುತ್ತಾರೆ. ವೇದಾವತಿ ನದಿಪಾತ್ರದಲ್ಲಿ ಸರಣಿ ಚೆಕ್‌ಡ್ಯಾಂನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿಹೋರಾಟ ಮಾಡಿ ವಿಶೇಷ ಅನುದಾನತರಲಾಗಿತ್ತು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಇದಕ್ಕೆ ಸಾಕ್ಷಿಯಾಗಿದ್ದು,ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಆತ್ಮತƒಪ್ತಿ ನನಗಿದೆಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರ ನಾಯ್ಕ ಮಾತನಾಡಿ,ಡಿ.ಟಿ. ಶ್ರೀನಿವಾಸ್‌ರವರು ತಾಲೂಕುಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.ಅವರು ಜನಪ್ರತಿನಿ ಧಿ ಅಲ್ಲದಿದ್ದರೂ ಕೆರೆ,ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದಾರೆ.ಬಿಜೆಪಿ ಇದನ್ನು ಟೀಕಿಸಲಿ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿಸದಸ್ಯರಾದ ಸುರೇಶ್‌ಬಾಬು,ಅಮೃತೇಶ್ವರಸ್ವಾಮಿ, ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಖಾದಿ ಜೆ. ರಮೇಶ್,ರಂಗನಾಥ್, ಶಶಿಕಲಾ, ಪೂಜಣ್ಣ,ಲೋಕೇಶ್, ದಿಂಡಾವರ ಮಹೇಶ್,ಸೋಮಶೇಖರ್, ಪಿ.ಎಸ್. ಸಾದತ್‌ವುಲ್ಲಾ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.