ಅಮೃತೋತ್ಸವ – 2017: ಸಾಧನಾ ಸಂಗಮ
Team Udayavani, Oct 16, 2017, 9:34 AM IST
ಬೋಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮ ದಿನದ ಅಂಗವಾಗಿ ಅಮೃತೋತ್ಸವ 2017: ಸಾಧನಾ ಸಂಗಮ ಕಾರ್ಯಕ್ರಮವು ನಗರದ ಬೋಳೂರು ಶ್ರೀ ಅಮೃತಾನಂದಮಯಿ ಮಠದಲ್ಲಿ ರವಿವಾರ ಶಾಖಾ ಮಠದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರ ನೇತೃತ್ವದಲ್ಲಿ ಜರಗಿತು.
ಬೆಳಗ್ಗೆ ಮಹಾಗಣಪತಿ ಹೋಮ, ಅಮೃತ ಜ್ಯೋತಿ ಪ್ರಜ್ವಲನ, ವೇದಮಂತ್ರ ಪಠನ, ಸಾಧನಾ ಸಂಗಮ, 48 ದಿನಗಳ ಕಾಲ ನಡೆದ ಜ್ಞಾನಯಜ್ಞ ಮಂತ್ರದ ಸಮರ್ಪಣ, ಶ್ರೀ ಗುರು ಪಾದುಕಾ ಪೂಜೆ, ಅಭಿಷೇಕ, ಅರ್ಚನೆ, ಧ್ಯಾನ, ಪ್ರವಚನ, ಭಜನೆ, ಆರತಿ ನಡೆದು, ಬಳಿಕ ಭಕ್ತರು ಮಧ್ಯಾಹ್ನ ಮಹಾಪ್ರಸಾದ ಸ್ವೀಕರಿಸಿದರು. ಅಮ್ಮನ ಜನ್ಮ ದಿನದ ಅಂಗವಾಗಿ ಜಿಲ್ಲೆಯ ನೂರು ಕಡೆಗಳಲ್ಲಿ ಅಮಲ ಭಾರತ ಸ್ವತ್ಛತಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿದ್ಯಾಲಯಂನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಜತೆಗೆ ವಿವಿಧ ಸೇವಾಕರ್ತರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.