ಆಳ್ವಾಸ್ ನುಡಿಸಿರಿಯಲ್ಲಿ ಬೆದರುಗೊಂಬೆಗಳು!
Team Udayavani, Nov 30, 2017, 10:07 AM IST
ಮೂಡಬಿದಿರೆ: ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಬೆದರು ಗೊಂಬೆಗಳಿಗೂ ಕೆಲಸವಿದೆ. ಅವರನ್ನು ನುಡಿಸಿರಿ ಜತೆಯಲ್ಲಿ ನಡೆಯಲಿರುವ ಕೃಷಿಸಿರಿಗೆ ನಿಯೋಜಿಸಲಾಗಿದೆ.
ಕೃಷಿ ಸಿರಿ ನಡೆಯುವ ಮುಂಡ್ರುದೆ ಗುತ್ತು ರಾಮ ಮೋಹನ ರೈ ಆವರಣದಲ್ಲಿ ಹೂ ತರಕಾರಿಗಳ ಸಹಿತ ಕೃಷಿ ಸಮೃದ್ಧವಾಗಿ ಬೆಳೆದು ನಿಂತಿದೆ. ಕಳೆದ ಎರಡು ತಿಂಗಳ ಪರಿಶ್ರಮದಿಂದ ಸಮೃದ್ಧವಾದ ಕೃಷಿತೋಟ ನಿರ್ಮಾಣವಾಗಿದ್ದು, ಈಗ ಅವುಗಳಿಗೆ ದೃಷ್ಟಿ ತಾಗಬಾರದು ಎಂಬ ಕಾಳಜಿಯಿಂದ
ಈ ಬೆದರುಗೊಂಬೆಗಳನ್ನು ಇರಿಸಲಾಗಿದೆ.
ಗೊಂಬೆ ವೈವಿಧ್ಯ
ನುಡಿಸಿರಿಯ ಪ್ರವರ್ತಕ ಡಾ| ಎಂ. ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಕಲಾಶಿಕ್ಷಕ ಭಾಸ್ಕರ ನೆಲ್ಯಾಡಿ ಮತ್ತು ಸಂಗಡಿಗರ ನಿರ್ವಹಣೆಯಲ್ಲಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಈ ಹೊಸತನವನ್ನು ಹೊದ್ದುಕೊಂಡ ಬೆದರುಗೊಂಬೆಗಳನ್ನು ತಯಾರಿಸಿದ್ದಾರೆ. ಶೀರ್ಷಾಸನ ಮಾಡಿರುವ ಗೊಂಬೆಯೂ ಇದೆ! ಗೋಣಿ, ಪ್ಲಾಸ್ಟಿಕ್ ಕೊಡ ಪಾನ, ಥರ್ಮೋಫೋಮ್, ಥರ್ಮೋ ಕೋಲ್ ತ್ಯಾಜ್ಯ, ಬಟ್ಟೆ ಮುಂತಾದವನ್ನು ಬಳಸಿ ರೂಪಿಸಲಾಗಿದೆ.
ಇವುಗಳೊಂದಿಗೆ ವೆಂಕಿ ಫಲಿಮಾರು, ಶ್ರೀನಾಥ್ ಮಣಿಪಾಲ ತಂಡದವರು ಬೈಹುಲ್ಲು, ಫೋಮ್, ಬಟ್ಟೆ, ಥರ್ಮೋ ಫೋಮ್ ತ್ಯಾಜ್ಯ ಮುಂತಾದವುಗಳನ್ನು ಬಳಸಿ ಮಾಡಿದ ಆಸೀನ ಭಂಗಿಯ ಭಾರೀ ಗಾತ್ರದ ಚಿಂಪಾಂಜಿಯೂ ಗಮನ ಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.