ಅಭಯಾಕ್ಷರ ಆಂದೋಲನ: ಆಮಂತ್ರಣ ಪತ್ರ ವಿತರಣೆ
Team Udayavani, Jan 5, 2018, 3:04 PM IST
ಉಪ್ಪಿನಂಗಡಿ: ಭಾರತೀಯ ಗೋಪರಿವಾರದ ಆಶ್ರಯದಲ್ಲಿ ಭಾರತೀಯ ಗೋತಳಿಗಳ ರಕ್ಷಣೆಗಾಗಿ ನಡೆಸಲಾಗುತ್ತಿರುವ ಅಭಯಾಕ್ಷರ ಅಂದೋಲನದ ದ.ಕ. ಜಿಲ್ಲಾ ಮಟ್ಟದ ಸಹಿ ಸಮರ್ಪಣ ಕಾರ್ಯಕ್ರಮವು ಜ. 5ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರ ವಿತರಣೆ ಕಾರ್ಯವು ಗುರುವಾರ ಉಪ್ಪಿನಂಗಡಿಯಲ್ಲಿ ನಡೆಯಿತು.
ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ಆಮಂತ್ರಣ ಪತ್ರವನ್ನು ದೇಗುಲದ ಮೆನೇಜರ್ ವೆಂಕಟೇಶ್ ಅವರಿಗೆ ಹಸ್ತಾಂತರಿಸಿ, ಚಾಲನೆ ನೀಡಿದರು.
ಸರಕಾರ ಗೋ ಹತ್ಯೆಯನ್ನು ತಡೆಗಟ್ಟಲು
ಮುಂದಾಳು ಸಚಿನ್ ಸುಂದರ ಗೌಡ ಮಾತನಾಡಿ, ನಡೆದಾಡುವ ದೇಗುಲವೆಂದೇ ಖ್ಯಾತಿವೆತ್ತ ಭಾರತೀಯ ಗೋ
ತಳಿಗಳನ್ನು ರಕ್ಷಿಸುವುದರಿಂದ ಮನು ಕುಲಕುಲದ ರಕ್ಷಣೆಯನ್ನೂ ಮಾಡಿದಂತಾಗುತ್ತದೆ. ಭಾರತೀಯ ಗೋ ಪರಿವಾರದ ಈ ಶ್ರಮವನ್ನು ಸರಕಾರ ಮಾನ್ಯ ಮಾಡಿ ಭಾರತೀಯ ಗೋ ತಳಿಗಳ ಹತ್ಯೆಯನ್ನು ತಡೆಗಟ್ಟಬೇಕು ಎಂದರು.
ಗೋ ಪರಿವಾರದ ಮುಂದಾಳುಗಳಾದ ರಾಮಚಂದ್ರ ಮಣಿಯಾಣಿ, ಹೇರಂಬ ಶಾಸ್ತ್ರೀ, ಯು.ಜಿ. ರಾಧ, ಸುರೇಶ್ ಅತ್ರಮಜಲು, ರಾಮಚಂದ್ರ ಮಣಿಯಾಣಿ, ಅನಿಲ್ ಕುಮಾರ್ ದಡ್ಡು, ದೇವಿಕಾ ಶಾಸ್ತ್ರೀ, ಹೊನ್ನಮ್ಮ ಭಟ್, ಜ್ಯೋತಿ ಹೇರಂಬ ಶಾಸ್ತ್ರೀ, ವಿಜಯಾ ಸತ್ಯನಾರಾಯಣ ಭಟ್, ಕೈಲಾರ್ ರಾಜ್ಗೋಪಾಲ ಭಟ್, ಜಯಂತಿ ಭಟ್, ಜಯಲಕ್ಷ್ಮೀ ಕಲಾಯಿ, ರಾಮ್ ಪ್ರಕಾಶ್, ಸರಳಿ ಶಿವಪ್ರಸಾದ್, ಗೋಪಾಲಕೃಷ್ಣ ನೈಮಿಷ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hindu Temple: ಸಂಭಲ್ ಬಳಿಕ ಬುಲಂದ್ಶಹರ್ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.