ಖಾಲಿಯಾ ರಫೀಕ್ ಹತ್ಯೆ ಪ್ರಕರಣ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಸೆರೆ
Team Udayavani, Feb 22, 2017, 11:10 AM IST
ಉಳ್ಳಾಲ: ಖಾಲಿಯಾ ರಫೀಕ್ ಹತ್ಯೆಗೆ ಸಂಬಂಧಿಸಿದಂತೆ ವಿಟ್ಲ ನಿವಾಸಿ ಸಾದಿಕ್ ಯಾನೆ ಬ್ಲೇಡ್ ಸಾದಿಕ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹತ್ಯೆಗೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 5ಕ್ಕೇರಿದೆ.
ಖಾಲಿಯಾನನ್ನು ಉಪ್ಪಳ ರೌಡಿ ಗ್ಯಾಂಗ್‌ನ ಕಸಾಯಿ ಆಲಿ ಯಾನೆ ನೂರ್ ಆಲಿ ತಂಡ ಹತ್ಯೆಗೈದಿತ್ತು. ಐದನೇ ಆರೋಪಿಯಾಗಿರುವ ಆತನಿಂದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ವಕೊಡಂಗಾಯಿ ನಿವಾಸಿಯಾಗಿರುವ ಈತ ವಿಟ್ಲದಲ್ಲಿ ಫ್ಲಾಟ್‌ದೊಂರಲ್ಲಿ ವಾಸವಾಗಿದ್ದು.ಆತನ ವಿರುದ್ಧ ಕೊಲೆ, ಕೊಲೆಯತ್ನ , ಹಲ್ಲೆ, ಗಲಾಟೆ, ದರೋಡೆ ಸಹಿತ 10ಕ್ಕೂ ಅಧಿಕ ಪ್ರಕರಣಗಳಿದ್ದು, ಗೂಂಡಾ ಕಾುದೆಯಡಿ ಪ್ರಕರಣವೂ ದಾಖಲಾಗಿದೆ.
ಸಾದಿಕ್ ಕೊಲೆಗೆ ಸ್ಕಚ್ ಹಾಕಿದ್ದ ಖಾಲಿಯಾ: ಕೆಲ ತಿಂಗಳ ಹಿಂದೆ ಸಾದಿಕ್ ವಿಟ್ಲ ಕನ್ಯಾನ ಸಮೀಪ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಾದಿಕ್‌ನನ್ನು ಮುಗಿಸಲು ಖಾಲಿಯಾ ಸಹಚರರು ವಿಟ್ಲದಲ್ಲಿ ಹುಡುಕಾಡಿ ದ್ದರು. ತನ್ನನ್ನು ಹುಡುಕುವ ಮಾಹಿತಿ ದೊರಕುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಾದಿಕ್ ಕಾಲಿಯಾ ವಿರೋಧಿ ಬಣವಾದ ಕಸಾಯಿ ತಂಡದೊಂದಿಗೆ ಸೇರಿ ಹತ್ಯೆಗೆ ಕೈ ಜೋಡಿಸಿದ್ದರು. ರಫೀಕ್ ಕೊಲೆಗೆ ಸಂಬಂಧಿಸಿದಂತೆ ಉಪ್ಪಳದ ನೂರ್ ಆಲಿ, ರವೂಫ್ ಮತ್ತು ಮಂಗಳೂರು ಮೂಲದ ಆರೋಪಿಗಳಾದ ಪದ್ದು ಯಾನೆ, ಪದ್ಮನಾಭ, ರಶೀದ್‌ನನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.