ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದ ಅಮಿತ್ ಶಾ
Team Udayavani, Feb 11, 2023, 4:17 PM IST
ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರ ಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು.
ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಈಶ್ವರಮಂಗಲ ಹೆಲಿಪ್ಯಾಡ್ ನಲ್ಲಿ ಇಳಿದರು. ಹನುಮಗಿರಿಯ ಅಮರಗಿರಿ ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ:ಚುನಾವಣೆ ಖರ್ಚಿಗೆಂದು ಸಿದ್ದರಾಮಯ್ಯಗೆ ಉಳಿತಾಯದ ಹಣ ನೀಡಿದ ಬಾಲೆ
ಪಂಚಮುಖಿ ಕ್ಷೇತ್ರದಲ್ಲಿ ಅಮಿತ್ ಶಾ ಅವರು ನವರತ್ನ ಖಚಿತ ಗದೆ ಸಮರ್ಪಣೆ ಮಾಡಿದರು. ಕಂಕಣ ಕಟ್ಟಿ, ಪ್ರಸಾದ, ಫಲ ಪುಷ್ಪ, ಶಾಲು ಹೊದೆಸಿ ಅಚ್ಚುತ ಮೂಡಿತ್ತಾಯ ಅವರು ಶಾ ಅವರಿಗೆ ಗೌರವಾರ್ಪಣೆ ಮಾಡಿದರು.
Union Home Minister Amit Shah offers prayers at Panchamukhi Anjaneya Temple in Puttur, Karnataka pic.twitter.com/XpZBVmJX7X
— ANI (@ANI) February 11, 2023
ಅಮರಗಿರಿಗೆ ತೆರಳಿ ಅಲ್ಲಿ ಭಾರತ ಮಾತೆ ಮಂದಿರದಲ್ಲಿ ಸಂವಿಧಾನದ ಪ್ರತಿಯ ಮೇಲೆ ಹಸ್ತಾಕ್ಷರ ಹಾಕಿ ಅದನ್ನು ಕೊಡುಗೆಯಾಗಿ ನೀಡಿದರು.
ಹನುಮಗುರಿಯ ಅಮರಗಿರಿಯಿಂದ 3.40 ಕ್ಕೆ ಪುತ್ತೂರಿಗೆ ಹೊರಟರು. ಅಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.